Month: August 2022

ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!

ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು.…

ಕೋಡಿಬಿದ್ದ ಕಥಾನಾಯಕನಕೆರೆ; ಸುತ್ತಮುತ್ತಲ ಗ್ರಾಮಗಳ ಜಮೀನು ಜಲಾವೃತ; ಶಾಸಕರ ಭೇಟಿ, ಪರಿಶೀಲನೆ

ಚಾಮರಾಜನಗರ; ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದ ಸಮೀಪದ ಕಥಾನಾಯಕನಕೆರೆ ಈಚೆಗೆ ಸುರಿದ ಮಳೆಯಿಂದ ಕೋಡಿಬಿದ್ದಿದ್ದು, ಸುತ್ತಮುತ್ತಲ ಗ್ರಾಮಗಳ ಜಮೀನು ಜಲಾವೃತವಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ ಭೇಟಿನೀಡಿ, ಪರಿಶೀಲಿಸಿದರು.ನಂತರ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ವಾರಕಾಲಸುರಿದ ಮಳೆಯ ಪರಿಣಾಮ ಈ ಭಾಗದ ಕಥಾನಾಯಕನ…

ಮಂಗಲಸರಕಾರಿ ಪ್ರೌಡಶಾಲೆಯಲ್ಲಿ ನಾ.ಸು.ಹರ್ಡಿಕರ್ ಪುಣ್ಯಸ್ಮರಣೆ ಕಾರ್ಯಕ್ರಮ

ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ, ಶಾಲಾಶಿಕ್ಷಣ ಸಾಕ್ಷರಥಾ ಇಲಾಖೆ ವತಿಯಿಂದ ಸೇವಾದಳ ಸಂಸ್ಥಾಪಕರಾದ ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.ಸೇವಾದಳ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಬಾಬು ಮಾತನಾಡಿ, ನಾ.ಸು.ಹರ್ಡಿಕರ್ ಅವರು ದೇಶದ ಭದ್ರತೆಗೆ ದುಡಿಯುವ…

ಸಮಾಜದಲ್ಲಿ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು : ಮಹೇಶ್ ಶೆಣೈ

ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೪೮

ಸುರೇಶ್ ಹೆಬ್ಳೀಕರ್ ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ…

ಇಲವಾಲ ಹೋಬಳಿ ಮಟ್ಟದ ಕ್ರೀಡಾಕೂಟ

ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು: ಜಿಟಿಡಿ ಸಲಹೆಮೈಸೂರು, ಆ.೨೦- ಮೊದಲಿನಂತೆ ಈಗ ಶಿಪಾರಸ್ಸು ನಡೆಯುವುದಿಲ್ಲ. ಮೇರಿಟ್ ಬಂದರಷ್ಟೇ ಅವಕಾಶ. ಪಾಠದ ಜೊತೆಗೆ ಆಟದಲ್ಲೂ ಮುಂದಿರಬೇಕು. ಗಿಡ-ಮರ ಬೆಳಸುವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ…

ಶೀಘ್ರದಲ್ಲೇ ರಾಜ್ಯದ ಮೊಟ್ಟಮೊದಲ ಆದಿವಾಸಿ ಆರೋಗ್ಯ ಕೋಶ ಚಾಮರಾಜನಗರದಲ್ಲಿ ಪ್ರಾರಂಭ : ಡಾ. ಜಿ.ಎಂ ಸಂಜೀವ್

ಚಾಮರಾಜನಗರ: ಗಿರಿಜನರ ಆರೋಗ್ಯ ಸಮಸ್ಯೆಗಳು ಹಾಗೂ ಸುಧಾರಣೋಪಾಯಗಳ ಕುರಿತ ಹೆಚ್ಚಿನ ಅಧ್ಯಯನ ಹಾಗೂ ಕೈಗೊಳ್ಳಬೇಕಾಗ ಅಗತ್ಯ ಕ್ರಮಗಳ ಕುರಿತ ಎರಡು ದಿನಗಳ ವೈದ್ಯಕೀಯ ಕಾರ್ಯಾಗಾರಕ್ಕೆ ಇಂದು ಚಾಲನೆ ದೊರೆಯಿತು.ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ…

ಮಳೆ ನೀರು ಸಂಗ್ರಹ ಕಾಮಗಾರಿ ಅನುಷ್ಠಾನಕ್ಕೆ ಆದ್ಯತೆ ನೀಡಿ : ಅನೀಶ್. ಪಿ ರಾಜನ್

ಚಾಮರಾಜನಗರ: ಮಳೆ ನೀರು ಪೋಲಾಗದಂತೆ ಸಂಗ್ರಹಿಸುವ ಕಾಮಗಾರಿಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಕೇಂದ್ರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ, ಸಂಸ್ಕೃತಿ ಸಚಿವಾಲಯದ ನಿರ್ದೇಶಕರಾದ ಅನೀಶ್. ಪಿ ರಾಜನ್ ಅವರು ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಜಲಶಕ್ತಿ ಅಭಿಯಾನ ಸಂಬಂಧ…

ಗೆಲುವಿನ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು : ಶಾಸಕ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಗೆಲುವಿನ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು…

ಆ.22 ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ಕಾಲ್ನಡಿಗೆ ಪಾದಯಾತ್ರೆಗೆ ಚಾಲನೆ

ಚಾಮರಾಜನಗರ: ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಸಂಬಂಧ ಆ.೨೨ ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಕಾಲ್ನಡಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಪಾದಯಾತ್ರೆ ಕಾರ್ಯಕ್ರಮ ಸಂಬಂಧ…

ಮಕ್ಕಳ ಉಜ್ವಲಭವಿಷ್ಯಕ್ಕೆ ಶಿಕ್ಷಣವೇ ಅಸ್ತ್ರ : ಡಾ.ತಿಮ್ಮಯ್ಯ

ಚಾಮರಾಜನಗರ: ವಿದ್ಯೆಗಿಂತ ಮಿಗಿಲಾದುದು ಪ್ರಪಂಚದಲ್ಲಿ ಬೇರಾವುದೂ ಇಲ್ಲ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನು ಸಾಧಕರನ್ನಾಗಿ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದರುಚಾಮರಾಜನಗರದ ೧೫ನೇವಾರ್ಡ್ ಡಾ,ಬಾಬು ಜಗಜೀವನ ರಾಂ ಬಡಾವಣೆಯಲ್ಲಿ ಮಂಟೇಸ್ವಾಮಿ ದೇವಸ್ಥಾನ ಅಭಿವೃದ್ಧಿ…

ಕೃಷ್ಣ ಹರೇ.. ಕೃಷ್ಣ ಹರೇ.. ಜೈ ಜೈ ಜೈ ಜೈ ಕೃಷ್ಣ ಹರೇ..

ಶ್ರಾವಣಮಾಸದ ಹುಣ್ಣಿಮೆ ನಂತರದ ಎಂಟನೇ ದಿನವೆ ಶ್ರೀಕೃಷ್ಣನು ಜನಿಸಿದ ಗೋಕುಲಾಷ್ಟಮಿ. ಸನಾತನ ಹಬ್ಬವನ್ನಾಗಿ ಆಚರಿಸುವ ಶ್ರೀಕೃಷ್ಣಜನ್ಮಾಷ್ಠಮಿಯು ಸಾವಿರಾರು ವರ್ಷಗಳಿಂದ ಪ್ರತೀತಿಯಲ್ಲಿದೆ. ಪ್ರಪಂಚದಾದ್ಯಂತ ಪ್ರತಿಯೊಬ್ಬ ಹಿಂದೂ ಕುಟುಂಬವು ಆಚರಿಸಲ್ಪಡುವ, ವಿಶೇಷವಾಗಿ ಅಯ್ಯಂಗಾರ್ ಸಮುದಾಯದವರು ಅದರಲ್ಲೂ ಹೆಂಗೆಳೆಯರು ಅಡಿಯಿಂದ ಮುಡಿಯವರೆಗೂ ಕಣ್ಣು ಕೋರೈಸುವಂತೆ ಅಲಂಕಾರ…

ಜಿಲ್ಲಾ ಆಸ್ಪತ್ರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರ ಭೇಟಿ : ಪರಿಶೀಲನೆ

ಚಾಮರಾಜನಗರ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಇಂದು ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ…

ಪೌರಕಾರ್ಮಿಕರಿಗೆ ವೇತನ ನೀಡಲು ವಿಳಂಬ ಸಲ್ಲದು : ಎಂ.ಶಿವಣ್ಣ

ಚಾಮರಾಜನಗರ: ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ (ಕೋಟೆ) ಅವರು ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಸಮಸ್ಯೆಗಳನ್ನು ಆಲಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ…