Month: July 2022

ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ : ಹನುಮಂತು ದೇವಿ ಮೆಸ್,ನ್ ಮಾಲೀಕ ಅಶೋಕ್

ಮೈಸೂರು : ಜು ೪ ಜನರ ಅಚ್ಚುಮೆಚ್ಚಿನ ಮೈಸೂರಿನ ಹನುಮಂತು ದೇವಿ ಮೆಸ್ ಮಾಲೀಕರಾದ ಅಶೋಕ್‌ರವರ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.ಹೋಟೆಲ್ ಗ್ರಾಹಕರು ಮತ್ತು ಆತ್ಮೀಯ ಸ್ನೇಹಿತರುಬಂದು ಬಳಗ ಹಾಗೂ ಅವರ ಅಭಿಮಾನಿಗಳು ಇವರಹೋಟೆಲ್ ಎಲ್ಲಾರಿಗೂ…

ಮಾನವ:೪ಪ್ರಾಣಿಗಳ ಸಂಗಮ?!

’ಮನುಷ್ಯ’ ಒಂದು ಚಿಂತನಾಶೀಲ ಪ್ರಾಣಿ? ಆದರೆ ೪ಬೇರೆಬೇರೆಪ್ರಾಣಿಗಳ ೧ಸಂಗಮ ಎಂಬುದೆ ಅಸಲಿಯತ್ತು?! ಪಂಚಭೂತಗಳಿಂದಾದ ಮಾನವನು ವೈಯುಕ್ತಿಕ ಶರೀರ ಮತ್ತು ಹೆಸರಿನಿಂದ ಪರಿಚಯಗೊಂಡು ಸ್ವಭಾವ-ವರ್ತನೆ-ಕಾರ್ಯಗಳಿಂದ ಒಳ್ಳೆಯ ಅಥವ ಕೆಟ್ಟದ್ದಾದ ಗುಣದವನೆಂದು ಗುರುತಿಸಲ್ಪಡುತ್ತಾನೆ. ಮಹಾಪುರುಷ-ಪವಾಡಪುರುಷ ಪಂಡಿತ-ಪಾಮರ ಮಹಾರಾಜ-ಚಕ್ರವರ್ತಿ ಸೇನಾಪತಿ-ಕುಲಪತಿ ಕವಿ-ರಾಷ್ಟ್ರಕವಿ ಮಠ-ಪೀಠಾಧಿಪತಿ ಮೊದಲ್ಗೊಂಡು ಪ್ರತಿಯೊಬ್ಬರೂ…

ಸಾತ್ವಿಕ ಆಹಾರತಾತ್ವಿಕ ವಿಚಾರ

ಹುಟ್ಟು ಆಕಸ್ಮಿಕ ಸಾವು ಖಚಿತ ಇವೆರಡರ ನಡುವಣದ ಜೀವನವೆ ವರ. ವರದಾನ ಜೀವನವನ್ನು ಸಾರ್ಥಕವಾಗಿ ಸಾಗಿಸುವುದೆ ಜೀವನಕಲೆ. ಜೀವನಕಲೆಯ ಬಗ್ಗೆ ಋಷಿ–ಮುನಿಗಳ ಕಾಲದಿಂದ ಮಹಾತ್ಮ–ಕಲಾವಿದರ ಕಾಲದವರೆಗೂ ಅಸಂಖ್ಯಾತ ಪ್ರವಚನ–ಲೇಖನ–ಚಿತ್ರಣ ನೀಡುವುದರ ಮೂಲಕ ಸಾತ್ವಿಕಆಹಾರ ಮತ್ತು ತಾತ್ವಿಕವಿಚಾರ ಸರ್ವಶ್ರೇಷ್ಠ ಎಂಬುದನ್ನು ಪ್ರತಿಪಾದಿಸುತ್ತ ನಿರೂಪಿಸಿದ್ದಾರೆ.…

ಮಹಾಯೋಜನೆ: ಅಂತಿಮ ಅನುಮೋದನೆಗೆ ಸಲ್ಲಿಕೆ – ಚೂಡಾ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣ

ಚಾಮರಾಜನಗರ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ೭೭ನೇ ಸಾಮಾನ್ಯ ಸಭೆಯು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ.ಶಾಂತಮೂರ್ತಿ ಕುಲಗಾಣ ರವರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಂದು ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ ರವರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ…

ಬಂಡೀಪುರದಲ್ಲಿ ನಡೆದ ಅರಣ್ಯ ಭೂಮಿ ರಕ್ಷಣೆ ಕುರಿತ ಉಪಯುಕ್ತ ಕಾರ್ಯಾಗಾರ

ಚಾಮರಾಜನಗರ: ಅರಣ್ಯ ಇಲಾಖೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಬಂಡೀಪುರ ರಿಸೆಪ್ಸನ್ ಕೇಂದ್ರದಲ್ಲಿ ಅರಣ್ಯ ಭೂಮಿ ರಕ್ಷಣೆ ಮತ್ತು ನ್ಯಾಯಾಲಯದ ತೀರ್ಪುಗಳ ಕುರಿತ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಎ.ಎಂ. ಅಣ್ಣಯ್ಯ…

ಭಾರತ್ ಸೇವಾದಳ ಜಿಲ್ಲಾಸಮಿತಿ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಚಾಮರಾಜನಗರ: ನಗರದ ಭಾರತಸೇವಾದಳ ಜಿಲ್ಲಾಸಮಿತಿಕಚೇರಿಯಲ್ಲಿ ಸೇವಾದಳ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು.ನೂತನ ಅಧ್ಯಕ್ಷರಾಗಿ ವೆಂಕಟನಾಗಪ್ಪಶೆಟ್ಟಿ(ಬಾಬು), ಉಪಾಧ್ಯಕ್ಷರಾಗಿ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿಯಾಗಿ ಅಪ್ಪುಮಾಸ್ಟರ್‌ಮಹದೇವಯ್ಯ, ಕೇಂದ್ರಸಮಿತಿಸದಸ್ಯರಾಗಿ ಎಂ.ಬಿ.ಲಿಂಗರಾಜು, ಕೋಶಾಧ್ಯಕ್ಷರಾಗಿ ವಿ.ಶ್ರೀನಿವಾಸಪ್ರಸಾದ್, ನೂತನ ಸದಸ್ಯರಾಗಿ ಎನ್.ಜೋಸೆಫ್, ಮಹೇಶ್.ಜಿ.ಬಳಿಗಾರ್, ವೆಂಕಟೇಶ್ ನಾಯ್ಕ, ವೈ.ಎಂ.ಮಂಜುನಾಥ್, ಷಡಕ್ಷರಸ್ವಾಮಿ, ನಾಗೇಂದ್ರ,…

ಆಜಾದಿ ಕಾ ಅಮೃತ್ ಮಹೋತ್ಸವ್: ಬೈಕ್ ಅಭಿಯಾನ

ಮೈಸೂರು: ನವದೆಹಲಿಯಲ್ಲಿನ ರೈಲ್ವೆ ಮಂಡಳಿಯ ರೈಲ್ವೆ ಸಂರಕ್ಷಣಾ ದಳದ ಮಹಾನಿರ್ದೇಶಕರ ನಿರ್ದೇಶನದಂತೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳದ ವತಿಯಿಂದ ಇಂದು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್…

ಯೋಗಥಾನ್ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ

ಚಾಮರಾಜನಗರ: ಆರೋಗ್ಯದ ಹಿತದೃಷ್ಠಿಯಿಂದ ಎಲ್ಲರಿಗೂ ಯೋಗ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಜುಲೈ ೩ ರಿಂದ ಆಗಸ್ಟ್ ೧೪ರವರೆಗೆ ಪ್ರತೀ ಭಾನುವಾರ ಯೋಗಥಾನ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಹಮ್ಮಿಕೊಂಡಿದ್ದು ಇದನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಕಾಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ…

ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಲಹೆ

ಚಾಮರಾಜನಗರ: ರಕ್ತದಾನವು ಅತ್ಯಂತ ಮಹತ್ವದ್ದಾಗಿದ್ದು ದೈಹಿಕವಾಗಿ ಸಧೃಡರಿರುವವರು, ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ ಮಾಡಿದರು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಕಂದಾಯ ಇಲಾಖೆಯ ನೌಕರರ ಸಂಘ, ಗ್ರಾಮ ಸಹಾಯಕರ ಸಂಘ…

ಡೀಸೆಲ್ ಸಹಾಯಧನಕ್ಕೆ ಭೂ ಹಿಡುವಳಿ ವಿವರ ನೊಂದಾಯಿಸಲು ಕೃಷಿ ಇಲಾಖೆ ಮನವಿ

ಚಾಮರಾಜನಗರ:ಕೃಷಿ ಉತ್ಪಾದಕತೆಯ ಹೆಚ್ಚಳ, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ಪ್ರತಿ ಎಕರೆಗೆ ೨೫೦ ರೂ. ಗಳಂತೆ ಗರಿ? ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನ ನೀಡುವ "ರೈತ ಶಕ್ತಿ" ಯೋಜನೆ ಪ್ರಯೋಜನಕ್ಕೆ ರೈತರು…

ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೯

ಟೈಗರ್ ಪ್ರಭಾಕರ್ ’ರೌಡಿರಂಗಣ್ಣ’ ಚಿತ್ರದ ಮೂಲಕ ೧೯೬೮ರಲ್ಲಿ ಸಿನಿಮಾ ರಂಗಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮೂಲಕ ಪಾದಾರ್ಪಣೆ ಕ್ರಿಶ್ಚಿಯನ್ ಧರ್ಮದ ಈತ ಚಿಕ್ಕಂದಿನಿಂದಲೂ ಬಾಡಿ ಬಿಲ್ಡರ್. ಬೆಂಗಳೂರು ಕಂಟೋನ್ಮೆಂಟ್‌ನ ಪುಲಿಕೇಶಿ ನಗರದಲ್ಲಿ ೧೯೫೦ರಲ್ಲಿ ಜನಿಸಿದರು. ತಾಯಿ ತೌರುಮನೆ ಮೈಸೂರು ನಗರದ ಸೌತ್…

ವೈದ್ಯರು ದೇವರಿಗೆ ಸಮಾನ-ನೂತನ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅಭಿಮತ

ವೈದ್ಯಕೀಯ ಸೇವೆ ದೇವರ ಸೇವೆಗೆ ಸಮಾನ ಎಂದು ವಿಧಾನ ಪರಿಷತ್ ಸದಸ್ಯ ಶ್ರೀ ಮಧು ಜಿ ಮಾದೇಗೌಡ ಹೇಳಿದರು.ಅವರು ಇಂದು ಶುಕ್ರವಾರ ಸಂಜೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೋವಿಡ್ ಸಮಯದಲ್ಲಿ ತಮ್ಮ ಜೀವವನ್ನೇ…

ಡಾಕ್ಟರ್ ಬಿ. ಸಿ.ರಾಯ್ ಆದರ್ಶಗಳನ್ನು ಇಂದಿನ ಯುವ ವೈದ್ಯರು ಮೈಗೂಡಿಸಿಕೊಳ್ಳಬೇಕು

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ ಶರತ್ ಬಾಬು ರವರನ್ನು ನೂತನ ಸಮುದಾಯ ಆರೋಗ್ಯ ಅಧಿಕಾರಿಗಳು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಡಾಕ್ಟರ್ ಶರತ್ ಬಾಬು ಸನ್ಮಾನ…

ಗುರು-ಶಿಷ್ಯ ಪರಂಪರೆಯ ಮಹಾಸಮ್ಮಿಲನ

———————————— ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ…

ಗುರು-ಶಿಷ್ಯ ಪರಂಪರೆಯ ಮಹಾಸಮ್ಮಿಲನ

————————————ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ…