ಚಂದನವನ ಚರಿತ್ರೆ (ಸ್ಯಾಂಡಲ್‌ವುಡ್ ಸ್ಟೋರಿ)-೩೪
ರಾಮ್‌ಗೋಪಾಲ್ ೧೯೪೪ರಲ್ಲಿ ಕರ್ನಾಟಕ-ಆಂಧ್ರ ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಮಗೋಪಾಲ್ ಓರ್ವ ಬಿಸಿನೆಸ್‌ಮನ್. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಬೆಳಗಾವಿ ಸ್ನೇಹಿತರ ಮೂಲಕ ಅನಿರೀಕ್ಷಿತವಾಗಿ ೪.೧.೧೯೬೬ರಂದು ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದರ ನಿರ್ಮಾಪಕ ನೇಮಿನಾಥ…