ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಷ್ಠಾನದಿಂದ ಶಾಂತಿ ಪ್ರಾಪ್ತಿ-ಕಿರಣ್ ಸಿಡ್ಲೆಹಳ್ಳಿ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ೧೨ನೇ ಶತಮಾನದಲ್ಲಿ ಜಾರಿಗೆ ತಂದ ಮಹಾಮಾನವತಾವಾದಿ ಬಸವಣ್ಣ ಎಂದು ಸಾಹಿತಿ ಡಾ. ಕಿರಣ್ ಸಿಡ್ಲೆಹಳ್ಳಿ ಹೇಳಿದರು. ಅವರು ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮೇ…