Month: May 2022

ಬಿಸಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಿಸಲವಾಡಿ ಸರ್ಕಾರಿ ಪ್ರೌಢಶಾಲೆ ಇವರ ಸಹಯೋಗದಲ್ಲಿ ಬಿಸಲವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ…

ಮೈಸೂರಿನ ಉದ್ಯಮಿ ಡಾ.ಎಸ್. ಪ್ರಭುಶಂಕರ್ ಅವರಿಗೆ ಪ್ರತಿಷ್ಟಿತ ಕರ್ನಾಟಕ ಬಿಸಿನೆಸ್ ಅವಾರ್ಡ್ ಲಭಿಸಿದೆ.

ಮೈಸೂರು -30 ಮೈಸೂರು ಮೆಡಿಕಲ್ ಸಿಸ್ಟಂನ ಡಾ.ಎಸ್.ಪ್ರಭುಶಂಕರ್ ಅವರಿಗೆ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್(ಕೆಟಿಸಿಸಿ) ವತಿಯಿಂದ ಕರ್ನಾಟಕ ಬಿಸಿನೆಸ್ ಅವಾರ್ಡ್ ನೀಡಲಾಗಿದೆ. ಶನಿವಾರ ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಬಳಿ ಇರುವ ಮ್ಯಾನ್‌ಪೋ ಕೇಂದ್ರದಲ್ಲಿ ನೆಡೆದ ವರ್ಣ ರಂಜಿತ ಸಮಾರಂಭದಲ್ಲಿ…

‘ಬಾನಲ್ಲೆ ಮದುವೆಗೆ’ ಚಿತ್ರೀಕರಣಕ್ಕೆ ಉಮ್ಮತ್ತೂರಲ್ಲಿ ಚಾಲನೆ

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ‘ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.ಗ್ರಾಮದ ಭುಜಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪಮ್ಮ ಮಹದೇವಯ್ಯ ಚಾಲನೆ ನೀಡಿದರು.ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ…

ಕುದೇರು ಗ್ರಾಮದಲ್ಲಿ ಬಾನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ

ಚಾಮರಾಜನಗರ: ತಾಲೂಕಿನ ಕುದೇರು ಗ್ರಾಮದಲ್ಲಿ ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು ಗ್ರಾಮದ ಭುಜಂಗೇಶ್ವರ ದೇವಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪ್ಪಮ್ಮ ಮಹದೇವಯ್ಯ ಚಾಲನೆ ನೀಡಿದರುಕರ್ನಾಟಕ ರಕ್ಷಣಾ ಸೇನಾ…

ತಂಬಾಕು ಮುಕ್ತ ಪ್ರವಾಸಿ ತಾಣಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್

ಚಾಮರಾಜನಗರ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ನಿಷೇಧ ಕುರಿತು ಜಾಗೃತಿ ಮೂಡಿಸುವ ಜೊತೆಗೆ ವಿಶೇಷವಾಗಿ ಪ್ರವಾಸಿ ತಾಣಗಳನ್ನು ತಂಬಾಕು ಮುಕ್ತ ವೆಂದು ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ…

ಮಳೆಯಿಂದ ಹಾನಿಗೀಡಾದ ಬೆಳೆ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ. ಕಾವೇರಿ ಭೇಟಿ : ಪರಿಶೀಲನೆ

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಬೆಳೆ, ವಸತಿಯ ವಿವಿಧ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಬಿ.ಬಿ. ಕಾವೇರಿ ಅವರು ಇಂದು ಭೇಟಿ ನೀಡಿ…

ದೊಡ್ಡಮೋಳೆಯಲ್ಲಿ ವಿಜೃಂಭಣೆಯ ಕೊಂಡೋತ್ಸವ

ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಶುಕ್ರವಾರ ಮಂಟೇಸ್ವಾಮಿ, ಲಿಂಗಮ್ಮತಾಯಿ, ದೊಡ್ಡಮ್ಮತಾಯಿ ಹಾಗೂ ಸಿದ್ದಪ್ಪಾಜಿ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.ಕೊಂಡೋತ್ಸವದ ಅಂಗವಾಗಿ ಲಿಂಗಮ್ಮತಾಯಿ ದೇವಾಲಯ ಸೇರಿದಂತೆ ಗ್ರಾಮದ ಪ್ರತಿಮನೆಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೊಂಡೋತ್ಸವಕ್ಕೂ ಮುನ್ನ ಬ್ಯಾಡಮೂಡ್ಲು ಗ್ರಾಮದ ಕೊಳದಪಕ್ಕದ ದೇವಾಲಯದ ಬಳಿ ಸತ್ತಿಗೆ,…

ಓದಿ ಬೋಧಕನಾಗು

ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ.…

ಶಿಕ್ಷಣ ಮತ್ತು ಸಂಸ್ಕಾರ

ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ…

ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿ ಅರ್ಯೋಟಿಕ್ ಸರ್ಜರಿ

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ ೩೬ ತಿಂಗಳುಗಳಲ್ಲಿ ೧೨ ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. ೨೫ ವರ್ಷಗಳಿಗೂ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಅರ್ಯೋಟಾ ಎಂದರೆ ಮನುಷ್ಯನ ದೇಹದ…

ಮೈ.ವಿ.ರವಿಶಂಕರ್ ಪರ ಶಾಸಕ ನಿರಂಜನಕುಮಾರ್ ಪ್ರಚಾರ

ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಶಾಸಕ ಸಿ.ಎಸ್.ನಿರಂಜನಕುಮಾರ್ ಮತಯಾಚನೆ ಮಾಡಿದರು. ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ ಶಾಸಕರ ಹಲವು ವಾರ್ಡ್ ನ ಮನೆ ಮನೆಗೂ ಭೇಟಿ…

ಪಠ್ಯಕ್ಕೆ ಸೇರಿಸುವ ಬದಲು ಗೂಡ್ಸೆ, ಸೂಲಿಬೆಲಿ ಭಾವಚಿತ್ರ ಹಿಡಿದು ಬಿಜೆಪಿ ಮತ ಕೇಳಲಿ: ಲಕ್ಕೂರು ಆರ್.ಗಿರೀಶ್

ಗುಂಡ್ಲುಪೇಟೆ: ಪಠ್ಯ ಪುಸ್ತಕದಲ್ಲಿ ಬಿಜೆಪಿ ಕೇಸರಿಕರಣ ಮಾಡುತ್ತಿರುವುದು ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕವು ಸರ್ವಧರ್ಮ, ಸಂಸ್ಕøತಿಯ ನಾಡಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗು…

ಮದರಸ ಕಟ್ಟಡ ತೆರವಿಗೆ ಮನವಿ

ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದ ಮದರಸ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಹಾಗು ಬಸವಪುರ ಗ್ರಾಮದ ಯುವಕರು ತಹಸೀಲ್ದಾರ್ ಸಿ.ಜಿ.ರವಿಶಂಕರ್‍ಗೆ ಮನವಿ ಸಲ್ಲಿಸಿದರು. ಬಸವಾಪುರ ಗ್ರಾಮಸ್ಥರ ವಿರೋಧ ಹಾಗು ಗ್ರಾಪಂ ಸದಸ್ಯರು ಕೂಡ ಮದರಸ ನಿರ್ಮಾಣ ಬೇಡ ಎಂದು…

ಮಂಗಲ ಗ್ರಾಮದಲ್ಲಿ ವಿಜೃಂಭಣೆಯ ಭಗೀರಥ ಜಯಂತಿ ಮೆರವಣಿಗೆ

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಶ್ರೀ ಭಗೀರxಮಹರ್ಷಿ ಜಯಂತಿ ಅಂಗವಾಗಿ ವಿಜೃಂಭಣೆಯ ಮೆರವಣಿಗೆ ನಡೆಯಿತು.ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ನಡೆದ ದೇವರ ಗುಡಪ್ಪ ಮನೆಯ ಮುಂಭಾಗ ಭಗೀರಥಮಹರ್ಷಿ ಭಾವಚಿತ್ರಕ್ಕೆ ಶ್ರೀ ಮಂಜುನಾಥಸ್ವಾಮೀಜಿ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮಸ್ಥರು ಮನೆಯ…