ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ 106 ನೇ ವಾರ್ಷಿಕ ಪಾರಂಪರಿಕ ರಾಮನವಮಿ ಸಂಗೀತೋತ್ಸವ
ಮೈಸೂರು ೮ ಏಪ್ರಿಲ್ ೨೦೨೨, ಗಾನವಿಶಾರದ ಶ್ರೀ ಬಿಡಾರಂ ಕೃಷ್ಣಪ್ಪನವರ ಶ್ರೀ ಪ್ರಸನ್ನ ಸೀತಾರಾಮ ಮಂದಿರದ ಬಹು ನಿರೀಕ್ಷಿತ ೧೦೬ನೇ ವಾರ್ಷಿಕ ಪಾರಂಪರಿಕ ರಾಮನವಮಿ ಸಂಗೀತೋತ್ಸವವು ೧೦ನೇ ಏಪ್ರಿಲ್ ೨೦೨೨ರಂದು ಭಾನುವಾರ ಪ್ರಾರಂಭವಾಗಲಿದೆ. ೧೧ ದಿನಗಳ ಉತ್ಸವವನ್ನು ೧೦ನೇ ಏಪ್ರಿಲ್ ೨೦೨೨…