Month: April 2022

ಯುವಜನರಿಗೆ ರಾಮನ ಆದರ್ಶ ಸ್ಫೂರ್ತಿ’:ಇಳೈ ಆಳ್ವಾರ್ ಸ್ವಾಮೀಜಿ

ಮಹಾಜನ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿದರು‘ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ’ರಾಮನವಮಿ ಪ್ರಯುಕ್ತ ಇಲ್ಲಿಯ ಹನುಮಾನ ಮಂದಿರದಲ್ಲಿ ಜೈಶ್ರೀರಾಮ ಸೇನಾ ಸಂಘಟನೆಯ…

ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಅವರಿಗೆ ನಾಡೋಜ ಗೌರವ ಪ್ರಶಸ್ತಿ ಪ್ರದಾನ

ಮೈಸೂರು, ಏ.೧೩:- ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊ. ಭಾಷ್ಯಂ ಸ್ವಾಮೀಜಿ ಅವರಿಗೆ ಹೊಸಕೋಟೆಯ ಕ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಿನ್ನೆ ಹಮ್ಮಿಕೊಳ್ಳಲಾಗಿದ್ದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ .ಥಾವರ ಚಂದ್ ಗೆಹಲೋಟ್ ಅವರು ಭಾಷ್ಯಂ ಸ್ವಾಮೀಜಿ…

ಗುರುಗುಹಂತರಂಗ ಪುಸ್ತಕ ಬಿಡುಗಡೆ

Book Release ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕುರಿತು ಎರಡು ಸಂಪುಟಗಳಲ್ಲಿ ಶ್ರೀ ಗುರುಗುಹಂತರಂಗ ಎಂಬ ಪುಸ್ತಕ ಬಿಡುಗಡೆಯಾಗಲಿದೆ. ಮೈಸೂರಿನ ರಾಮನವಮಿ ಪ್ರಯುಕ್ತ ಶ್ರೀ ಗಾನವೀಶಾರದ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾರಾಮ ಮಂದಿರ ಟ್ರಸ್ಟ್‌ನ ಆಶ್ರಯದಲ್ಲಿ ಮೈಸೂರಿನ…

ಕ್ಲಾಪ್-10 ಕಲ್ಯಾಣ್‌ಕುಮಾರ್

೧೯೬೭ರಷ್ಟು ಹಿಂದೆಯೆ ನಟ ನಿರ್ಮಾಪಕ ನಿರ್ದೇಶಕನಾಗಿ ಹಾಗೂ ಇಂಗ್ಲಿಷ್ ಮಿಶ್ರಣದ ಕನ್ನಡ ಸಂಭಾಷಣೆ-ಹಾಡುಗಳನ್ನು ಸ್ವಯಂ ರಚಿಸಿ ಪ್ರೇಮಕ್ಕೂ ಪರ್ಮಿಟ್ಟೆ ಎಂಬ ಕನ್ನಡ ಫ಼ಿಲಮ್ ರಿಲೀಸ್ ಮಾಡಿದ ಬಹುಮುಖ ಪ್ರತಿಭೆಯ ಕಲಾರಸಿಕ ಕಲ್ಯಾಣಕುಮಾರ್! ಇದು ಕಂಗ್ಲಿಷ್ ಭಾಷೆಯುಳ್ಳ ಚಂದನವನದ ಮೊಟ್ಟಮೊದಲ ಸಿನಿಮ! ೭ನೇ…

ನಮಗೆ ಬಹುಮತ ನೀಡಿದ್ರೆ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ: ಆಗದೆಇದ್ದರೆ ಜೆಡಿಎಸ್ ವಿಸರ್ಜನೆ- ಮಾಜಿ ಸಿಎಂ ಹೆಚ್.ಡಿಕೆ.

ಮೈಸೂರು-12 ಈ ಬಾರಿ ಜೆಡಿಎಸ್ ಬಹುಮತ ನೀಡಿ. ಐದು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುವೇ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಮೈಸೂರಿನ ತಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ…

ಅಬ ಜಬ ದಬ ಚಿತ್ರದ ಮುಹೂರ್ತ ಸದ್ದಿಲ್ಲದೆ ಮುಗಿಸಿದೆ

ಏಪ್ರಿಲ್ 11, 2022 ರಂದು ತನ್ನ ವಿಭಿನ್ನ ಫೋಟೋಶೂಟ್ ಮೂಲಕ ಸಿನಿ ಪ್ರಿಯರ ಗಮನ ಸೆಳೆದ ಅಬ ಜಬ ದಬ ಚಿತ್ರದ ಮುಹೂರ್ತ ರವಿ ಕಿರಣ್ ಎಸ್ಟೇಟ್ ಕನಕಪುರದಲ್ಲಿ ಚಿತ್ರ ತಂಡ ಸದ್ದಿಲ್ಲದೆ ಮುಗಿಸಿದೆ. ನಿರ್ದೇಶಕ ಮಯೂರ ರಾಘವೇಂದ್ರ ಮೊದಲ ಹಂತದ…

“ಲಹರಿ” ಗೆ ನಲವತ್ತೆಂಟು ವರ್ಷ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ. “ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ…

ಗುಂಡ್ಲುಪೇಟೆ: ರಂಗೇರಿದ ಎಪಿಎಂಸಿ ಚುನಾವಣಾ ಕಣ

ಗುಂಡ್ಲುಪೇಟೆ: ತಾಲೂಕಿನಲ್ಲಿ ಎಪಿಎಂಸಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಗ್ರಾಮ, ಮನೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ಬಿರುಸಿನ ಮತಯಾಚನೆಯಲ್ಲಿ ತೊಡಗಿರುವ ಕಾರಣ ಈ ಚುನಾವಣೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ…

ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು “ಶೋಕಿವಾಲ” ನ ಟೀಸರ್

ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ…

ಶ್ರೀ ರಾಮನವಮಿ ಪ್ರಯುಕ್ತ ಕಂಡ್ಹಿಡಿ ನೋಡನ ಚಿತ್ರದ “ಮಿಡ್ಲ್ ಕ್ಲಾಸ್ ಗೀತೆ” ಇಂದು ಲೋಕಾರ್ಪಣೆಯಾಗಿದೆ.

ಮ್ಯಾನ್ ಲಿಯೋ ಸಂಸ್ಥೆಯಲ್ಲಿ ನಿರ್ಮಾಣ ವಾಗಿರುವ, ಶಶಿಕುಮಾರ್,ದಿವ್ಯ ಚಂದ್ರಧರ ಹಾಗೂ ಯೋಗೇಶ್ ಕೆ. ಗೌಡ ಇವರ ಸಹ ನಿರ್ಮಾಣದಲ್ಲಿ,ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ಪ್ರಣವ ಸೂರ್ಯ ನಾಯಕ ನಾಗಿ ಅಭಿನಯಿಸಿರುವ “ಕಂಡ್ಹಿಡಿ ನೋಡನ” ಚಿತ್ರದ ಗೀತಾರ್ಪಣೆ. ಶ್ರೀಧರ್ ಕಷ್ಯಪ್ ರಾಗ ಸಂಯೋಜನೆ…

ಆದಿಶಕ್ತಿ ಮಲೆಯಾಳದಮ್ಮ, ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ

ಎಚ್.ಡಿ.ಕೋಟೆ: ತಾಲ್ಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ ಭಾನುವಾರ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ…

ಹಳೇಹೆಗ್ಗುಡಿಲಿನ ಜಮೀನಿಗೆ ಕಾಡಾನೆ ದಾಳಿ,ಬಾಳೆ ತೋಟ ನಾಶ: ಜನರ ಆಕ್ರೋಶ

ಸರಗೂರು: ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದಲ್ಲಿನ ಜಮೀನೊಂದರಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ತುಳಿದು, ಸೋಲಾರ್ ತಂತಿ ಹಾಗೂ ಪೈಪ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿವೆ. ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ಮೊಳೆಯೂರು ಅರಣ್ಯ ವಲಯ ಪ್ರದೇಶದ ಗ್ರಾಮದ ಮಹದೇವಚಾರಿ ಜಮೀನಿನಿಂದ ಭಾನುವಾರ…

ಎಪಿಎಂಸಿ ಚುನಾವಣೆ; ಕೆಲ್ಲಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರಿಂದ ಮತಯಾಚನೆ

ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಅವರ ಪರ ತಾಲ್ಲೂಕಿನ ಕೆಲ್ಲಂಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಮತಯಾಚಿಸಿದರು.ರಾಜ್ಯಎಸ್ಟಿ ಮೋರ್ಚಾ ಪ್ರಧಾನಕಾರ್ಯದರ್ಶಿ ಪು.ಶ್ರೀನಿವಾಸ ಮಾತನಾಡಿ,ಶಾಸಕರು ಏ.೧೭ ರಂದು ನಡೆಯಲಿರುವ…

‘ಗಡಿಜಿಲ್ಲೆಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಿ’

ಚಾಮರಾಜನಗರ : ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಸ್ಥಾನ ಮೌಲ್ಯ ಹಾಗೂ ಜವಾಬ್ದಾರಿಯಿಂದ ಕೂಡಿದ್ದು, ಕನ್ನಡದ ಕೆಲಸವನ್ನು ನಿರಂತರವಾಗಿ ನಿರ್ವಹಿಸುವ ಮೂಲಕ ಕನ್ನಡದ ಭಾ?, ಸಂಸ್ಕೃತಿಯ ಕಾರ್ಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ಎಂ…

ನಗರದಲ್ಲಿ ವಿಜೃಂಭಣೆಯ ‘ಮಂಟೇಸ್ವಾಮಿ ಕೊಂಡೋತ್ಸವ’

ಚಾಮರಾಜನಗರ: ನಗರದ ಉಪ್ಪಾರಬಡಾವಣೆಯಲ್ಲಿ ಮಂಟೇಸ್ವಾಮಿ ಅದ್ದೂರಿ Pಕೊಂಡೋತ್ಸವ ಶುಕ್ರವಾರ ಭಾರೀ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಕೊಂಡೋತ್ಸವದ ಅಂಗವಾಗಿ ಬಡಾವಣೆ ಸೇರಿದಂತೆ ರಾಷ್ಟ್ರಿಯ ಹೆದ್ದಾರಿಯ ಎರಡುಬದಿಯಲ್ಲಿ ಹಾಗೂ ಮಧ್ಯಭಾಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ರಸ್ತೆಯೇ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ…