ಅಲೆದಾಡಿಸದೆ ಜನರಿಗೆ ತಕ್ಷಣ ಇ-ಸ್ವತ್ತು ನೀಡಿ: ಶಾಸಕ ನಿರಂಜನಕುಮಾರ್
ಗುಂಡ್ಲುಪೇಟೆ: ಇ-ಸ್ವತ್ತು ಕೊಡಲು ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಜನರನ್ನು ಪಿಡಿಓಗಳು ಅಲೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಿ ತಕ್ಷಣ ಇ-ಸ್ವತ್ತು ನೀಡಲು ಕ್ರಮ ವಹಿಸುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ತಾಪಂ ಕಾರ್ಯ ನಿರ್ವಾಹಕ ಶ್ರೀಕಂಠರಾಜೇ ಅರಸು ಅವರಿಗೆ ಸೂಚನೆ ನೀಡಿದರು. ಪಟ್ಟಣದ ಪ್ರವಾಸಿ…