ಲೀಸ್ ಮುಗಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಸಿದ್ಧತೆ: ಆರೋಪ
ಗುಂಡ್ಲುಪೇಟೆ: ಅರೇಪುರ ಸಮೀಪದ ಕಮರಹಳ್ಳಿ ಗ್ರಾಮದ ಪಕ್ಕದಲ್ಲಿ ಲೀಸ್ ಅವಧಿ ಮುಗಿದ ಗಣಿಗಾರಿಕೆ ಜಾಗದಲ್ಲಿ ತಾಲೂಕಿನ ಹಿರೀಕಾಟಿ ಗ್ರಾಮದ ಆರ್.ಯಶವಂತಕುಮಾರ್ ಮತ್ತೆ ಅಕ್ರಮವಾಗಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ. ತಾಲೂಕಿನ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ 9.32 ಗುಂಟೆ…