ಲೊಕ್ಕನಹಳ್ಳಿ ಗ್ರಾ. ಪಂ, ಹಿರಿಯಂಬಲ, ಜೀರಿಗೆಗದ್ದೆ ಆಶ್ರಮ ಶಾಲೆಗಳಿಗೆ ಜಿ.ಪಂ ಸಿ.ಇ.ಒ ಕೆ.ಎಂ. ಗಾಯತ್ರಿ ಭೇಟಿ : ಪರಿಶೀಲನೆ
ಚಾಮರಾಜನಗರ: ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತಿ, ಜೀರಿಗೆಗದ್ದೆ ಗ್ರಾಮದ ಆಶ್ರಮ ಶಾಲೆ, ಅಂಗನವಾಡಿ, ಹಿರಿಯಂಬಲದ ಆಶ್ರಮ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಲೊಕ್ಕನಹಳ್ಳಿ ಗ್ರಾಮ ಪಂಚಾಯತಿಯ ಕಚೇರಿ ಸಭಾಂಗಣದಲ್ಲಿ…