Month: February 2022

ಉಪಹಾರ ಸೇವಿಸುವ ವೇಳೆ ಹೃದಯಾಘಾತ

ಹುಣಸೂರು : ಮೈಸೂರು: ಉಪಹಾರಸೇವಿಸುತ್ತಿದ್ದ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಟಿಫಾನಿಸ್.ಹೋಂ ಹೋಟೆಲ್‌ನಲ್ಲಿ ನಡೆದಿದೆ.ನಂಜಾಪುರ ಗ್ರಾಮದ ನಿತಿನ್ ಕುಮಾರ್(೨೫) ಮೃತ ದುರ್ದೈವಿ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ವಿದ್ಯಾರ್ಥಿ ಕುಸಿದು…

ಲತಾಮಂಗೇಶ್ಕರ್ ಅವರಿಗೆ ಈಶ್ವರಿ ಸಂಗೀತ ಸಂಸ್ಥೆಯಿಂದ ಶ್ರದ್ದಾಂಜಲಿ

ಚಾಮರಾಜನಗರ: ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತೆ ಲತಾಮಂಗೇಷ್ಕರ್ ನಿಧನದ ಗೌರವಾರ್ಥ ನಗರದ ಈಶ್ವರಿ ಸಂಗೀತ ಸಂಸ್ಥೆ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.ಲತಾಮಂಗೇಷ್ಕರ್ ಅವರಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಲತಾಮಂಗೇಷ್ಕರ್ ಅವರು ಸುಮಾರು…

ಕೈನೆಟಿಕ್ ನ ಜೂಮ್ ಸ್ವಿಂಗ್ ಎಲೆಕ್ಟ್ರಿಕ್ 4 ಹೊಸ ಸ್ಕೂಟರ್ ಬಿಡುಗಡೆ

ಮೈಸೂರು :೭ ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದ ಹೊಸದು ಅನ್ನುವುದಕಿಂತ ಇದರ ಹೆಸರು ಮಾತ್ರ ಎಲ್ಲಾರಿಗೂ ಚಿರಪರಿಚಿತ ಅದುವೇ ಆಗಿನ ಕಾಲದ ಕೈನಿಟಿಕ್ ಸ್ಕೂಟರ್ ಯಾರಿಗೆ ಗೊತ್ತಿಲ ಹೇಳಿ.ಜಮಾನದಲ್ಲಿ ಕೈನಿಟಕ್ ಹವಾ ಜೋರಾಗಿತ್ತು. ಈಗ ಅವರದೇ ಆದ ನೂತನ ಎಲೆಕ್ಟ್ರಿಕ್ ೪ ಹೊಸ…

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಗಳ ಭರ್ಜರಿ ಗೆಲುವು

ಅಹಮದಾಬಾದ್: ೧೦೦೦ನೇ ಏಕದಿನ ಪಂದ್ಯವನ್ನು ಆಡಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ೬ ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ೬ ವಿಕೆಟ್ಗಳ…

ಗೌರವಾರ್ಥ ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಾಣಕ್ಕೆ ಇಳಿದ ಭಾರತೀಯ ಕ್ರಿಕೆಟ್ ಟೀಮ್

ಭಾರತ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ೩ ಪಂದ್ಯಗಳ ಟಿ೨೦ ಸರಣಿ ಆಡಳಿದೆ. ಇಂದು ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.…

ಕನ್ನಡ ಬೆಳ್ಳಿತೆರೆ ಕ್ಲ್ಯಾಪ್-೭ ದ್ರೋಣಾಚಾರ್ಯ ಜಿ.ವಿ.ಅಯ್ಯರ್

ಗಣಪತಿ ವೆಂಕಟರಮಣ ಅಯ್ಯರ್ ಹಳೇ ಮೈಸೂರು ರಾಜ್ಯದ ದಕ್ಷಿಣಕಾಶಿ ನಂಜನಗೂಡಲ್ಲಿ ಸಂಪ್ರದಾಯಸ್ಥ ವಿಪ್ರ ಕುಟುಂಬದಲ್ಲಿ ದಿ.೩.೯.೧೯೧೭ರಂದು ಜನಿಸಿದರು. ಶಾಲೆಯ ವಿದ್ಯಾಭ್ಯಾಸದಲ್ಲಿ, ಗುರುಕುಲದ ಸಂಸ್ಕೃತ-ಸಂಗೀತದಲ್ಲಿ ಜಾಣನಾಗಿದ್ದ ಜಿ.ವಿ.ಅಯ್ಯರ್ ಬಾಲ್ಯದಲ್ಲೆ ಸಂಗೀತ, ಸಂಸ್ಕೃತಭಾಷೆಯ ಪಾಂಡಿತ್ಯ ಗಳಿಸಿದ್ದರು. ಇವರು, ನಾಟಕ-ಸಿನಿಮ ರಂಗಕ್ಕೆ ಆಗಮಿಸಿದ್ದೆ ಅನಿರೀಕ್ಷಿತ, ಆಕಸ್ಮಿಕ?…

ಐತಿಹಾಸಿಕ ಪ್ರಮುಖ ಪ್ರವಾಸಿ ತಾಣಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ : ಪರಿಶೀಲನೆ-ಸೌಲಭ್ಯಗಳ ಅಭಿವೃದ್ದಿಗೆ ಸೂಚನೆ

ಚಾಮರಾಜನಗರ: ಜಿಲ್ಲೆಯ ವಿವಿಧ ಐತಿಹಾಸಿಕ ಇತರೆ ಪ್ರವಾಸಿ ತಾಣಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ಮತ್ತಷ್ಟು ಸೌಲಭ್ಯಗಳ ಅಭಿವೃದ್ದಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಳಂದೂರಿನಲ್ಲಿರುವ ರಾಜ್ಯ ಪುರಾತತ್ವ ಇಲಾಖೆ ನಿರ್ವಹಣೆಯ ದಿವಾನ್ ಪೂರ್ಣಯ್ಯ…

ಕ್ಯಾನ್ಸರ್ ತಪಾಸಣೆಗೆ ಹಿಂಜರಿಕೆ ಬೇಡ : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ

ಚಾಮರಾಜನಗರ: ಕ್ಯಾನ್ಸರ್ ಪತ್ತೆ ಹಚ್ಚುವಿಕೆ ಪರೀಕ್ಷೆಗೆ ಯಾವುದೇ ಮುಜುಗರವಿಲ್ಲದೇ ಒಳಪಡಬೇಕು. ಪ್ರಾರಂಭಿಕ ಹಂತದಲ್ಲೆ ರೋಗ ಪತ್ತೆ ಹಚ್ಚುವುದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ…

ಅಪ್ರಾಪ್ತ ಬಾಲಕಿ ಮದುವೆಯಾದ ವ್ಯಕ್ತಿಗೆ 10 ವರ್ಷ ಸಜೆ

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಸಾದಾ ಸಜೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.ಉಮ್ಮತ್ತೂರು ಗ್ರಾಮದ…

ಕಾಲಮಿತಿಯಲ್ಲಿ ಅಗತ್ಯ ಕ್ರಮ ವಹಿಸಿ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಸೂಚನೆ

ಚಾಮರಾಜನಗರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಯಾವುದೇ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿಯಮಾನುಸಾರ ಕಾಲಮಿತಿಯಲ್ಲಿ ನಿರ್ವಹಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ…

ಖ್ಯಾತ ಗಾಯಕಿ ಗಾನ ನಿಲ್ಲಿಸಿದ ಕೋಗಿಲೆ’ ಲತಾ ಮಂಗೇಶ್ಕರ್ ಇನಿಲ್ಲ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು ಇಂದು ನಿಧನರಾದರು. ಕೋವಿಡ್ ೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು)…

ಪುರುಷ ಧರ್ಮ ಗ್ರಂಥ ಮತ್ತು ಹಿಜಾಬ್”

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)ಕೆಲವೊಂದು ಬಾರಿ ಹೀಗಾಗುತ್ತದೆ; ನಮ್ಮ ರೂಢಿ ಸಂಪ್ರದಾಯಗಳು ನಮ್ಮ ಮೌಢ್ಯಗಳಾಗಿದ್ದರೂ ಹಿರಿಯರ ಒತ್ತಾಯದಿಂದಾಗಿ ಮತ್ತು ಧಾರ್ಮಿಕ ಅಂಧರ ತಪ್ಪು ತಿಳಿವಳಿಕೆಗಳ ಪ್ರಚಾರದಿಂದ ತಪ್ಪು ತಪ್ಪಾಗಿಯೇ ಕೆಲವು ಆಚರಣೆಗಳು ಆ ಸಮುದಾಯದವರಿಗೆ ಒಗ್ಗಿರುತ್ತದೆ. ಈ ಹಾದಿಯಲ್ಲಿ ವಿಶ್ವದ ಎಲ್ಲಾ…

ಫೆ.7 ರಂದು ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿಗೆ ಚಾಲನೆ

ಹೆಚ್ಚಿನ ಮಾಹಿತಿಗಾಗಿ ನಿಗಮದ ವಬ್‍ಸೈಟ್ www.karnataka.gov.in/kmvstdcl ನಿಂದ ಮಾಹಿತಿ ಪಡೆಯಬಹುದು ಅಥವಾ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ,ನಂ 40, ಮಹರ್ಷಿ ವಾಲ್ಮೀಕಿ ಭವನ, ವಿಜಯನಗರ 2 ನೇ ಹಂತ ಮೈಸೂರು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ…

ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮೈಸೂರು, ಫೆಬ್ರವರಿ 05 ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಪ್ರಧಾನ ಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ಮೈಸೂರು ಜಿಲ್ಲೆಗೆ ಬಾಳೆ ಆಯ್ಕೆ ಮಾಡಲಾಗಿದ್ದು, ಬಾಳೆ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರುಆಹಾರ…