ಅವಧಿ ಮುಕ್ತಾಯವಾಗಿರುವ, ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾ.ಪಂ. 23 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಅಧಿಸೂಚನೆ
ಚಾಮರಾಜನಗರ: ಅವಧಿ ಮುಕ್ತಾಯವಾಗಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಜಿಲ್ಲೆಯ ಒಟ್ಟು ೨೩ ಸ್ಥಾನಗಳಿಗೆ ಪ್ರಪತ್ರ-೨ ರಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ. ಜೂನ್-೨೦೨೧ರಿಂದ ೨೦೨೨ರ ಮಾರ್ಚ್…