Month: December 2021

ಸ್ತ್ರೀಪರವಾದ ಪುರುಷಪರವಾದ ಎರಡೂ ವಾದಗಳ ನಡುವೆ ಇರುವ ಸಮಾನವಾದವೇ ಪ್ರಸ್ತುತ ಮತ್ತು ಭವಿಷ್ಯದ ಸಮಾಜಕ್ಕೆ ಅಗತ್ಯ”

“ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮೇಲಿನ ಹೇಳಿಕೆ ಓದಿದ ನಿಮಗೆ ಒಳಗೆ ಯಾವುದೋ ಒಂದು ಸಿದ್ಧಾಂತದ ವಿಶ್ಲೇಷಣೆ ಇರಬೇಕು ಎನಿಸುವುದು ಸಹಜ.ಈ ಹಿಂದೆ ಬಂದಿರುವ ಸ್ತ್ರೀ ವಾದಿಗಳ ಮತ್ತು ಪುರುಷವಾದಿಗಳ ಜಾಡನ್ನು ಹಿಡಿದು ಭಿನ್ನ ದೃಷ್ಟಿಯಲ್ಲಿ ಎಳೆದಾಡಿ ಸಮತೂಗಿರಬಹುದು ಎನ್ನುವ ಅಭಿಪ್ರಾಯಗಳ ಬೆನ್ನಟ್ಟುವ ನಿಮ್ಮ ಯೋಚನಾ…

ಇಂದಿನ ರಾಶಿ ಭವಿಷ್ಯ

ಮೇಷಈ ರಾಶಿಯವರಿಗೆ ಸ್ನೇಹಿತರು ಹಿತೈಷಿಗಳ ಭೇಟಿಯಿಂದಾಗಿ ಸಂತಸ. ಸ್ನೇಹಿತರಿಂದ ಉತ್ತಮ ಸಹಕಾರ. ಹಿರಿಯರಿಂದ ಉತ್ತಮ ಸಲಹೆ ಆಶೀರ್ವಾದ ದೊರೆಯುವುದು. ಇದರೊಂದಿಗೆ ಗೆಳೆಯರ ಹಣಕಾಸಿನ ಸುಧಾರಣೆಗಾಗಿ ನೂತನ ಯೋಜನೆಯನ್ನು ರೂಪಿಸುವ ಸಾಧ್ಯತೆಯಿದೆ. ವೃಷಭಈ ರಾಶಿಯವರಿಗೆ ಸ್ನೇಹ ಮತ್ತು ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲಿದೆ. ಸಂತಸದ…

ವಿಧಾನಪರಿಷತ್ ಚುನಾವಣೆ; ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಗೆಲುವು: ಕಾರ್ಯಕರ್ತರ ವಿಜಯೋತ್ಸವ

ಚಾಮರಾಜನಗರ: ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಎಂ.ಮಂಜೇಗೌಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಸೈಯದ್ ಅಕ್ರಂ, ಜಿಲ್ಲಾ ಉಪಾಧ್ಯಕ್ಷ ಮಹೇಶ್ ಗೌಡ,ಜಿಲ್ಲಾ ಪ್ರದಾನ ಕಾರ್ಯದರ್ಶಿ…

ಭಗೀರಥ ಯುವಸೇನೆ ವತಿಯಿಂದ ಕ್ರಿಕೆಟ್ ಕ್ರೀಡಾಕೂಟ

ಚಾಮರಾಜನಗರ: ಭಗೀರಥ ಯುವಸೇನೆ ವತಿಯಿಂದ ನಗರದ ಹೊರವಲಯದ ಕಾಳನಹುಂಡಿ ಗ್ರಾಮಸಂಪರ್ಕ ರಸ್ತೆ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದದ ಅಂಗವಾಗಿ ಒಂದು ದಿನದ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.ಸುವರ್ಣ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲುಗೆಲುವು ಸಹಜ, ಸೋತನೆಂದು ಕುಗ್ಗಬಾರದು,…

ಇಂದಿನ ರಾಶಿ ಭವಿಷ್ಯ

ಮೇಷಈ ರಾಶಿಯ ಛಾಯಾಗ್ರಾಹಕರು, ವಿಡಿಯೊ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶಗಳು ಮೂಡಿಬರಲಿದೆ. ಪುಣ್ಯಕ್ಷೇತ್ರ, ಮನೆದೇವರ ದರ್ಶನ ಭಾಗ್ಯ ದೊರೆಯಲಿದೆ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವು ಒದಗಿ ಬರುತ್ತದೆ. ವೃಷಭಈ ರಾಶಿಯವರು ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗಲಿದ್ದೀರಿ. ಉದ್ಯೋಗದಾತರ…

ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು;ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ,

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈ ಮೇಲಿನ ಹೇಳಿಕೆಯನ್ನು ಹೇಳಿದವರು ಬ್ರಾಹ್ಮಣ ಸಮುದಾಯದ ಮಾನವತಾವಾದಿಯಾದ ಶ್ರೇಷ್ಠ ಧುರೀಣ ದಿ.ಕುದ್ಮುಲ್ ರಂಗರಾವ್.ಆಗಿನ ಸಮಾಜದ ನಡಾವಳಿಯಂತೆ ಉತ್ತಮ ಜಾತಿ ಎಂದು ಒಣ ಶೀರ್ಷಿಕೆ ಪಡೆದ ವರ್ಗದಿಂದ ಬಂದ ಧೀಮಂತ ಸಮಾಜಬಂಧು.ಇವರು ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ…

ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಗೆಲುವು: ಕಾರ್ಯಕರ್ತರ ವಿಜಯೋತ್ಸವ

ಚಾಮರಾಜನಗರ: ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ತಿಮ್ಮಯ್ಯ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸಿದರು.ಇದೇ ವೇಳೆ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ ಮಹಮದ್ ಅಸ್ಗರ್ ಮುನ್ನಾ,…

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಪ್ರತಿಭಾ ಪುರಸ್ಕಾರ,

ಮೈಸೂರು ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರ ಮಕ್ಕಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತವಿದ್ಯಾರ್ಥಿಗಳಿಗೆ ವಾರ್ಷಿಕ ಮಹಾಸಭೆಯ ಅಂಗವಾಗಿ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಅದ್ಯಕ್ಷತೆ ವಹಿಸಿದ್ದಬ್ಯಾಂಕಿನ ಅದ್ಯಕ್ಷರಾದ ಕೆ ಉಮಾಶಂಕರ್ ಅವರು ವಿದ್ಯಾರ್ಥಿಗಳಿಗೆ…

ಇಂದಿನ ರಾಶಿ ಭವಿಷ್ಯ

ಮೇಷ: ನೀವು ಮಾಡುವ ಕೆಲಸಗಳು, ವ್ಯಾಪಾರ, ವಹಿವಾಟುಗಳಲ್ಲಿ ಉತ್ತಮ ಪ್ರಗತಿ. ಮಕ್ಕಳ ಕಡೆಯಿಂದ ಉತ್ತಮ ಸಹಾಯ ಸಹಕಾರಗಳು ದೊರೆಯಲಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರುವುದು. ಮನೆ ಖರೀದಿ ಸಾಧ್ಯತೆಯಿದೆ. ವೃಷಭಕಾನೂನು ಸಂಬಂಧಿಸಿದ ವ್ಯವಹಾರಗಳಲ್ಲಿ ಜಯದ ಹಾದಿ. ಆಹಾರದ ವ್ಯತ್ಯಯದಿಂದಾಗಿ ಅನಾರೋಗ್ಯದ ಸಮಸ್ಯೆ…

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ ;ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ-ಕುವೆಂಪು”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕುವೆಂಪು ವಿಶ್ವತೆಯನ್ನು ಹೊಂದಲು ಶೋಧಿತಾರ್ಥವಾಗಿ ಕೈಗೊಂಡ ಫಲಶೃತಿಗಳೇ ಕೃತಿಗಳಾದವು ಅವರು ವಿಶ್ವಕವಿಯಾದರು.ವಿಶ್ವಮಾನವ ಧರ್ಮ ಸ್ವೀಕರಿಸಿ ವಿಶ್ವವನ್ನು ಬೆರೆತುಕೊಂಡರು.ಪ್ರಕೃತಿಸೃಷ್ಟಿಯನ್ನು ಕುವೆಂಪು ಅವರು ತುಂಬಾ ಸೂಕ್ಷ್ಮವಾಗಿಯೇ ಅರಿತಿದ್ದಾರೆ. ಈ ಅರಿವು ನಿಸರ್ಗದೊಂದಿಗೆ ಸದಾ ನಿಕಟ ಸಂಬಂಧವನ್ನು ಹೊಂದಿದುದರ ಫಲವೇ ಇರಬೇಕು.ಮನೋವೈಜ್ಞಾನಿಕತೆಯನ್ನು…

ಬೃಹತ್ ಸ್ಯಾಂಡಲ್ ವುಡ್ ಸ್ಮಗ್ಲಿಂಗ್ ಜಾಲ ಬೇಧಿಸಿದ ಸಿ.ಸಿ.ಬಿ. ಪೊಲೀಸರು,೧ ಕೋಟಿ ಮೌಲ್ಯದ ೭೦೦ ಕೆ.ಜಿ. ಶ್ರೀಗಂಧ, ೧೫ ಸಾವಿರ ಮೊಬೈಲ್ ಫೋನ್‌ಗಳ ವಶ ಹಾಗೂ ಇಬ್ಬರ ಬಂಧನ.

ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದು ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ ಮತ್ತು ಎಂ.ಕೆ.ಡಿ.ಕೆ. ರಸ್ತೆಯ ೨ನೇ ಕ್ರಾಸ್ ಕೂಡುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನ ನೋಂದಣಿ ಸಂಖ್ಯೆ: ಒಊ-೧೧ಂಐ-೩೮೫೦ ರಲ್ಲಿ ಅಕ್ರಮವಾಗಿ ಸ್ಮಗ್ಲಿಂಗ್ ಮಾಡಿದ ಶ್ರೀಗಂಧದ ಮರದ…

ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಗೆಲುವು

ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಗೆಲುವು ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್‍ನ ಡಾ. ಡಿ.ತಿಮ್ಮಯ್ಯ ಗೆಲುವು ಸಾಧಿಸಿದ್ದಾರೆ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮೈಸೂರು, ಡಿಸೆಂಬರ್ 14 – ನಂಜನಗೂಡು ತಾಲ್ಲೂಕಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.ಅಲೆಮಾರಿ/ಅರೆ ಅಲೆಮಾರಿ ಬಾಲಕ ಮತ್ತು ಬಾ¯ಕಿಯರಿಗೆ 1 ರಿಂದ 10 ನೇ ತರಗತಿಯವರಿಗೆ 2000…

ಕಾಣೆಯಾಗಿದ್ದಾರೆ,

ಮೈಸೂರು, ಡಿಸೆಂಬರ್ 14 -ಮೈಸೂರಿನ ರಮ್ಮನಹಳ್ಳಿ ಗ್ರಾಮದ ಸಂತೋಷ್ ಅವರು ಡಿಸೆಂಬರ್ 7 ರಂದು ಕಾಣೆಯಾಗಿದ್ದು, ರಾತ್ರಿ 9-30 ಗಂಟೆ ಸಮಯದಲ್ಲಿ ಯಾವುದೋ ಫೋನ್ ಕಾಲ್ ಬಂದಿದ್ದು ಫೋನಿನಲ್ಲಿ ಮಾತನಾಡಿಕೊಂಡು ಮನೆಯಿಂದ ಹೊರಗೆ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ. ಕಾಣೆಯಾದವರ ಚಹರೆ…

ಉದ್ಯೋಗ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಚಾಮರಾಜನಗರ: ಸರಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು, ಹಾಲಿಅತಿಥಿಶಿಕ್ಷಕರನ್ನೇ ಸೇವೆಯಲ್ಲಿ ವಿಲೀನಗೊಳಿಸಬೇಕು, ಉದ್ಯೋಗಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತ್ತು. ನಗರದ…