Uncategorized ವಾಣಿಜ್ಯ ವಿದೇಶ November 30, 2021 ಕಾಂಕ್ರೀಟ್ ಕಾಡು, ಬೆಳವಣಿಗೆಯ ವೇಗವನ್ನು ಕಾಣುತ್ತಿರುವ ಹಾಗೆ ನಿಸರ್ಗ ಕಾಣುತ್ತಿಲ್ಲವೆಂದಾಗಿದೆ. ಪರಿಸರ ದಿನಾಚರಣೆ, “ಗಿಡ ಬೆಳೆಸಿ ನಾಡು ಉಳಿಸಿ” ಎನ್ನುವ ಘೋಷಣೆ ವರ್ಷಕ್ಕೊಮ್ಮೆ ಬಂದರೆ, ಈ ಕಾಂಕ್ರೀಟ್ ಕಾಡಿನ ಅನುಸರಣೆ ಪ್ರತಿ ಸೆಕೆಂಡಿಗೆ ಸಾವಿರ ಜನರ ಬಯಕೆ ಎಂದರೂ ಆಶ್ಚರ್ಯವಿಲ್ಲ. ಕಾಂಕ್ರೀಟ್…