Month: August 2021

ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ ಕ್ರೀಡಾಪಟುಗಳು,

ಇತ್ತೀಚಿಗೆ ನಡೆದ ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಕನಕದಾಸ ನಗರ ಮೈಸೂರು ಜಿಲ್ಲಾಮಟ್ಟದ ಕಿಕ್ ಬಾಕ್ಸಿಂಗ್ ಶಿಪ್ ನಲ್ಲಿ ಆಗಸ್ಟ್‌ 1 ರಂದು ಆಯೋಜಿಸಿದ್ದು. ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅಕ್ಷತ್ ಎಂ.ಡಿ ,ವೇಧು…

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ವತಿಯಿಂದ ದಾಸ್ ಪ್ರಕಾಶ್ ಪಾರಡೈಸ್ ಹೋಟೆಲ್ ನಲ್ಲಿ ಆಗಸ್ಟ್ 1 ರಂದು ಬೆಳಿಗ್ಗೆ ತಮ್ಮ ಸಂಸ್ಥೆಯ ಕಾರ್ಯವೈಖರಿಯನ್ನು ಒಟ್ಟಾರೆಯಾಗಿ ನನೆದು ಮುಂದಿನ ಸಾಮಾಜಿಕ ಕೆಲಸಗಳಿಗೆ ಯೋಜಿಸಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದರು.ಈ ಕಾರ್ಯಕ್ರಮದ ಉದ್ಘಾಟಕರಾಗಿ ಪಿ.ಡಿ.ಸಿ.ಶ್ರೀಮತಿ…

ಸಿನಿಮಾ ಹಾಗೂ ರಂಗಭೂಮಿ ಶಿಬಿರ ಮೈಸೂರಿನಲ್ಲಿ

ಸಿನಿಮಾ ಮತ್ತು ರಂಗಭೂಮಿ ತರಬೇತಿ ಶಿಬಿರ ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ನಗರದ ಮೈಸೂರು ಫಿಲಂ ಇನ್ಸಿಟ್ಯೂಟ್ ನಲ್ಲಿ ನೀನಾಸಂ ಪದವಿದರರಿಂದ ತರಬೇತಿ ಹೇಳಿಕೊಡಲಾಗುವುದು.ಆಸಕ್ತ ಶಾಲಾ ಕಾಲೇಜು ವಿಧ್ಯಾರ್ಥಿಯರು ಇದರ ಉಪಯೋಗ ಪಡದುಕೊಳ್ಳ ಬಹುದು.ಹೆಚ್ಚಿನ ಮಾಹಿತಿಗಾಗಿ .೮೦೫೦೪ ೯೦೦೯೫

ಮಿಷನ್ ಮೋದಿ ಅಗೈನ್ ಪಿ ಎಂ.ಸಂಘಟನೆಯ ಮೈಸೂರು ಘಟಕದ ಉದ್ಘಾಟನೆ

ಸಂಘಟನೆ ಯ ಬಗ್ಗೆ ಪೂರ್ವಭಾವಿ ಸಭೆಯನ್ನು ನಮೋ ಯೋಗ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.ಈ ಮಾಸಾಂತ್ಯಕ್ಕೆ ಕನಿಷ್ಟ ನೂರು ಮಂದಿ ಉತ್ಸಾಹಿ ಕಾರ್ಯಕರ್ತರನ್ನು ಸಂಘಟನೆಗೆ ಜೋಡಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ ಶ್ರೀ ಮೈ ನಾ ಲೋಕೇಶ್, ಉಪಾಧ್ಯಕ್ಷರಾದ ಶ್ರೀ ಸುರೇಶ್…

ವಿಶ್ವ ಸ್ನೇಹಿತರ ದಿನಾಚರಣೆ ಪ್ರಯುಕ್ತ ಹಲವು ರೀತಿಯ ವಿವಿಧ ಜಾತಿಯ 30 ಗಿಡಗಳನ್ನು ನೆಟ್ಟಿ ಆಚರಿಸಲಾಯಿತು 

ಟೀಮ್ ಅರವಿಂದನಗರದ ವತಿ ಯಿಂದ ಸ್ನೇಹಕ್ಕೆ ಸಾಂಕೇತಿಕವಾಗಿ 30ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ವಿಶ್ವ ಸ್ನೇಹಿತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಇದೇ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ “ಸ್ನೇಹಿತರ ದಿನವನ್ನು ಗಿಡ ನೆಟ್ಟು ಆಚರಿಸುತ್ತಿರುವುದು ಶ್ಲಾಘನೀಯ…

ವೆಬಿನಾರ್‌- ಕೆಳಬೆನ್ನಿನಲ್ಲಿ ತೀವ್ರ ನೋವು ಅನುಭವಿಸುವ ಜನರಿಗೆ ಒಂದು ಪರಿಹಾರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಂದ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಪ್ರಾಮುಖ್ಯತೆ

ಮೈಸೂರು, : ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ…