Month: July 2021

ಬೆಟ್ಟಗುಡ್ಡಗಳಲ್ಲಿ ಸೀಡ್ ಬಾಲ್ ನೆಡುವ ಅಭಿಯಾನ

ಮೈಸೂರು: ಬೆಟ್ಟ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಸೀಡ್ ಬಾಲ್ ಗಳನ್ನು ಮಳೆಗಾಲದಲ್ಲಿ ನೆಡುವುದರಿಂದ ಗಿಡಗಳು ಹುಟ್ಟಿ ಬೆಳೆಯುವಂತೆ ಮಾಡುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ತಮ್ಮನ್ನು ತೊಡಗಿಸಿಕೊಂಡಿವೆ. ಅರಣ್ಯ ಬೆಳೆಸುವ ಹಲವು ವಿಧಾನಗಳಲ್ಲಿ ಸೀಡ್ ಬಾಲ್ ಗಳನ್ನು…

ಕರ್ನಾಟಕ ರಾಜ್ಯದ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾದ ಹುಯಿಲಾಲು ರಾಮಸ್ವಾಮಿ ಅವರಿಂದ ವೃದ್ದರಿಗೆ ಬಿರಿಯಾನಿ ಉಟ ವಿತರಣೆ,

ಕರ್ನಾಟಕ ರಾಜ್ಯದ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾದ ಹುಯಿಲಾಳು ರಾಮಸ್ವಾಮಿ ಅವರು ಮೈಸೂರು ಶ್ರೀ ರಾಜಕುಮಾರಿ ದೊಡ್ಡಮ್ಮಣ್ಣಿ ಯವರ ಕುರುಡ ಮೂಗರ ಆಶ್ರಮದಲ್ಲಿ ಕಲಾವಿದೆ ಚಿತ್ರನಟಿ ಬ್ಯೂಟಿ ಸ್ಟಾರ್ ಸುಶ್ಮಿತಾ ದಾಮೋದರ ಅವರ ಹುಟ್ಟುಹಬ್ಬದ ಪ್ರಯುಕ್ತ ವೃದ್ಧರಿಗೆ ಬಿರಿಯಾನಿ ಚಾಪ್ಸ್ ಊಟದ ವ್ಯವಸ್ಥೆ…

ರಾಷ್ಟಿಯ ವೈದ್ಯರ ದಿನ ಮಹಮಾರಿ ಕರೋನ ಸಂಕಷ್ಟದ ನಡುವೆಯು ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ವೈದ್ಯರಿಗೆ ಸನ್ಮಾನ

ಮೈಸೂರು. 1 ಇಂದಿನ ವೈದ್ಯರಿಗೆ ಡಾ. ಬಿ ಸಿ ರಾಯ್ ಆದರ್ಶಪ್ರಾಯರೆಂದು ಖ್ಯಾತ ಮಧುಮೇಹ ತಜ್ಞ ಡಾ. ಎ. ಆರ್. ಪ್ರಸಾದ್ ಅಭಿಪ್ರಾಯಪಟ್ಟರು.ಅವರು ಸುವರ್ಣ ಬೆಳಕು ಫೌಂಡೇಶನ್ ಹಾಗೂ ಯೂತ್ ಹಾಸ್ಟೆಲ್ ಸಂಯುಕ್ತಾಶ್ರಯದಲ್ಲಿ ಜುಲೈ ಒಂದರ ಗುರುವಾರ ಸಂಜೆ ಗಂಗೋತ್ರಿ ಲೇಔಟ್…

ಮೈಸೂರು ಯುವ ಬಳಗದಿಂದ ಪತ್ರಕರ್ತರಿಗೆ ಸನ್ಮಾನ

ಮೈಸೂರು: ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪತ್ರಕರ್ತರನ್ನು ಮೈಸೂರು ಯುವ ಬಳಗದ ವತಿಯಿಂದ ಸನ್ಮಾನಿಸಲಾಯಿತು. ನಗರದ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಗ್ರೀನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್, ಮಾಜಿ ಪ್ರಧಾನಕಾರ್ಯದರ್ಶಿ ಲೋಕೇಶ್ ಬಾಬು, ಉಪಾಧ್ಯಕ್ಷರಾದ ರಂಗಸ್ವಾಮಿ,…

ಶಾಸಕ ಪ್ರೀತಮ್‍ ಗೌಡ ವಿರುದ್ಧ ಮಂಜೇಗೌಡ ಆಕ್ರೋಶ

ಹಾಸನ: ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಬಂದಿರುವ ಆಹಾರ ಕಿಟ್‍ಗಳನ್ನು ಶಾಸಕ ಪ್ರೀತಮ್‍ಗೌಡ ಅಧಿಕಾರ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟಕ್ಕೆ…

ಜುಲೈ 5, ಕರಾಮುವಿ ಆನ್ ಲೈನ್  ತರಬೇತಿ ಸಮಾರೋಪ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಹಮ್ಮಿಕೊಂಡಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನದ ಆನ್ ಲೈನ್ ತರಬೇತಿಯ ಸಮಾರೋಪ ಸಮಾರಂಭವು ಜುಲೈ 5 ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಂದು…

ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ವಿವೇಕಾನಂದ ವೃತ್ತದಲ್ಲಿರುವ ಆದಿತ್ಯ ಮಕ್ಮಳ ಆಸ್ಪತ್ರೆ ಮಗುವಿಗೆ ವೈದ್ಯ ವೇಷ ಹಾಕಿಸಿ ಹೂ ಗುಚ್ಚ ನೀಡುವ ಮೂಲಕ ರಾಷ್ಟ್ರೀಯ ವೈದ್ಯ ದಿನಾಚರಣೆ.

ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಇಂದು ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ಆದಿತ್ಯ ಮಕ್ಮಳ ಆಸ್ಪತ್ರೆಯ ವೈದ್ಯರಾದ ಡಾ! ಪ್ರಶಾಂತ್ ರವರಿಗೆ ಮಗುವಿಗೆ ವೈದ್ಯ ವೇಷ ಹಾಕಿಸಿ ಹೂ ಗುಚ್ಚ ನೀಡುವ ಮೂಲಕ ರಾಷ್ಟ್ರೀಯ ವೈದ್ಯ ದಿನಾಚರಣೆ ಪ್ರಯುಕ್ತ ವೈದ್ಯರಿಗೆ ಗೌರವ…