ಯುವಕ ನಾಪತ್ತೆ ದೂರು ದಾಖಲು
ಗುಂಡ್ಲುಪೇಟೆ: ತಾಲೂಕಿನ ಬೆಂಡಗಳ್ಳಿ ಗ್ರಾಮದ ಯುವಕ ಜಿ.ಪ್ರಶಾಂತ್(21) ಆಲಿಯಾಸ್ ಚಿನ್ನು ನಾಪತ್ತೆಯಾಗಿದ್ದಾನೆ ಎಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜು.21ರಂದು ಬೆಳಗ್ಗೆ 8 ಗಂಟೆ ವೇಳೆ ಪಟ್ಟಣದ ದುರ್ಗದರ್ಶಿನಿ ಹೋಟೆಲ್‍ಗೆ ತಿಂಡಿ ತಿನ್ನಲು ಹೋದ 21 ವರ್ಷದ ಜಿ.ಪ್ರಶಾಂತ್ ಕಾಣೆಯಾಗಿದ್ದಾನೆ.…