ಶಾಲಾ ಶುಲ್ಕ ಶೇಕಡವಾರು ಕಡಿತಕ್ಕೆ ಶಿಕ್ಷಣ ಸಚಿವರಿಗೆ ಪತ್ರ
ಮೈಸೂರು:ಲಾಕ್ ಡೌನ್ ಕಾರಣದಿಂದ ಬಹುತೇಕ ಜನರು ಸಂಕಷ್ಟಕ್ಕೀಡಾಗಿರುವ ಕಾರಣ ಮಕ್ಕಳ ಶಾಲಾ ಶುಲ್ಕ ಭರಿಸಲು ಪೋಷಕರು ಪರದಾಡುವಂತಾಗಿದೆ ಆದ್ದರಿಂದ ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜು ಶುಲ್ಕವನ್ನು ಶೇಕಡವಾರು ಕಡಿತಗೊಳಿಸುವಂತೆ ಹಾಗೂ ಕಂತುಗಳ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರ…
