ಕೊರೊನಾ ಮುಕ್ತ ಬಿ.ಆರ್.ಹಿಲ್ಸ್ ವ್ಯಾಕ್ಸಿನ್‌ಯುಕ್ತವಾಗಲಿ!
ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ಈಗಾಗಲೇ ಕೊರೊನಾ ಮುಕ್ತ ಗ್ರಾಪಂ ಆಗಿದ್ದು, ಇನ್ಮುಂದೆ ಇಲ್ಲಿನ ನಿವಾಸಿಗಳಿಗೆ ವ್ಯಾಕ್ಸಿನ್ ನೀಡುವುದರೊಂದಿಗೆ ವ್ಯಾಕ್ಸಿನ್ ಯುಕ್ತ ಮಾಡುವತ್ತ ಜಿಲ್ಲಾಡಳಿತ ಮುಂದಾಗಿದೆ. ಬಿಳಿಗಿರಿರಂಗನಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕಾಡಂಚಿನ…
