Month: June 2021

ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದೇಕೆ?

ಚಾಮರಾಜನಗರ: ಕೋವಿಡ್ ಚಿಕಿತ್ಸೆಯಲ್ಲಿ ಲೋಪದ ಕುರಿತಂತೆ ಕೆಲವರು ಆರೋಪ ಮಾಡುತ್ತಿರುವುದು ಕಪೋಲ ಕಲ್ಪಿತ ವೃಥಾ ಪ್ರಲಾಪ ಹಾಗೂ ಆಸ್ಪತ್ರೆಗೆ ಮಸಿ ಬಳಿಯುವ ಯತ್ನವೇ ಹೊರತು ಇದರಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.…

ಮಂಡ್ಯದ ಗಾಂಧಿಯ ಪುತ್ಥಳಿ ನಿರ್ಮಾಣದ ಭರವಸೆ

ಕೃಷ್ಣರಾಜಪೇಟೆ: ರಾಜಕೀಯ ರಂಗದ ಅಜಾತಶತ್ರುವಿನಂತಿದ್ದ ಮಂಡ್ಯದ ಗಾಂಧಿ, ಮಾಜಿಸ್ಪೀಕರ್ ಕೃಷ್ಣ ಅವರ ಪುತ್ಥಳಿಯನ್ನು ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸುವ ಮೂಲಕ ಗಾಂಧಿವಾಧಿಯ ನೆನಪನ್ನು ಚಿರಸ್ಥಾಯಿಗೊಳಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಹೇಳಿದರು. ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ…

ಉತ್ತಮ ಆಡಳಿತ ಕೊಡುವಲ್ಲಿ ಸಫಲರಾಗಿಲ್ಲ:ನ್ಯಾ.ಸಂತೋಷ್ ಹೆಗಡೆ

ಬೆಂಗಳೂರು: ಭಾರತ ದೇಶದ 70ಕ್ಕು ಹೆಚ್ಚು ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಉತ್ತಮ ಆಡಳಿತ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಹೊರತು ಸಫಲರಾಗಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಹಾಗೂ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ ವಿಷಾದ ವ್ಯಕ್ತಪಡಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು…

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ: ಯತೀಂದ್ರ ಸ್ಪಷ್ಟನೆ

ಮೈಸೂರು: ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದ ಅವರು ಆರೋಗ್ಯವಾಗಿದ್ದಾರೆ ಎಂದು ವರುಣ ಕ್ಷೇತ್ರದ ಶಾಸಕ ಹಾಗೂ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ…

ಹಸಿದವರಿಗೆ ಪಡಿತರ ನೀಡದ ಬಿಜೆಪಿ: ಡಿಕೆಶಿ ಆರೋಪ

ಬೆಂಗಳೂರು: ಹಸಿದವರಿಗೆ ಪಡಿತರ ನೀಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಮ್ಮ ಪರಿಶ್ರಷಮದಿಂದ ಗಳಿಸಿದ ಹಣದಿಂದ ಬಡವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದ್ದಾರೆ. ಕೆಪಿಸಿಸಿ ಕಾರ್ಮಿಕ ವಿಭಾಗ ಪ್ರಧಾನ…

ವಿವಿಧ ಬೇಡಿಕೆಗಳ ಈಡೇರಿಕೆಗೆ ಆನ್ ಲೈನ್ ಚಳವಳಿ

ಮೈಸೂರು: 200 ದಿನಗಳ ಉದ್ಯೋಗ ಖಾತ್ರಿ ಯೋಜನೆ ನಗರ ಭಾಗಗಳಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ CPI,CPIM, CPI(ML), SUCI(C) ಸ್ವರಾಜ್ ಇಂಡಿಯಾ ಪಕ್ಷಗಳು ಜಿಲ್ಲೆಯಲ್ಲಿ ಆನ್ ಲೈನ್ ಚಳವಳಿ ನಡೆಸಿದವು ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಕೆಲವು ಹಳ್ಳಿಗಳಿಂದ…

ಚಾಮುಂಡಿ ಬೆಟ್ಟದಲ್ಲಿ ದಿನಸಿ ಕಿಟ್ ವಿತರಣೆ

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಸಂಕಷ್ಟಕ್ಕೊಳಗಾಗಿ ಕುಟುಂಬಗಳಿಗೆ ಹಾಗೂ ನಿರಾಶ್ರಿತ ಬಡ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಹಾಗೂ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷ ಕೆ.ಭರತ್, ಚಾಮುಂಡಿ ಬೆಟ್ಟ ದೇವಸ್ಥಾನದ ಅಧ್ಯಕ್ಷ ಜಿ.ಕಾಳಯ್ಯ, ಮಾಜಿ ಅಧ್ಯಕ್ಷೆ ಕಮಲ,…

ತುಮಕೂರು ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು

ತುಮಕೂರು: ತುಮಕೂರು ನಗರದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಬೇಸಿಗೆಯ ಕಾಲವಾಗಿದ್ದರಿಂದ ನಗರಕ್ಕೆ ನೀರು ಒದಗಿಸುತ್ತಾ ಬಂದಿದ್ದ ಬುಗಡನಹಳ್ಳಿ ಕೆರೆಯಲ್ಲಿದ್ದ ನೀರು ಖಾಲಿಯಾಗುತ್ತಾ ಬಂದಿತ್ತು ಇದರಿಂದ ಎಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತೋ ಎಂಬ ಭಯ ಮನೆ ಮಾಡಿತ್ತು. ಆದರೀಗ ಗೊರೂರು ಜಲಾಶಯದಿಂದ ಹರಿದ…

ಜನಪದ ಗೀತೆಗಳು ಕನ್ನಡದ ವೇದಗಳು: ಉ.ಮ. ರೇವಣ್ಣ

ಮೈಸೂರು: ಜನಪದ ಗೀತೆಗಳು ಕನ್ನಡದ ವೇದಗಳಿದ್ದಂತೆ ಎಂದು ಸಿಂಗಪುರದ ನ್ಯಾನೋ ಸಾಫ್ಟ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಉ.ಮ. ರೇವಣ್ಣನವರು ಹೇಳಿದರು. ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ…

ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ

ಮೈಸೂರು: ದೇಶ ಮತ್ತು ರಾಜ್ಯ ದಲ್ಲಿ ಕೊರೊನಾದ ರುದ್ರ ತಾಂಡವ ಮುಂದುವರಿದಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ತೀರಾ ಸಂಕಷ್ಟಕ್ಕೊಳಗಾಗಿರುವುದರಿಂದ ನಾಡಿನ ಜನ ಕೊರೊನಾ ಹಿಮ್ಮೆಟ್ಟಿಸಲು ಪಕ್ಷಭೇದ, ಜಾತಿಮತ ಮರೆತು ಒಟ್ಟಾಗಿ ಹೊರಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ…

“ಸಮಸ್ಯೆ ನೂರು, ಪರಿಹಾರ ನೀಡುವವರು ಯಾರು?”

-ಮಾದೇಶ, ಮಾದಲವಾಡಿ, ಚಾಮರಾಜನಗರ. ‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ ಈ ಕೊರೊನ ಮಾನವ ಸೃಷ್ಟಿಯೋ ಅಥವಾ ದೇವರ ಸೃಷ್ಟಿಯೋ ತಿಳಿಯದು, ಆದರೇ ಇಂದು ಸೃಷ್ಟಿಯಾಗಿರುವ ಸಮಸ್ಯೆಗಳು ಮಾನವನು ಮಾಡಿಕೊಂಡಿರುವ ಒಂದು ಕೆಟ್ಟ ವ್ಯವಸ್ಥೆಯ ಪರಿಣಾಮವೆಂದರೇ ತಪ್ಪಾಗಲಾರದು. ಬಡವನಿಗೆ ಅನ್ನದ ಚಿಂತೆ, ಶ್ರೀಮಂತನಿಗೆ…

ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸಿದ ಟಿಬೆಟಿಯನ್ನರು!

ಚಾಮರಾಜನಗರ: ಕೊರೊನಾದಿಂದಾಗಿ ಕೂಲಿ ಕೆಲಸವೂ ಇಲ್ಲದೆ ಕಾಡಿನ ನಡುವೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯಲ್ಲಿರುವ ಸೋಲಿಗರ ನೆರವಿಗೆ ಟಿಬೆಟಿಯನ್ ಧಾವಿಸಿದ್ದು ಆಹಾರ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿ ತಣ್ಣಗಾಗಿಸಿದ್ದಾರೆ.…

“ಕರೋನಾ ಎರಡನೆ ಅಲೆಯಲ್ಲೂ ಮಾನವೀಯತೆ ಮೆರೆದ ಎಡಿನ್ ಸಿನರ್ಜಿ .

ಚಿ.ಮ.ಬಿ.ಆರ್( ಮಂಜುನಾಥ ಬಿ.ಆರ್) ಮೈಸೂರು: ಒಂದೆಡೆ ಕೆಡುಕಾದರೆ ಇನ್ನೊಂದೆಡೆ ಒಳಿತಾಗುತ್ತಿರುತ್ತದೆ.ಇದಕ್ಕೆ ಈಗಿನ ತತ್ಸಮಾನ ಸಮಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವೆಗಳು ಒಂದಾಂದರೊಂದಂತೆ ಮತ್ತು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಸಹಾಯ ಮತ್ತು ಸಹಕಾರಕ್ಕೆ ಮುಂದಾಗುತ್ತಿರುವುದು ಹಾಗು ದೀನರಗೆ ನೆರವಾಗುತ್ತಿರುವುದು ಸಾಕ್ಷಿಯಾಗಿದೆ.ಉದ್ಯೋಗವಿಲ್ಲ ಆದಾಯವಿಲ್ಲ ಜನರ…