Month: June 2021

ಉಷ್ಣಾಂಶವನ್ನು ಹೆಚ್ಚಿಸುವ ಯೋಗ ಮತ್ತು ವ್ಯಾಯಮಗಳನ್ನು ಮಾಡುವುದು ಉತ್ತಮ.ರವಿ ಟಿ.ಎಸ್

ಮೈಸೂರು-೩ ಒಳಾಂಗಣ ಕ್ರೀಡೆ ಮತ್ತು ವ್ಯಾಯಾಮಗಳಾದ ಸೈಕ್ಲೀಂಗ್,ಓಡುವುದು,ಯೋಗ,ಜಿಮ್,ಹೆರೋಬಿಕ್ಸ್ ಮುಂತಾದವುಗಳನ್ನು ಅಭ್ಯಾಸ ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಕೋವಿಡ್ ಮಹಾಮಾರಿ ಸಂಧರ್ಭದಲ್ಲಿ ಎಲ್ಲರೂ ಕೂಡ ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಯೋಗ ಮತ್ತು ವ್ಯಾಯಮಗಳನ್ನು ಮಾಡುವುದು ಉತ್ತಮ ಮತ್ತು ಅಗತ್ಯವಾಗಿದೆ. ಹೊರಾಂಗಣ, ಈ ಕರೋನಾ…

ಕಾಡಾನೆ ತುಳಿದು ಕಾಫಿ ತೋಟದ ಮಾಲಿಕ ಸಾವು

ಸಕಲೇಶಪುರ: ಕಾಡಾನೆ ತುಳಿದು ಕಾಫಿ ತೋಟದ ಮಾಲೀಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಕಾಫಿ ತೋಟದ ಮಾಲೀಕ ರಾಜಯ್ಯ (59)ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ಮನೆಯಿಂದ ಬೆಳಿಗ್ಗೆ ಆರು ಗಂಟೆಗೆ ಕಾಫಿ ತೋಟಕ್ಕೆ ಹೋದಾಗ ಅವರ…

ಕರ್ನಾಟಕ ಸೇನಾ ಪಡೆಯಿಂದ ಹಸಿದ ಹೊಟ್ಟೆಗೆ ಅನ್ನ

ಚಾಮರಾಜನಗರ: ಕರ್ನಾಟಕ ಸೇನಾ ಪಡೆಯು ಕೊರೊನಾ ಸಂಕಷ್ಟದ ಕಾಲದಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಪಟ್ಟಣದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ಬಡ ಜನತೆಗೆ ಆಹಾರವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ. ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕರು ತುರ್ತು…

ಚಾಮರಾಜನಗರದಲ್ಲಿ  ಅನಧಿಕೃತ ಕ್ಲೀನಿಕ್ ಗಳಿಗೆ ಬೀಗ

ಚಾಮರಾಜನಗರ: ಗ್ರಾಮೀಣ ಪ್ರದೇಶದಲ್ಲಿ ಕ್ಲೀನಿಕ್ ತೆರೆದು ಶೀತ, ಜ್ವರಗಳಿಗೆ ಮಾತ್ರೆ ಕೊಟ್ಟು ಜನರಿಗೆ ವಂಚಿಸುತ್ತಾ ಬಂದಿದ್ದ ಹಲವರು ನಕಲಿ ವೈದ್ಯರ ಬಣ್ಣ ಕೊರೊನಾ ಕಾಲದಲ್ಲಿ ಬಯಲಾಗುತ್ತಿದೆ. ಇದುವರೆಗೆ ಕ್ಲೀನಿಕ್ ತೆರೆದ ವ್ಯಕ್ತಿ ನಿಜವಾಗಿಯೂ ಎಂಬಿಬಿಎಸ್ ಓದಿದ್ದಾನೋ ಅವನ ಬಳಿ ಇರುವ ಸರ್ಟಿಫಿಕೇಟ್…

 ಕೇರಳಕ್ಕೆ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ

ಗುಂಡ್ಲುಪೇಟೆ: ಟೊಮೊಟೊ ಬಾಕ್ಸ್ ನೊಳಗೆ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಇರಿಸಿಕೊಂಡು ಜೀಪ್‍ನಲ್ಲಿ ತಮಿಳುನಾಡು ಕಡೆಗೆ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಗಫೂರ್ ಬಂಧಿತ. ಈತ ಪಟ್ಟಣ ಹೊರ ವಲಯದ ತೋಟವೊಂದರ ಶೆಡ್‍ನಲ್ಲಿ…

ಮೈಸೂರಲ್ಲಿ ನಿಯಮ ಗಾಳಿ ತೂರಿದರೆ ಕಠಿಣ ಕ್ರಮ

ಮೈಸೂರು: ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಜಾರಿ ಆದೇಶ ಹೊರಡಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ ಸೋಮವಾರ ಮತ್ತು ಗುರುವಾರ ಹೀಗೆ ಎರಡು ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದೆ ಅದರಂತೆ ಗುರುವಾರ (ಜೂ.3) ದಂದು…

ಹನೂರಲ್ಲಿ ಬಾವಿಗೆ ಬಿದ್ದ ಜಿಂಕೆ ರಕ್ಷಣೆ

ಚಾಮರಾಜನಗರ: ಜಮೀನಿನಲ್ಲಿದ್ದ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಜಿಂಕೆಯೊಂದು ದಾರಿತಪ್ಪಿ ಕಾಡಿನಿಂದ ಬಂದಿದ್ದು ಅದು ಹನೂರು ಪಟ್ಟಣದ ದೇವಾಂಗ ಪೇಟೆಯ ಹೊರವಲಯದ ಶನಿಮಹಾತ್ಮನ…

ಮೈಸೂರಿನಲ್ಲಿ ಶುಶ್ರೂಷಕರ ಹುದ್ದೆ ಖಾಲಿ ಇದೆ

ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶುಶ್ರೂಷಕರ ಖಾಲಿ ಹುದ್ದೆಗಳಿಗಾಗಿ ಜೂನ್ 4 ರಂದು ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಆರೋಗ್ಯ…

ಕೊರೊನಾಕ್ಕೆ ಹೆದರಿ ಇಡೀ ಕುಟುಂಬ ಆತ್ಮಹತ್ಯೆ

ಚಾಮರಾಜನಗರ: ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಅದರಿಂದ ಗುಣಮುಖವಾಗಿದ್ದರೂ ಮತ್ತೆ ತಮ್ಮ ಕುಟುಂಬಕ್ಕೆ ತಗುಲಬಹುದೆಂದು ಹೆದರಿ ಆತ ಸೇರಿದಂತೆ ಪತ್ನಿ, ಮಕ್ಕಳು ಹೀಗೆ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಚ್.ಮೂಕಳ್ಳಿ ಗ್ರಾಮದಲ್ಲಿ…

ಕೋವಿಡ್ ಸುರಕ್ಷಾ ಕವಚದ ಪುಟ್ಟ ಪುಟ್ಟ ಹೆಜ್ಜೆಗಳು…

ಇಂದಿನ ಜಗತ್ತಿನಲ್ಲಿ ಕೋವಿಡ್ ನಂತಹ ಸೂಕ್ಷ್ಮಾಣು ವೈರಸ್ ನಿಂದದ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಮಾಧಾನವನ್ನು ಪ್ರತಿಯೊಬ್ಬರೂ ಹುಡುಕುತ್ತಲೇ ಇದ್ದಾರೆ. ನಮ್ಮೆಲ್ಲರ ಮೊದಲ ಪ್ರಾಧಾನ್ಯತೆ ಮೊದಲು ನಮ್ಮನ್ನು ನಾವು ಸುರಕ್ಷತೆಯೊಂದಿಗೆ ರಕ್ಷಿಸಿಕೊಳ್ಳುವುದಾಗಿದೆ. ನಂತರ ನಮ್ಮ ಜನರನ್ನು ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಿಸುವುದಾಗಿದೆ.…

10ನೇ,  ದ್ವಿತೀಯ ಪಿಯು ಪರೀಕ್ಷೆ ರದ್ದಿಗೆ AIDSO ಆಗ್ರಹ

ಮೈಸೂರು: ಕೋವಿಡ್ ಎರಡನೇ ಅಲೆಯ ತೀವ್ರತೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಿಬಿಎಸ್ಇ ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಆದರೆ ರಾಜ್ಯ ಸರ್ಕಾರ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಧ್ಯಕ್ಕೆ ಮುಂದೂಡಿದ್ದು, ಇನ್ನೂ ಪರೀಕ್ಷೆ ಕುರಿತು ನಿರ್ದಿಷ್ಟ…

ರೋಟರಿ ಬೆಂಗಳೂರು ಬ್ರಿಗೇಡ್ಸ್ ನಿಂದ ಕೊಡುಗೆ

ಮೈಸೂರು: ರೋಟರಿ ಬೆಂಗಳೂರು ಬ್ರಿಗೇಡ್ಸ್ ವತಿಯಿಂದ ಚಾಮರಾಜನಗರ ಜೆಎಸ್‌ಎಸ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸ ನ್ಟ್ರೇಟರ್‌ಗಳನ್ನು ಸದಸ್ಯರಾದ ಅಕ್ಷಯ್ ಮಲ್ಲಪ್ಪ, ದುಗ್ಗಹಟ್ಟಿ ವಿ. ಮಲ್ಲಿಕಾರ್ಜುನಸ್ವಾಮಿಯವರು ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಚಿವರಾದ ಎಸ್. ಸುರೇಶ್‌ಕುಮಾರ್‌ರವರ…

ಸ್ವಚ್ಛತೆ ಕಾಪಾಡುವಲ್ಲಿ ಸಕಲೇಶಪುರ ಪುರಸಭೆ ವಿಫಲ

ಸಕಲೇಶಪುರ: ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಲ್ಲಿ ಸಕಲೇಶಪುರ ಪುರಸಭೆ ವಿಫಲವಾಗಿದ್ದು ಪರಿಣಾಮ ನಗರದ ಶ್ರೀನಿವಾಸ ಕಲ್ಯಾಣ ಮಂಟಪದ ಹಿಂಭಾಗ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದ್ದು, ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ. ಪುರಸಭಾ ವ್ಯಾಪ್ತಿಯ ಎಲ್ಲ ಇಪ್ಪತ್ಮೂರು ವಾರ್ಡ್‌ಗಳಲ್ಲಿ ಹಣ…

ಪ್ರಾಕೃತಿಕ ವಿಕೋಪ ಕೊಡಗನ್ನು ಕಾಡಲು ಕಾರಣ ಯಾರು?

ಕೊಡಗಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭೂಕುಸಿತದ ಭೀತಿ ಜನರನ್ನು ಕಾಡತೊಡಗುತ್ತದೆ. ಇದಕ್ಕೆ ಅಳಿದ ಕಾಡುಗಳು, ಬೆಟ್ಟಗುಡ್ಡಗಳಲ್ಲಿ ನಿರ್ಮಾಣವಾದ ರಸ್ತೆ ಮತ್ತು ಅಲ್ಲಿ ತಲೆ ಎತ್ತಿದ ಭವ್ಯ ಬಂಗಲೆ, ರೆಸಾರ್ಟ್, ಹೋಂಸ್ಟೇಗಳು ಕಾರಣ ಎಂಬುದನ್ನು ಬೆಟ್ಟು ಮಾಡಿ ತೋರಿಸುತ್ತವೆ. ಒಂದೆರಡು ದಶಕಗಳ ಹಿಂದೆಗೂ ಇವತ್ತಿಗೂ…

ಮೈಸೂರಲ್ಲಿ ಪೊಲೀಸರಿಂದ ವಾಹನಗಳ ವಿಶೇಷ ತಪಾಸಣೆ

ಮೈಸೂರು: ಕೋವಿಡ್-19 ಹರಡುವಿಕೆಯ ಎರಡನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕೋವಿಡ್-19 ನಿರ್ಬಂಧಗಳ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದನ್ನು ಕಟ್ಟು ನಿಟ್ಟಾಗಿ ನಗರದಲ್ಲಿ ಜಾರಿಗೆ ತರಲಾಗುತ್ತಿದ್ದು, ಅನಾವಶ್ಯಕವಾಗಿ ಓಡಾಡುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪೊಲೀಸರು ನಗರದ ಎಲ್ಲ…