Month: June 2021

ಮುಜುಗರ ತಂದ ಡಿಸಿ- ಪಾಲಿಕೆ ಕಮೀಷ್ನರ್ ಕಿತ್ತಾಟ

ಮೈಸೂರು: ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಬೀದಿ ಬಂದಿದ್ದು ರಾಜ್ಯದಾದ್ಯಂತ ಸುದ್ದಿಯಾಗುತ್ತಿದೆ. ಇದೊಂದು ರೀತಿಯಲ್ಲಿ ರಾಜ್ಯ ಸರ್ಕಾರಕ್ಕೂ ಮುಜುಗರ ತಂದಿದೆ. ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿ ಮಳೆಗೈದಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ…

ಗೋ ಮಾಂಸ ಮಾರುತ್ತಿದ್ದವರ ಬಂಧನ

ಸಕಲೇಶಪುರ : ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಗಳನ್ನು ಬಂಧಿಸಿರುವ ಘಟನೆ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ಕುಶಾಲನಗರದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಪಿಎಸ್‌ಐ ಬಸವರಾಜ್ ಚಿಂಚೋಳಿ ನೇತೃತ್ವದ ದಾಳಿ…

ಪಿಯುಸಿ ಪರೀಕ್ಷೆ ಇಲ್ಲ… ಎಸ್‍ ಎಸ್‍ ಎಲ್ ಸಿಗೆ ಸರಳ ಪರೀಕ್ಷೆ

ಬೆಂಗಳೂರು: ಬಹಳಷ್ಟು ದಿನಗಳಿಂದ ವಿದ್ಯಾರ್ಥಿಗಳು ಕಾಯುತ್ತಾ ಬಂದಿದ್ದ ಕುತೂಹಲ, ದುಗುಡ ಎಲ್ಲದಕ್ಕೂ ಎಸ್‌ಎಸ್‌ಎಲ್‌ಸಿ ನಡೆಯಲಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತೆರೆ ಎಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು…

ಪರಿಸರ ದಿನಾಚರಣೆಯ ಪ್ರಯುಕ್ತ ಪರಿಸರ ಪ್ರೇಮಿಗಳಿಗೆ ಸನ್ಮಾನ ಹಾಗೂ ಔಷದಿ ಸಸಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುವರ್ಣ ಬೆಳಕು ಫೌಂಡೇಶನ್‌ ಮತ್ತು ಹಿಮಾಲಯ ಪೌಂಢೇಶನ್ ಸಹಯೋಗದಲ್ಲಿ ಮೈಸೂರಿನ ಆಯ್ದ ನಗರಗಳ ಸ್ಥಳೀಯರ ಮನೆ ಮನೆಗೆ ಭೇಟಿ ನೀಡಿ ಔಷದೀಯ ಸಸ್ಯಗಳಾದ ಬ್ರಾಹ್ಮೀ,ಒಂದೆಲಗ,ಅಮೃತಬಳ್ಳಿ ಸಸಿಗಳನ್ನು ನೀಡುವುದರ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಪ್ರಸ್ತುತ…

ಮೈಸೂರು ನಗರ ಪಾಲಿಕೆ ಆಯುಕ್ತರು ರಾಜೀನಾಮೆ ನೀಡಿದ್ದೇಕೆ?

ಮೈಸೂರು: ಅರಮನೆ ನಗರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಇಲ್ಲಿವರೆಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಮುಂದುವರೆದು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಮಧ್ಯೆ ಬಂದು ನಿಂತಿದೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳಕ್ಕೆ ಬೇಸತ್ತಿರುವ ಮಹಾನಗರ…

ಆರೋಗ್ಯದ ಭಾಗ್ಯ- “ಸೈಕಲ್ ಸವಾರಿಯೇ ಯೋಗ್ಯ”

ವಿಶ್ವ ಬೈಸಿಕಲ್ ದಿನವನ್ನು ಜೂನ್ 3 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲ್ಯದ ಬೈಸಿಕಲ್ಲಿನ ನಂಟು ಸ್ಪೂರ್ತಿದಾಯಕ ಕ್ಷಣಗಳು ಪ್ರತಿಯೊಬ್ಬರನ್ನು ಕಾಡದಿರದು ಇಂತಹ ಕ್ಷಣಗಳನ್ನು ಎಂ.ಜಯಶಂಕರ್ ಹಂಚಿಕೊಂಡಿದ್ದಾರೆ. ಪೀಟರ್ ಗೋಲ್ಕಿನ್ ಹೀಗೆ ಹೇಳುತ್ತಾರೆ ” ಜೀವನದಲ್ಲಿ ನನ್ನ ಎರಡು ನೆಚ್ಚಿನ ವಿಷಯಗಳು…

‘ಆನ್ಲೈನ್ನಲ್ಲಿ ಪರ್ವ ಪೂರ್ವರಂಗ’ ಸಾಕ್ಷ್ಯಚಿತ್ರ

ಮೈಸೂರು: ರಂಗಾಯಣದ ವತಿಯಿಂದ ಪರ್ವ ಪೂರ್ವರಂಗ ಎಂಬ 30 ನಿಮಿಷದ ಸಾಕ್ಷ್ಯಚಿತ್ರವನ್ನು ಜೂನ್ 7ರಂದು ಸಂಜೆ 6.30 ಗಂಟೆಗೆ ರಂಗಾಯಣದ ವೆಬ್ಸೈಟ್ www.rangayana.org ನಲ್ಲಿ ವೀಕ್ಷಿಸಬಹುದು ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣವು ಡಾ. ಎಸ್.ಎಲ್. ಬೈರಪ್ಪನವರ…

ಕ್ಷೇತ್ರದ ಜನರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕ ರಾಮದಾಸ್

ಮೈಸೂರು: ಈಗಾಗಲೇ ಕೊರೊನಾ ಮಹಾಮಾರಿ ಜನರನ್ನು ಆತಂಕ್ಕಕ್ಕೀಡು ಮಾಡಿದ್ದು, ಒಂದು ಕಡೆ ಜೀವ ಮತ್ತೊಂದು ಕಡೆ ಇದೆರಡರ ನಡುವೆ ಹೋರಾಟ ನಡೆಸುತ್ತಿರುವ ಜನರಿಗೆ ಶಾಸಕ ರಾಮದಾಸ್ ಅವರು ಕೊರೊನಾ ಅರಿವು ಮೂಡಿಸುವುದರೊಂದಿಗೆ ಧೈರ್ಯ‍ ತುಂಬಿದ್ದಾರೆ. ಬೆಳಿಗ್ಗೆ ಆಲನಹಳ್ಳಿ ಗಣಪತಿ ದೇವಸ್ಥಾನದಿಂದ ಕಾರ್ಯಕ್ರಮ…

ಅತಿಥಿ ಉಪನ್ಯಾಸಕರಿಂದ ರಾಜ್ಯವ್ಯಾಪಿ ಆನ್ಲೈನ್ ಚಳುವಳಿ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೀಡಿದ ಕರೆಯ ಹಿನ್ನಲೆಯಲ್ಲಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯವ್ಯಾಪಿ ಆನ್ಲೈನ್ ಚಳುವಳಿ ನಡೆಸಿದ್ದಾರೆ. ಪ್ರತಿಭಟನೆಗೆ ಮೈಸೂರು ಜಿಲ್ಲಾ ಸಮಿತಿ ಸಾಥ್ ನೀಡಿದ್ದು, ಕೊರೋನಾ ಪ್ಯಾಕೇಜ್ ಘೋಷಣೆ ಮಾಡಬೇಕು, ಕೊರೋನಾದಿಂದ…

ಕೇರಳ ಪಾಲಾಯ್ತು ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ !

ಬೆಂಗಳೂರು: ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕದ ನಡುವೆ ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ ವಾಜ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇನ್ಮುಂದೆ ಅದು ಕೇರಳಕ್ಕೆ ಅಧಿಕೃತವಾಗಲಿದ್ದು, ಕರ್ನಾಟಕ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು…

ಸಿನಿಮಾ ಪ್ರತಿನಿಧಿಗಳ ಕಣ್ಣೀರುವರೆಸಿದ ಉಪ್ಪಿ!

ಮೈಸೂರು: ಕೋವಿಡ್ ಮಹಾಮಾರಿ ಎಲ್ಲ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಿದ್ದು ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿರುವ ಲಕ್ಷಾಂತರ ಮಂದಿ ಸಹನಟರು, ಕಲಾವಿದರು, ಕಾರ್ಮಿಕರು, ಸಿನಿಮಾ ಪ್ರತಿನಿಧಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಇವರಿಗೆ ತಮ್ಮ ಕೈಲಾದ ಸಹಾಯವನ್ನು ನಟ ಉಪೇಂದ್ರ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಾದ್ಯಂತ ಇರುವ…

ಸಂಕಷ್ಟದಲ್ಲಿರುವ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ಮೈಸೂರು: ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಗೀತ ಶಾಲೆ ವತಿಯಿಂದ ಹಿರಿಯ ಕಲಾವಿದರಾದ ಗೌರಮ್ಮ ರಾಮರಾವ್ ಸ್ಮರಣಾರ್ಥ ರಾಮಾನುಜ ರಸ್ತೆಯಲ್ಲಿರುವ ಕಚೇರಿಯ ಮುಂಭಾಗ ಕಲಾವಿದರಿಗೆ ಆಹಾರ ಕಿಟ್ ವಿತರಿಸಲಾಯಿತು. ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ರಾಘವೇಂದ್ರ ಪ್ರಸಾದ್ ಮಾತನಾಡಿ, ಕೊರೊನಾ…

ಕಾಡಂಚಿನಲ್ಲಿ ಹಸಿವು ನೀಗಿಸೋಣ ಚಳುವಳಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಹಾಡಿಗಳಲ್ಲಿ ವಾಸಮಾಡುವ ಆದಿವಾಸಿಗಳು ಲಾಕ್ ಡೌನ್ ಕಾರಣದಿಂದ ಕೂಲಿ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆದರೆ ಈಗ ಇವರ ನೆರವಿಗೆ ಆದಿವಾಸಿ ಕುಟುಂಬಗಳಿಗೆ ಹಸಿವು ನೀಗಿಸೋಣ ಚಳುವಳಿ ಬೆಂಗಳೂರು, (ಲೆಟ್ಸ್ ಫೀಡ್ ಹಂಗ್ರಿ…

ಕೊರೊನಾ ನಡುವೆ  ಪವಾಡ ಸೃಷ್ಟಿಸಿದ ಸದ್ಗುರು!

ಲೇಖನ: ಮಾದೇಶ, ಮಾದಲವಾಡಿ, ಚಾಮರಾಜನಗರ. ಕೊರೊನಾ ಎರಡನೇ ಅಲೆಯು ದೇಶದ ಬಹುತೇಕ ಜಿಲ್ಲೆಗಳನ್ನು ವ್ಯಾಪಿಸಿದೆ. ಕೊರೊನಾ ಇಲ್ಲದ ಜಿಲ್ಲೆ-ತಾಲೂಕುಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇರುವ ಸದ್ಗುರು ಜಗ್ಗಿ ವಾಸುದೇವ್ ರವರ ಆಶ್ರಮದಲ್ಲಿ ಯಾವುದೇ ಕೊರೊನಾ ಸೋಂಕು…

ಆಮ್ಲಜನಕ ದುರಂತದ ಪರಿಹಾರ ಪಾವತಿ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿರಬಹುದಾದ ಘಟನೆಯಿಂದ ಮೃತಪಟ್ಟ 24 ಕೋವಿಡ್ ಸೋಂಕಿತ ವ್ಯಕ್ತಿಗಳ ಪೈಕಿ 22 ಮೃತ ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗಿದೆ…