Month: June 2021

ಮನೆಯಲ್ಲಿಯೇ ವಾಕ್ ಮಾಡಿ ದಾಖಲೆ ಬರೆದ ವಕೀಲ ಶಂಕರಪ್ಪ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವಕೀಲ ವಿ. ಶಂಕರಪ್ಪ ಅವರ ಮನೆಯಲ್ಲಿಯೇ ವಾಕ್ ಮಾಡುವ ಮೂಲಕ ಊಹೆಗೂ ನಿಲುಕದ ದಾಖಲೆ ನಿರ್ಮಿಸಿ ಗಮನಸೆಳೆದಿದ್ದಾರೆ. ಅವರು 7 ದಿನಗಳಲ್ಲಿ 14 x 15 ಅಡಿ ಹಾಲ್ ನಲ್ಲಿ ಬರೋಬ್ಬರಿ 127 ಕಿ.ಮೀ. ದೂರ…

ನಡೆಯುತ್ತಿದೆಯಾ ಕುರಿಮಾಂಸಕ್ಕೆ ಕರು ಮಾಂಸ ಬೆರಕೆ ದಂಧೆ?

ಮೈಸೂರು: ಲಾಕ್ ಡೌನ್ ವೇಳೆಯಲ್ಲಿಯೇ ಸೀಮೆ ಹಸುಗಳ ಗಂಡು ಕರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಕಸಾಯಿಖಾನೆಗಳಿಗೆ ಸಾಗಿಸುವ ಜಾಲ ಸಕ್ರಿಯಗೊಂಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಬಳಿ…

ಮನೆಮನೆಗೆ ಮಲ್ಲಿಗೆ ಗಿಡ ಕಾರ್ಯಕ್ರಮ

ಮೈಸೂರು: ಮೈಸೂರು ಯುವ ಬಳಗವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರವರಿಗೆ ಮೈಸೂರು ಮಲ್ಲಿಗೆ ಗಿಡ ನೀಡುವ ಮೂಲಕ ಮನೆಮನೆಗೆ ಗಿಡ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಜೂನ್ ತಿಂಗಳು ಪೂರ್ತಿ ಪ್ರತಿ…

ಪರಿಸರ ಸಂರಕ್ಷಣೆ, ಜೀವಕುಲದ ರಕ್ಷಣೆ”-ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ

ಜು 5.ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್ ಹಾಗೂ ಹಿಮಾಲಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ರಾಮಕೃಷ್ಣನಗರದ ಯೋಗ ಉದ್ಯಾನವನ ಬಳಿಯ ಪತಂಜಲಿ ಸಸ್ಯಧಾಮದಲ್ಲಿಪರಿಸರ ಪ್ರೇಮಿಗಳು ಹಾಗೂ ಪ್ರಕೃತಿ ಸಂರಕ್ಷಣೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆಗೈದಿರುವ ಪ್ರಸನ್ನ ಮೂರ್ತಿ…

ಖಾಸಗಿ ದೇಗುಲಗಳ ಅರ್ಚಕರಿಗೆ ನೆರವಾಗಿ: ಡಾ. ಭಾನುಪ್ರಕಾಶ್ ಶರ್ಮಾ

ಮೈಸೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಖಾಸಗಿ ದೇಗುಲಗಳಲ್ಲಿ ಅರ್ಚಕ ವೃತ್ತಿ ಮಾಡುತ್ತಿರುವವರಿಗೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿರುವುದರಿಂದ ಅವರ ರಕ್ಷಣೆ ವಿಪ್ರ ಸಂಘ ಸಂಸ್ಥೆಗಳ ಮತ್ತು ಮುಖಂಡರ ಆದ್ಯ ಕರ್ತವ್ಯವಾಗಿದೆ ಎಂದು ಧಾರ್ಮಿಕ ಚಿಂತಕ ಡಾ. ಭಾನುಪ್ರಕಾಶ್ ಶರ್ಮಾ ಹೇಳಿದರು.…

ಪರಿಸರ ನಾಶ ಮಾಡಿದರೆ ಮನುಕುಲಕ್ಕೆ ಕಂಟಕ

ಮೈಸೂರು: ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೌಟಿಲ್ಯ ರಘು ರಘು ಅವರು ಜಲದರ್ಶನಿ ಯ ಮುಂಭಾಗ ಬಾದಾಮಿ ಗಿಡ ವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣ ವಾಗಿ ಆಚರಿಸಿದರು. ಈ ವೇಳೆ ಮಾತನಾಡಿದ ಅವರು ವಿಶ್ವ ಪರಿಸರ…

ಪರಿಸರ ದಿನ ಒಂದೇ ದಿನಕ್ಕೆ ಸೀಮಿತವಾಗದಿರಲಿ

ಮೈಸೂರು: ವಿಶ್ವ ಪರಿಸರ ದಿನ ಒಂದೇ ದಿನಕ್ಕೆ ಇದು ಸೀಮಿತವಾಗದೆ ವರ್ಷ ಪೂರ್ತಿ ಗಿಡಗಳ ನೆಡುವ ಮತ್ತು ಪೋಷಿಸುವ ಕೆಲಸಗಳು ನಡೆಯಬೇಕು ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ವಿಶ್ವ ಪರಿಸರ ದಿನದ ಅಂಗವಾಗಿ ವಾಡ್೯ 56 ರ ಕೃಷ್ಣಮೂರ್ತಿಪುರಂ ನಲ್ಲಿರುವ…

ಗಿಡ ನೆಟ್ಟರೆ ಸಾಲದು.. ಪೋಷಿಸುವ ಕಾಳಜಿಯೂ ಇರಲಿ..

ಪ್ರತಿ ವರ್ಷವೂ ಗಿಡನೆಡುತ್ತಲೇ ಬಂದಿದ್ದೇವೆ. ಆದರೆ ಬಹಳಷ್ಟು ಜನಕ್ಕೆ ನೆಟ್ಟ ಗಿಡ ಏನಾದವು ಎಂಬುದೇ ಗೊತ್ತಿಲ್ಲ. ನಾವು ಎಲ್ಲಿ ಎಡವುತ್ತಿದ್ದೇವೆ ಎಂದರೆ ನಮಗೆ ಗಿಡನೆಟ್ಟು ಮಾತ್ರ ಗೊತ್ತು ಅದನ್ನು ಪೋಷಿಸಿ ಗೊತ್ತಿಲ್ಲ. ಹೀಗಾಗಿಯೇ ನಾವು ಗಿಡ ನೆಡುತ್ತಲೇ ಇದ್ದೇವೆ… ಒಂದು ವೇಳೆ…

ಚಾಮರಾಜನಗರದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ತೀರ್ಮಾನ

ಚಾಮರಾಜನಗರ: ಕೋವಿಡ್ ಸೋಂಕು ಪರೀಕ್ಷೆ ಸಂಖ್ಯೆಯ ಹೆಚ್ಚಳ, ಪಾಸಿಟಿವಿಟಿ ಪ್ರಮಾಣ ಕಡಿಮೆ ಮಾಡುವುದು, ಕೋವಿಡ್ ಲಸಿಕೆ ನೀಡುವ ಕಾರ್ಯದ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ತಡೆಯಲು ಪ್ರಾಥಮಿಕ, ಪ್ರೌಢಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ…

ಜೂನ್ 11, ನೂತನ ಮೇಯರ್ ಚುನಾವಣೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಚುನಾವಣೆ ಜೂನ್ 11 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೋ…

ಒಂದೇ ದಿನದಲ್ಲಿ ಕೋಟಿ ಜನಕ್ಕೆ ಲಸಿಕೆ ನೀಡಲು ಮನವಿ

ಹಾಸನ: ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೊವೀಡ್ ಲಸಿಕೆ ನೀಡಬೇಕು ಎಂದು ಎಐಸಿಸಿ ಮಾರ್ಗದರ್ಶನದ ಮೇರೆಗೆ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ವೈರಸ್ ನಿಂದ ಪ್ರತಿಯೊಬ್ಬರು ಆತಂಕಗೊಂಡಿದ್ದಾರೆ. ಸರ್ಕಾರ…

ಬೆಂಗಳೂರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಬೆಂಗಳೂರು: ಸದಾಶಿವನಗರ ನಾಗಸೇನಾ ವಿದ್ಯಾಲಯದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜಯಂತಿ ಪ್ರಯುಕ್ತ ರಿ ಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾದ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ…

ಮೈಸೂರಲ್ಲಿ ಮಾಜಿ ಶಾಸಕರ ಏಕಾಂಗಿ ಪ್ರತಿಭಟನೆ

ಮೈಸೂರು: ಮೈಸೂರು ಕೊರೋನಾದಿಂದ ತತ್ತರಿಸುವ ವೇಳೆ ಅದರ ನಿಯಂತ್ರಣಕ್ಕೆ ಮುಂದಾಗುವುದನ್ನು ಅಧಿಕಾರಿಗಳು ಕಿತ್ತಾಟದಲ್ಲಿ ತೊಡಗಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಮೈಸೂರನ್ನು ಉಳಿಸಿ ಎಂದು ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಗಾಂಧಿ ಚೌಕದ ಗಾಂಧಿ ಪ್ರತಿಮೆ ಬಳಿ…

ನಂಜನಗೂಡಿನಲ್ಲಿ ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿ

ಮೈಸೂರು: ನಂಜನಗೂಡು ನಗರದಲ್ಲಿ ನಾಲೆಗಳ ಮೇಲೆಯೇ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಕಾವೇರಿ ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ. ನಗರದ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ನಾಲೆ ಮೇಲೆ ಹಾಕಲಾಗಿದ್ದ ಕವರ್…

ಪ್ರಕೃತಿಯೊಂದಿಗೆ ಮನುಷ್ಯತ್ವದ ಸಂಬಂಧ ಮುಂದುವರೆಯಲಿ..

-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ನಾನು ಇಲ್ಲಿ ವಿವರಿಸುವ ಪೂರ್ವವಿಕಲ್ಪಗಳೆಲ್ಲವೂ ನಮ್ಮಿಂದಾದ ನಮಗೆಯೇ ತಿಳಿದ ಸತ್ಯ ಸಂಗತಿ. ಹಾಗು ಸದಾ ಪರಿಸರ ಸ್ನೇಹಿ ಜಾಗೃತಿಗಳು ನಮಗಾಗುತ್ತಿರುವುದು ನಮ್ಮವರಿಂದಲೇ. ನಮ್ಮವರು ಹೇಳುವಾಗ ಕೇಳದಿರುವುದೇ ಪ್ರಕೃತಿ ಹೇಳಲು ಆರಂಭಿಸಿ ಅಂತ್ಯದ ನರ್ತನವಾಗುತ್ತಿದೆ.ಇಲ್ಲಿ ಪ್ರಜ್ಞಾ ಸ್ಥಿತಿಯಲ್ಲಿರುವ ಮಾನವರೆಲ್ಲಾ ಆ…