ಮರಳು ಲಾರಿ ಸಂಚಾರದಿಂದ ಮನೆಗಳಲ್ಲಿ ಬಿರುಕು
ಹಾಸನ: ಮರಳು ಲಾರಿಗಳು ಎಗ್ಗಿಲ್ಲದೆ ಸಂಚಾರ ನಡೆಸುತ್ತಿರುವುದರಿಂದ ಬಡ ಗ್ರಾಮಸ್ಥರು ಕಟ್ಟಿಕೊಂಡ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೂಡಲೇ ಲಾರಿಗಳ ಸಂಚಾರಕ್ಕೆ ಮತ್ತು ಅಕ್ರಮ ಮರಳುಗಾರಿಕೆಗೆ ತಡೆಯೊಡ್ಡಬೇಕೆಂದು ಬೇಲೂರು ತಾಲೂಕಿನ ಸುಳಗಳಲೆ ಹಾಗೂ ನಾರ್ವೆ ಪೇಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೇಲೂರು ತಾಲೂಕಿನ ನಾರ್ವೆ…
