ವಿದ್ಯಾರ್ಥಿಗಳಿಗಾಗಿ ಹದಿನಾರು ದಿನಗಳ ಕಾರ್ಯಾಗಾರ
ಮೈಸೂರು: ಮೈಸೂರ್ ಸೈನ್ಸ್ ಫೌಂಡೇಷನ್(ರಿ) ಕೋವಿಡ್ ಕಾರಣದಿಂದಾಗಿ ಶಾಲೆಯಿಂದ ಮತ್ತು ಕಲಿಕೆಯಿಂದ ವಿದ್ಯಾರ್ಥಿಗಳೂ ವಿಮುಖವಾಗುತ್ತಿರುವ ಈ ಸಮಯದಲ್ಲಿ ಮತ್ತೆ ಮಕ್ಕಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸುವ ಸಲುವಾಗಿ ಮನೆಯಲ್ಲಿ ವಿಜ್ಞಾನ ಸರಳ ಪ್ರಯೋಗಗಳು ಎಂಬ ಆನ್‌ಲೈನ್ ಕಾರ್ಯಾಗಾರವನ್ನು ಆರಂಭಿಸಲಾಗಿದೆ. ಕಾರ್ಯಾಗಾರದಲ್ಲಿ ಇಸ್ರೋ ನಿವೃತ್ತ…
