Month: May 2021

ಕೊರೊನಾ ವಾರಿಯರ್ಸ್ ಗೆ ಟೀ ಬಿಸ್ಕತ್ ವಿತರಣೆ

ಪಾಂಡವಪುರ: ತಮ್ಮ ಕುಟುಂಬಸ್ಥರು ಹಾಗೂ ಜೀವದ ಹಂಗನ್ನು ತೊರೆದು ಕೋವಿಡ್-19ರ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಟೋರಾ ಸಂಸ್ಥೆ ಸದಸ್ಯರು ಟೀ, ಬಿಸ್ಕತ್ತು ಹಾಗೂ ಕುಡಿಯುವ ನೀರು ವಿತರಿಸಿದರು. ಟೋರಾ ಸಂಸ್ಥೆ ಅಧ್ಯಕ್ಷ…

ಹೊಳಲು ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ

ಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ಕೋರೋನಾ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಹೊಳಲು ಗ್ರಾಮ ಪಂಚಾಯಿತಿಯಿಂದ ಗ್ರಾ.ಪಂ. ಅಧ್ಯಕ್ಷ ಎಚ್.ಡಿ. ರವಿ ಅವರು ರಾಸಾಯನಿಕ ಸಿಂಪಡಣಾ ಕಾರ‍್ಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದಿನೇ ದಿನೇ ಗ್ರಾಮದಲ್ಲಿ ಕೊರೋನಾ ಸೋಂಕು…

ಸಚಿವರ ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ

ಬೆಂಗಳೂರು: ಹೆಚ್ಚುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸಿ ಮಹಾಮಾರಿಯಿಂದ ರಾಜ್ಯದ ಜನರನ್ನು ಕಾಪಾಡುವುದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸವಾಲ್ ಆಗಿ ಪರಿಣಮಿಸಿದೆ. ಮತ್ತೊಂದೆಡೆ ಕೇಂದ್ರದ ಮಲತಾಯಿ ಧೋರಣೆ ಮುಂದುವರೆದಿದ್ದು ಕೋವಿಡ್ ನಿರ್ವಹಣೆ ಹೇಗೆಂಬ ಚಿಂತೆ ಸರ್ಕಾರವನ್ನು ಕಾಡತೊಡಗಿದೆ. ಲಾಕ್ ಡೌನ್ ನಿಂದ ಪ್ರತಿ…

ಕೊರೊನಾ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ

ಬೆಂಗಳೂರು : ಕಾಲರಾ, ಸಿಡುಬು, ಪ್ಲೇಗ್ ಮೊದಲಾದ ಸಾಂಕ್ರಾಮಿಕಗಳ ವಿರುದ್ಧ ಹೋರಾಡಿ ಗೆದ್ದಿರುವಂತೆಯೇ ಈಗಲೂ ಎಲ್ಲರೂ ಒಗ್ಗಟ್ಟಿನಿಂದ ಪರಿಸ್ಥಿತಿ ನಿಭಾಯಿಸಿದರೆ ಕೊರೊನಾದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಕರ್ನಾಟಕ ವೀರಶೈವ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ…

ಹಾಸನದಲ್ಲಿ  100ಬೆಡ್ ಗಳ ಕೊರೋನಾ ಕೇರ್ ಸೆಂಟರ್ ನಿರ್ಮಾಣ

ಹಾಸನ: ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ ಬೆಡ್ ಗಳ ಸಮಸ್ಯೆ ವುಂಟಾಗಿರುವುದರಿಂದ ಸೋಂಕಿತರ ಅನುಕೂಲಕ್ಕಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೋನಾ ಕೇರ್ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಮೇ.14ರಂದು ಲೋಕಾರ್ಪ‍ ಣೆ ಮಾಡಲಾಗುತ್ತಿದೆ.…

ಮೈಸೂರು ಜಿಲ್ಲಾಡಳಿತದ ವಿರುದ್ಧ ಆನ್ ಲೈನ್  ಜನಾಂದೋಲನ

ಮೈಸೂರು: ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿರುವ ಎಸ್ ಯುಸಿಐ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಒಂಬತ್ತು ಬೇಡಿಕೆಗಳ ಈಡೇರಿಕೆಗಾಗಿ ಆನ್ ಲೈನ್ ಜನಾಂದೋಲನವನ್ನು ಗುರುವಾರ ನಡೆಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಸಮಿತಿಯ ಪದಾಧಿಕಾರಿಗಳು…

ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

ಹಾಸನ: ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಪಿಜಿಷಿಯನ್ ಮತ್ತು ಅರವಳಿಕೆ ತಜ್ಞರಿಲ್ಲ ಎನ್ನಲಾಗಿದ್ದು, ಇದರಿಂದ ರೋಗಿಗಳು ಪರದಾಡುವಂತಾಗಿದೆ. ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪ್ರತಿನಿತ್ಯ ನೂರರ ಗಡಿ ದಾಟುತ್ತಿದೆ. ಕಳೆದ…

ಮೈಸೂರಲ್ಲಿ ಲಾಕ್ ಡೌನ್ ಉಲ್ಲಂಘನೆ:128 ಪ್ರಕರಣ ದಾಖಲು

ಮೈಸೂರು: ನಗರದಲ್ಲಿ ಕೋವಿಡ್ ಲಾಕ್ ಡೌನ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸರು ವಾಹನ ಸಂಚಾರ ನಿರ್ಬಂಧ ಉಲ್ಲಂಘಿಸಿದ 129 ವಾಹನಗಳನ್ನು ವಶಪಡಿಸಿಕೊಂಡು, ಮಾಸ್ಕ್ ಧರಿಸದ 128 ಪ್ರಕರಣ ದಾಖಲಿಸಿ 24 ಸಾವಿರ ರೂ. ದಂಡ ವಿಧಿಸಿದ್ದಾರೆ.…

ಪತ್ನಿ ಸಾವಿಗೆ ಕಾರಣನಾಗಿ ಜೈಲ್ ಸೇರಿದ್ದಾತ ಆತ್ಮಹತ್ಯೆಗೆ ಶರಣು

ಮೈಸೂರು: ಮದುವೆಯಾಗಿ ಹೆಂಡತಿಯನ್ನು ಸಾಕಬೇಕಾದ ಪತಿಮಹಾಶಯ ಆಕೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಆಕೆ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದನು. ಈ ಆರೋಪದಡಿ ಜೈಲ್ ಸೇರಿದ್ದ ಆತ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶ್ರೀರಾಂಪುರ ನಿವಾಸಿ ಪ್ರದೀಪ್ ಎಂಬಾತನೇ ಜೈಲ್ ನಲ್ಲಿ ನೇಣಿಗೆ ಶರಣಾದ…

ಚಾಮರಾಜನಗರದಲ್ಲಿ 24 ಮಂದಿ ಸಾವು ಪ್ರಕರಣ: ಮೈಸೂರು ಡಿಸಿ ನಿರಾಳ!

ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ಸಲ್ಲಿಸಿದ ವರದಿ ಬಹಿರಂಗವಾಗಿದ್ದು, ಘಟನೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಯಾವುದೇ ರೀತಿಯ ಕರ್ತವ್ಯ ಲೋಪವಾಗಿಲ್ಲ…

ಶಿಕಾರಿಪುರದ ಹಕ್ಕಿಪಿಕ್ಕಿ ಜನಾಂಗದ ಗೋಳು ಕೇಳೋರಿಲ್ಲ!

ಮಂಡ್ಯ: ಕೊರೋನಾ ಒಂದೆಡೆ ಜೀವ ತೆಗೆಯುತ್ತಿದ್ದರೆ ಮತ್ತೊಂದೆಡೆ ಬಡವರ, ನಿರ್ಗತಿಕರ ಜೀವನವನ್ನೇ ಮೂರಾಬಟ್ಟೆ ಮಾಡಿದ್ದು, ತಿನ್ನಲು ಅನ್ನ ಆಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಪಾಂಡವಪುರ ತಾಲೂಕಿನ ಶಿಕಾರಿಪುರದ ಹಕ್ಕಿಪಿಕ್ಕಿ ಜನಾಂಗದ ಬದುಕು ಸಾಕ್ಷಿಯಾಗಿದೆ. ಇವತ್ತೋ ನಾಳೆಯೋ ಬಿದ್ದು ಹೋಗುವಂತಿರುವ ಗುಡಿಸಲುಗಳು,…

ಕಾನೂನು ಬಾಹಿರ ದತ್ತು ಪಡೆದಲ್ಲಿ ಕಠಿಣ ಶಿಕ್ಷೆ

ಬೆಂಗಳೂರು: ಬಾಲ ನ್ಯಾಯಾಲಯ (ಮಕ್ಕಳ ಪಾಲೆನೆ ಮತ್ತು ರಕ್ಷಣೆ) ಕಾಯ್ದೆ 2015 ಮತ್ತು ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016 ಹಾಗೂ ದತ್ತು ಅಧಿಸೂಚನೆ 2017ರ ಅಡಿಯಲ್ಲಿ ಮಾತ್ರ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು…

ಧರೆಯ ಸ್ವರ್ಗವಾಗಿಸಿದ ಬಸವಣ್ಣ

12ನೇ ಶತಮಾನ ವೈಚಾರಿಕ ಚಿಂತನೆಯ ಸಂಮೃದ್ಧಿಯ ಯುಗ. ಈ ಚಿಂತನಾ ಲೋಕದ ಸೂರ್ಯ ಜಗಜ್ಯೋತಿ ಬಸವಣ್ಣ. ಅಂದು ಅವರು ಮಾಡಿದ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ಚಿಂತನೆಗಳು ಅಂದಿನ ಕಾಲಘಟ್ಟವನ್ನೂ ಮೀರಿ ಸಾರ್ವಕಾಲಿಕ ಸತ್ಯದ ಸ್ವರೂಪವನ್ನು ಪಡೆದುಕೊಂಡವು. ನಿಷ್ಕಲ್ಮಶವಾದ ವಿಚಾರಗಳಿಗೆ ಕಾಲಮಿತಿಯಿರುವದಿಲ್ಲ. ಅವು…

ಕೆ.ಆರ್.ನಗರದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭ

ಮೈಸೂರು: ಕೊರೋನಾ ಎರಡನೇ ಅಲೆಯಿಂದ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿರುವ ಕಾರಣ ಅದನ್ನು ಹೋಗಲಾಡಿಸುವ ಸಲುವಾಗಿ ಶಾಸಕ ಸಾ.ರಾ.ಮಹೇಶ್ ಅವರು ಕೆ.ಆರ್.ನಗರದಲ್ಲಿರುವ ತಮ್ಮ ಒಡೆತನದ ಗಾರ್ಮೆಂಟ್ಸ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ಮೂಲಕ ಕೋವಿಡ್ ಸೋಂಕಿತರ ಕಷ್ಟಕ್ಕೆ…

ಹುರಾ ಗ್ರಾಮದಲ್ಲಿ ಸಿಕ್ಕಿ ಬಿದ್ದ ನಕಲಿ ವೈದ್ಯ

ಮೈಸೂರು: ವ್ಯಕ್ತಿಯೊಬ್ಬ ಜನರಿಗೆ ವೈದ್ಯನೆಂದು ನಂಬಿಸಿ ಕ್ಲಿನಿಕ್ ನಡೆಸುತ್ತಿದ್ದ ಘಟನೆ ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ನಡೆದಿದ್ದು, ತಾಲೂಕು ಆಡಳಿತ ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ತೆರಳಿದಾಗ ಸಿಕ್ಕಿಬಿದ್ದಿದ್ದಾನೆ ಕೊರೋನಾ ಸೋಂಕಿನ ನೆಪ ಹೇಳಿಕೊಂಡು ಒಂದಲ್ಲ ಒಂದು ರೀತಿಯಿಂದ ಜನರಿಂದ ಹಣ…