Month: May 2021

ಮೈಸೂರಲ್ಲಿ ಬೀದಿನಾಯಿಗಳಿಗೆ ಬಾಳೆಲೆ ಬೋಜನ

ಮೈಸೂರು: ಮೈಸೂರು ನಗರದ ಬಹುತೇಕ ಬಡಾವಣೆಗಳಲ್ಲಿರುವ ಬೀದಿ ನಾಯಿಗಳಿಗೆ ಪುಷ್ಕಳ ಬೋಜನ ಸವಿಯುವ ಅವಕಾಶವನ್ನು ಡಿಕೆ ಶಿವಕುಮಾರ್ ಅಭಿಮಾನಿ ಬಳಗವು ಮಾಡಿಕೊಟ್ಟಿದೆ. ಪ್ರತಿಯೊಂದು ನಾಯಿಗೂ ಬಾಳೆಲೆಯಲ್ಲಿ ಬೋಜನವನ್ನು ಬಡಿಸುವ ಮೂಲಕ ಹೊಟ್ಟೆ ತುಂಬಾ ತಿನ್ನಲು ಅವಕಾಶ ಮಾಡಿಕೊಡಲಾಯಿತು. ಈಗಾಗಲೇ ಬೀದಿ ನಾಯಿಗಳಿಗೆ…

ಮೈಸೂರಿಗೆ ಹೆಚ್ಚುವರಿ ಧವಸ, ಧಾನ್ಯ ಬಿಡುಗಡೆ

ಮೈಸೂರು: ಕೋವಿಡ್ -19 ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಅಂತ್ಯೊದಯ ಪಡಿತರ ಚೀಟಿ, ಆದ್ಯತಾ ಪಡಿತರ ಚೀಟಿಯ ಪ್ರತಿ ಸದ್ಯಸರಿಗೆ ಮೇ ತಿಂಗಳಿಗೆ 5 ಕೆ ಜಿ ಅಕ್ಕಿಯನ್ನು ಹೆಚ್ಚುವರಿ ಬಿಡುಗಡೆ ಮಾಡಿದೆ ಎಂದು ಆಹಾರ, ನಾಗರಿಕ ಸರಬರಾಜು…

ರಾಜ್ಯ ರಾಜಧಾನಿಗೆ ಬಂತು ಪ್ರಾಣ ವಾಯು!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವುಗಳು ಮೇಲಿಂದ ಮೇಲೆ ಸಂಭವಿಸತೊಡಗಿದ್ದವು. ಜತೆಗೆ ರಾಜ್ಯದಲ್ಲಿ ಆಕ್ಸಿಜನ್ ಹಾಹಾಕಾರ ಉಂಟಾಗಿರುವುದು ಭಾರೀ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಸುದ್ದಿ ಹರಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್…

ತೌಕ್ತೆ ಚಂಡಮಾರುತದ ಎಫೆಕ್ಟ್… ಮೈಸೂರಲ್ಲಿ ವರುಣ ಸಿಂಚನ..

ಮೈಸೂರು: ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ವರುಣ ತಂಪನ್ನೀಡಿದ್ದಾನೆ. ಶನಿವಾರ ಮುಂಜಾನೆಯಿಂದಲೇ ತುಂತುರಾಗಿ ಆರಂಭವಾದ ಮಳೆ ಕ್ರಮೇಣ ಬಿರುಸು ಪಡೆದಿದೆ. ಕಳೆದ ಕೆಲವು ದಿನಗಳಿಂದ ಭಾರೀ ಸೆಖೆಯಿತ್ತಾದರೂ ಮಳೆಯೊಂದಿಗೆ ಇಳೆ ತಂಪಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಧಾರಾಕಾರ ಮಳೆ ಸುರಿದಿರಲಿಲ್ಲ. ಸಾಧಾರಣ…

ಕೊರೋನಾ ಸಂಕಷ್ಟ ಕಾಲದಲ್ಲಿ ಚಂಡಮಾರುತದ ಅಬ್ಬರ

ಬೆಂಗಳೂರು: ಕೊರೋನಾದಿಂದ ಕಂಗಾಲು ಆಗಿರುವ ವೇಳೆಯಲ್ಲಿಯೇ ಗಾಯದ ಮೇಲೆ ಬರೆ ಎಳೆದಂತೆ ತೌಕ್ತೆ ಚಂಡ ಮಾರುತ ಅಪ್ಪಳಿಸುತ್ತಿದ್ದು, ಅದರ ಪರಿಣಾಮ ರಾಜ್ಯದ ಮೇಲೆ ಬೀರಿರುವುದು ಕಂಡು ಬಂದಿದೆ. ಈಗಾಗಲೇ ಕರಾವಳಿ ಮತ್ತು ಮಲೆನಾಡುಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅರಮನೆ ನಗರಿಯಲ್ಲಿ…

ಚೆಕ್ ಪೋಸ್ಟ್ ಗಳಲ್ಲಿ ಕಠಿಣ ಕ್ರಮಕ್ಕೆ ತಾಪಂ ಇಓ ಸೂಚನೆ

ಕೆ.ಆರ್.ಪೇಟೆ: ಚೆಕ್ ಚೆಕ್ ಪೋಸ್ಟ್ ಗಳಲ್ಲಿಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ಮಾಡುವ ಮೂಲಕ ಸೋಂಕಿತರು ತಾಲ್ಲೂಕಿನ ಒಳಗೆ ಸುಳಿಯದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಸೂಚಿಸಿದ್ದಾರೆ. ತಾಲ್ಲೂಕಿನ ಗಡಿ ಗ್ರಾಮ ಆನೆಗೊಳದಲ್ಲಿ ಸ್ಥಾಪಿಸಲಾಗಿರುವ ಚೆಕ್ ಚೆಕ್ ಪೋಸ್ಟ್ ಗಳಿಗೆ…

ಕೋವಿಶೀಲ್ಡ್ 2ನೇ ವ್ಯಾಕ್ಸಿನೇಷನ್ ಅಂತರ ವಿಸ್ತರಣೆ

ಬೆಂಗಳೂರು: ಮೊದಲನೇ ಬಾರಿಗೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರು ಎರಡನೇ ಲಸಿಕೆ ಪಡೆಯಲು ಈ ಹಿಂದೆ 6 ರಿಂದ 8 ವಾರಗಳ ಅಂತರವಿತ್ತಾದರೂ ಇದೀಗ ಅದನ್ನು12 ರಿಂದ 16 ವಾರಗಳಿಗೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ರೋಗ ನಿರೋದಕ ತಾಂತ್ರಿಕ ಸಲಹಾ ಸಮಿತಿ (ಎನ್ ಟಿ…

ಕೆ.ಆರ್.ನಗರದಲ್ಲಿ ಆಹಾರದ ಕಿಟ್ ವಿತರಣೆ

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷೆ ತಾರಾಸುಂದರೇಶ್ ಅವರು ವೈಯುಕ್ತಿಕ ಆಹಾರದ ಕಿಟ್‌ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆ ಮಂಗಳಾಸೋಮಶೇಖರ್…

ಕಲ್ಲಿಗೌಡನ ಹಳ್ಳಿಯಲ್ಲಿ ಚಿರತೆಗೆ ಕರು ಬಲಿ

ಚಾಮರಾಜನಗರ: ಕೊರೊನಾದಿಂದ ಹೈರಾಣರಾಗಿರುವ ರೈತರಿಗೆ ಚಿರತೆಯ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲಿಗೌಡನ ಹಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಕೊಂದು ತಿನ್ನುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿದೆ. ಕಲ್ಲೀಗೌಡನಹಳ್ಳಿ…

ಕೊಡಗಿನಲ್ಲಿ 472 ಪ್ರಕರಣ ಪತ್ತೆ : 12 ಮಂದಿ ಸಾವು

ಮಡಿಕೇರಿ : ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲಿದ್ದು ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 472 ಹೊಸ ಪ್ರಕರಣಗಳು ದೃಢಪಟ್ಟಿದ್ದು 12 ಮಂದಿ ಸಾವನ್ನಪ್ಪಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 239 ಹೊಸ ಕೋವಿಡ್-19 ಪ್ರಕರಣಗಳು…

ಸಿ.ಟಿ.ರವಿ ಬಂಧನಕ್ಕೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ

ಮೈಸೂರು: ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ನ್ಯಾಯಾಂಗವನ್ನು ನಿಂದನೆ ಮಾಡಿದ ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರು ಶುಕ್ರವಾರ ನಗರದ ಕೋರ್ಟ್ ಬಳಿ…

ವೈದ್ಯರ ಮೇಲೆ ಹಲ್ಲೆ ನಡೆದರೆ ಕಠಿಣ ಕ್ರಮ: ಎಸ್.ಟಿ.ಎಸ್

ಮೈಸೂರು: ಕೊರೊನಾ ಕಾಲದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಗೌಸಿಯಾ ನಗರದ ೫೫ ವರ್ಷದ ಸೋಂಕಿತರೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಯ ವೇಳೆ ಆಸ್ಪತ್ರೆಗೆ ರೋಗಿ…

ರಂಗಕರ್ಮಿಗಳಿಗಾಗಿ ವೈದ್ಯಕೀಯ ರಂಗಮಿತ್ರ ಸಹಾಯವಾಣಿ

ಮೈಸೂರು: ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯು ಮೈಸೂರು ರಂಗಕರ್ಮಿಗಳಿಗಾಗಿ ವೈದ್ಯಕೀಯ ರಂಗಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯನ್ನು ಸಂಪರ್ಕಿಸುವ ಮೈಸೂರಿನ ರಂಗಕರ್ಮಿಗಳಿಗೆ ವೈದ್ಯಕೀಯ ನೆರವು ಸಲಹೆ ಗಳನ್ನು ಒದಗಿಸಿಕೊಡಲಿದೆ. ಹಿರಿಯ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಮಂಡ್ಯ ರಮೇಶ್, ರಾಜಶೇಖರ ಕದಂಬ…

ಪರಿಸರ ಉಳಿಸೋಣ ಆಮ್ಲಜನಕ ಪಡೆಯೋಣ ಕಾರ್ಯಕ್ರಮ

ಮೈಸೂರು: ನಗರದ ರಾಷ್ತ್ರಿಯ ಹಿಂದೂ ಸಮಿತಿ ಹಾಗೂ ವಿಕೆಎಸ್ ಫೌಂಡೇಷನ್ ವತಿಯಿಂದ ವಿವೇಕಾನಂದನಗರದ ಉದ್ಯಾನದಲ್ಲಿ ಪರಶುರಾಮ ಜಯಂತಿ ಮತ್ತು ಬಸವ ಜಯಂತಿಯನ್ನು ಸಸಿ ನೆಡುವ ಮೂಲಕ “ಪರಿಸರ ಉಳಿಸೋಣ ಆಮ್ಲಜನಕ ಪಡೆಯೋಣ” ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ವಿವಿಧ ಜಾತಿಯ ಇಪ್ಪತೈದು ಸಸಿ…

ಚಾಮರಾಜನಗರ: ಕಡಿಮೆಯಾಗದ ಸೋಂಕು.. ಜನರಲ್ಲಿ ನಿಲ್ಲದ ಆತಂಕ..

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು ಸದ್ಯ ಸಕ್ರಿಯ ಪ್ರಕರಣ 4512ಕ್ಕೇರಿದೆ. ಹೀಗಾಗಿ ಸೋಂಕಿನ ಸರಪಳಿ ತಡೆಗೆ ವಾರದ ನಾಲ್ಕು ದಿನ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು ಉತ್ತಮ ಸ್ಪಂದನೆ ದೊರೆಯುತ್ತಿದೆ. ಗುರುವಾರ ಒಂದೇ ದಿನ 799…