ಕೊರೋನಾ ಸೋಂಕಿತ ಕುಟುಂಬಗಳಿಗೆ ಆಹಾರದ ಕಿಟ್ ಹಂಪಾಪುರ ಪೊಲೀಸ್ ಮುಖ್ಯ ಪೇದೆ ಎಸ್.ಸಿ.ಮಹದೇವ ಕಾರ್ಯಕ್ಕೆ: ಶ್ಲಾಘನೆ
ಹಂಪಾಪುರ: ಪೊಲೀಸರೆಂದರೆ ಮಾನವೀಯತೆ ಮರೆತವರು, ಹಣಕ್ಕಾಗಿ ಆಸೆ ಪಡುತ್ತಾರೆ ಎಂಬ ಹೊತ್ತಲ್ಲಿ ಇದಕ್ಕೆ ವಿರುದ್ಧವಾಗಿ ಪೊಲೀಸ್ ಮುಖ್ಯ ಪೇದೆಯೊಬ್ಬರು ಕೂಡಿಟ್ಟ ತಮ್ಮ ಸ್ವಂತ ಹಣದಲ್ಲಿ ಕೊರೋನಾ ಸೋಂಕಿತರ ಕುಟುಂಬಗಳಿಗೆ ಉಚಿತವಾಗಿ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು.. ಎಚ್.ಡಿ.ಕೋಟೆ…