Month: May 2021

ಚಾಮರಾಜನಗರದಲ್ಲಿ ನಿವಾಸಿಗಳಿಂದಲೇ ರಸ್ತೆ ಬಂದ್

ಲಾಕ್ ಡೌನ್ ಇದ್ದರೂ ಅದಕ್ಕೆ ಸೊಪ್ಪು ಹಾಕದೆ ಕೆಲವರು ಪಟ್ಟಣದ ಬಡಾವಣೆಗಳ ಮುಖ್ಯರಸ್ತೆಯಲ್ಲಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವವರನ್ನು ತಡೆಯುವ ಸಲುವಾಗಿ ಕೆಲವರು ತಮ್ಮ ಬಡಾವಣೆಯ ಮುಖ್ಯ ರಸ್ತೆಗೆ ಮರದ ದಿಮ್ಮಿಯನ್ನಿಟ್ಟು ರಸ್ತೆ ಬಂದ್ ಮಾಡಿರುವ ಘಟನೆ ನಗರದ ಡಾ.ಬಾಬು ಜಗಜೀವನ್‌ರಾಂ ಬಡಾವಣೆಯಲ್ಲಿ…

ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಸೋಂಕು: ಆತಂಕದಲ್ಲಿ ಜನ

ಇದೀಗ ಪಟ್ಟಣದಿಂದ ಸೋಂಕಿತರು ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಕಳೆದ ಬಾರಿ ಹಳ್ಳಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಜತೆಗೆ ಸೋಂಕು ಕಂಡು ಬಂದರೆ ಸೀಲ್ಡ್ ಡೌನ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ…

ಶವಸಂಸ್ಕಾರಕ್ಕೆ ಶುಲ್ಕ ಪಡೆಯದಂತೆ ಸಚಿವ ನಾರಾಯಣಗೌಡ ಸೂಚನೆ

ಕೆ.ಆರ್.ಪೇಟೆ: ಕೋವಿಡ್ ಸೋಂಕಿನಿಂದ ಗುಣಮುಖರಾಗದೇ ಮೃತರಾದ ವ್ಯಕ್ತಿಗಳ ಶವಸಂಸ್ಕಾರವನ್ನು ತಾಲೂಕು ಆಡಳಿತವೇ ನಿರ್ವಹಿಸಬೇಕು. ಮೃತರಾದ ವ್ಯಕ್ತಿಗಳ ಬಂಧುಗಳು ಹಾಗೂ ಸ್ನೇಹಿತರಿಂದ ಶವಸಂಸ್ಕಾರಕ್ಕೆ ಯಾವುದೇ ಶುಲ್ಕವನ್ನು ಪಡೆಯಬಾರದು, ಶವಸಾಗಾಣಿಕೆ ವಾಹನದ ಶುಲ್ಕ, ಪೂಜಾ ಸಾಮಗ್ರಿಗಳು ಸೇರಿದಂತೆ ಎಲ್ಲ ವೆಚ್ಚವನ್ನು ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ…