Month: May 2021

ಅಪಾಯಕಾರಿ ಆಟ.. ಯುವಕರ ಈಜಾಟ…

ಈಗಾಗಲೇ ಅಲ್ಲಲ್ಲಿ ಈಜಲು ಹೋದ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳು ನಡೆದಿದ್ದು, ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದರೊಂದಿಗೆ ದುರಂತಗಳು ನಡೆಯದಂತೆ ಗಮನಹರಿಸುವುದು ಅಗತ್ಯವಿದೆ.. ಬಹಳಷ್ಟು ಮಕ್ಕಳು ಮನೆಯಲ್ಲಿ ಪೋಷಕರಿಗೆ ಮಾಹಿತಿ ನೀಡದೆ ಗೆಳೆಯರೊಂದಿಗೆ ದೂರದ ನಾಲೆ, ನದಿಗಳಿಗೆ ಹೋಗುತ್ತಿದ್ದು,…

ಸ್ಪಂದನ ಪುನರ್ವಸತಿ ಕೇಂದ್ರದಲ್ಲಿ ಭಿಕ್ಷುಕರಿಗೆ ಆಸರೆ

ಚಾಮರಾಜನಗರ: ಲಾಕ್ ಡೌನ್ ಘೋಷಣೆ ಬಳಿಕ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಮಹದೇಶ್ವರ ಬೆಟ್ಟದಲ್ಲಿ ದೇವಾಲಯದ ಮುಂದೆ ಭಕ್ತರು ಹಾಕುವ ಭಿಕ್ಷೆಯಿಂದಲೇ ಜೀವನ ನಡೆಸುತ್ತಿದ್ದ ಭಿಕ್ಷುಕರ ಬದುಕು ಇದೀಗ ಮೂರಾಬಟ್ಟೆಯಾಗಿರುವುದರಿಂದ ಅವರನ್ನು ಚಾಮರಾಜನಗರದ ಸ್ಪಂದನ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರದಲ್ಲಿ ಆಸರೆ…

100 ಆಕ್ಸಿಜನ್ ಬೆಡ್ ಕೊಡುವಂತೆ ಬಿಜಿಎಸ್ ಜಿಮ್ಸ್ ಗೆ ಸಚಿವ ಎಸ್ ಟಿ ಎಸ್ ಮನವಿ

• ಜನರಿಗೆ ಸಹಕರಿಸುವಂತೆ ಸಚಿವರು ಮಾಡಿದ ಮನವಿಗೆ ಸ್ಪಂದಿಸಿದ ಆಸ್ಪತ್ರೆ • ಸರ್ಕಾರದಿಂದ ಕೆಲವು ನೆರವು ಕೇಳಿದ ಆಸ್ಪತ್ರೆ, ಸಚಿವರಿಂದ ಮಾಡಿಸಿಕೊಡುವ ಭರವಸೆ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಅತಿ ದೊಡ್ಡ ಆಸ್ಪತ್ರೆಯಾಗಿರುವ ಬಿಜಿಎಸ್…

ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಕೋವಿಡ್ ನಿರ್ವಹಣೆಗೆ ಮುಂದಾಗಲು ಕರೆ

ಮೈಸೂರು, ಮೇ 3: ಕೋವಿಡ್ ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಮತ್ತು ತಾಂತ್ರಿಕ ಸಲಕರಣೆ ಒದಗಿಸಲು ಕೈಗಾರಿಕೆಗಳ ಸಿ‌.ಎಸ್.ಆರ್. ಯೋಜನೆಯಡಿ ನೆರವಾಗುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಕೈಗಾರಿಕಾ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದರು.…

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಬ್ರಹ್ಮಶ್ರೀ ಯೋಗಬಂಧುಗಳು

ಮೈಸೂರು: ಮೇ ೦೩. ನಗರದ ಕುವೆಂಪುನಗರದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಸಮ್ಮುಖದಲ್ಲಿ ಕೊರೋನ ವೈರಸ್ ಸಮಸ್ಯೆಯ ಜಾಗೃತಿ ಮೂಡಿಸುವುದರೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕನ್ನಡ…

ಹಿಂದಿನ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ ಪಡಿತರ 10 ಕೆ.ಜಿ ಅಕ್ಕಿಯಷ್ಟೇ ಈಗಲೂ ಕೊಡುವಂತೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ವಿಶೇಷ ಚಳುವಳಿ

ಮೈಸೂರು 3.: ಬಿಜೆಪಿ ಸರ್ಕಾರ ಪಡಿತರ ಚೀಟಿಗೆ ಕೊಡುವ ಅಕ್ಕಿಯನ್ನು ಕಡಿಮೆ ಮಾಡಿ ಹಿಂದಿನ ಸರ್ಕಾರದಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ ಕೊಡುತ್ತಿದ ಶ್ರೀಯುತ ಸಿದ್ದರಾಮಯ್ಯ ನವರ ಅವದಿಯಲ್ಲಿ ನೀಡಿದಂತೆ ನೀಡಬೇಕೆಂದು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಪೋಸ್ಟ್ ಕಾರ್ಡ್…

ಸುವರ್ಣ ಬೆಳಕು ಫೌಂಡೇಷನ್ ‘ಪತ್ರಿಕಾ ದಿನಾಚರಣೆಯ’ ಪ್ರಯುಕ್ತ ಕರೋನಾ ವೈರಸ್ ಸಮಸ್ಯೆಯ ಜಾಗೃತಿ

ಮೈಸೂರು.3: ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ’ ಆರಂಭವಾದ ೧೮೪೧ ಜುಲೈ ಒಂದನೇ ತಾರೀಕಿನಂದಿನಿಂದ ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮದ ಕಾರ್ಯವೈಖರಿ ಆರಂಭವಾಗುತ್ತದೆ.ಹಾಗೂ ಪತ್ರಿಕಾ ಮಾಧ್ಯಮದ ಪಾತ್ರವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ಇದರ ನೆನಪಿನಾರ್ಥವಾಗಿ. ಮೇ ೩ರಂದು ವಿಶ್ವ ಪತ್ರಿಕಾ…

ನಾಗರಿಕರ ಕುಟಂಬಕ್ಕೆ ತುರ್ತು ನೆರವು ಒದಗಿಸಿ; ಸಚಿವ ಸೋಮಶೇಖರ್

• ಬ್ಯಾಲಾಳು ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಮುಖರ ಸಭೆ • ಅಧಿಕಾರ ಕೊಟ್ಟ ಜನರ ಋಣ ತೀರಿಸಲು ಕರೆ • ಪಂಚಾಯತಿ ಸಮಿತಿ ರಚಿಸಲು ಸೂಚನೆ • ಕೆಲಸದ ಮೂಲಕ ಟೀಕೆ ಮಾಡುವವರ ಉತ್ತರಿಸಲು ಸಲಹೆ ಬೆಂಗಳೂರು: ಜನ ನಮಗೆ…

ಕೋವಿಡ್ ಮಿತ್ರ ಅಂತಿಮ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ಮೈಸೂರು, ಮೇ 2: ಕೋವಿಡ್ ಕುರಿತ ಜನರ ಆತಂಕ, ಗೊಂದಲ, ನಿವಾರಣೆಗೆ ಮೈಸೂರಿನ ಮೂರು ಕಡೆ ಆರಂಭಿಸಲಾಗುತ್ತಿರುವ “ಕೋವಿಡ್ ಮಿತ್ರ” ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರದ ಅಂತಿಮ ಸಿದ್ಧತೆಯನ್ನು ಭಾನುವಾರ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ…

ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್ ಅವರಿಂದ ಕೋವಿಡ್ ಆಸ್ಪತ್ರೆ ಪರಿಶೀಲನೆ.

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಜೆ.ಎಲ್.ಬಿ. ರಸ್ತೆಯ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ‌.ರಾಜೀವ್ ಅವರು ಭಾನುವಾರ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಕ್ಷಯಾ…

ಬಡವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಫೈಟರ್ ಸ್ಪೋರ್ಟ್ಸ್ ವೇರ್ ಅಂಗಡಿ ಮಾಲೀಕ ಮಂಜುನಾಥ್

ಮೈಸೂರು 2.: ಸುವರ್ಣ ಬೆಳಕು ಫೌಂಡೇಷನ್ ಮತ್ತು ಫೈಟರ್ ಸ್ಪೋರ್ಟ್ಸ್ ವೇರ್, ಕುವೆಂಪುನಗರ ಮೈಸೂರು ವತಿಯಿಂದ ದಿನಸಿ ಕಿಟ್ ವಿತರಣೆ ನಾರಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿ ಕೆಲ ಬಡ ನಿವಾಸಿಗಳಿಗೆ ದಿನಕೂಲಿ ಕಾರ್ಮಿಕರ ನೌಕರರಿಗೆ ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ ಮಂಜುನಾಥ…

ಮೈಸೂರಿನ 3 ಕಡೆ “ಕೋವಿಡ್ ಮಿತ್ರ” ಟ್ರಯೇಜ್ ಮತ್ತು ಕೌನ್ಸಿಲಿಂಗ್ ಕೇಂದ್ರ: ರೋಹಿಣಿ ಸಿಂಧೂರಿ

ಮೈಸೂರು, ಮೇ 1(ಮೈಸೂರು ಮಿರರ್ ವಾರ್ತೆ): ಕೋವಿಡ್ ಬಗ್ಗೆ ಜನರ ಆತಂಕ, ಗೊಂದಲ, ಭಯ ಉಂಟಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಮೈಸೂರಿನ ಮೂರು ಕಡೆ “ಕೋವಿಡ್ ಮಿತ್ರ” ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ…

ಕೋವಿಡ್ 19 ವರದಿ

*ಮೈಸೂರು ಕೊರೊನಾ ವೈರಸ್ ಅಲರ್ಟ್* *01-05-2021* *ಮೈಸೂರಿನಲ್ಲಿಂದು 2,529 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ* ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *79,304* ಕ್ಕೇರಿಕೆ. ಇಂದು *1,424* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್. ಮೈಸೂರಿನಲ್ಲಿ ಇದುವರೆಗೂ *66,219*…

ಮೈಸೂರು ರೈಲ್ವೆ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಮೈಸೂರು 01: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಯುವ ಬಳಗ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ರೈಲ್ವೆ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿದ ರೈಲ್ವೆ ಕೂಲಿ ಕಾರ್ಮಿಕರಾದ ಸಾಹೇಬ್ ಅಬ್ದುಲ್ ,ಪೀರ್ ಪಾಷಾ ,ನಾಗರಾಜು ,ಲಕ್ಷ್ಮಿ ,ಗಂಗನ ರವರನ್ನು…

ತ್ಯಾಗ ಮತ್ತು ಸೇವೆಗೆ 125ವರ್ಷಗಳು

ಮೈಸೂರು 01. : ಸಿಡಿಲ ಸಂತ ವೀರವೇದಾಂತಿ ಸ್ವಾಮಿ ವಿವೇಕಾನಂದರು ಹಿಂದೂ ವೇದಾಂತ ಚಳುವಳಿ ಅಥವಾ ಶ್ರೀರಾಮಕೃಷ್ಣ ಚಳುವಳಿ ಪ್ರೇರಣೆಯಾಗಿ ತಮ್ಮ ಗುರುದೇವರ ಆಧ್ಯಾತ್ಮಿಕ ತತ್ವ ವಿಚಾರಧಾರೆಗಳನ್ನು ಲೋಕೋಪಕಾರಿಯಾಗುವಂತೆ ವೇದಾಂತ ವಿಚಾರಧಾರೆಗಳು ಭಗವಂತನ ಸಖ್ಯ ಜನಸಾಮಾನ್ಯರಿಗೆ ಅತ್ಯಂತ ಆತ್ಮೀಯವಾಗುವಂತೆ ಅಸಂಖ್ಯ ಆಧ್ಯಾತ್ಮಿಕ…