Month: May 2021

ಮಕ್ಕಳ ನೆರವಿಗೆ ಸಹಾಯವಾಣಿ ಸ್ಥಾಪನೆ

ಹಾಸನ: ಕೋವಿಡ್-19 ಎರಡನೇ ಅಲೆಯು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನಿAದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲಾ ಸದಸ್ಯರು ಸೋಂಕಿಗೆ ತುತ್ತಾಗುತ್ತಿರುವ ಕಾರಣ ಅಂತಹ ಕುಟುಂಬಗಳ ಮಕ್ಕಳು ಕುಟುಂಬದಿAದ ದೂರವಿರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಎದುರಾಗುವ ಸಾಧ್ಯತೆಯಿದೆ. ಸಂತ್ರಸ್ತ ಮಕ್ಕಳು…

ಹಾಸನದಲ್ಲಿ ಕೊರೋನಾ ಸೋಂಕಿಗೆ 22 ಮಂದಿ ಬಲಿ

ಹಾಸನ: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ ಮೇ.10ರಂದು(ಸೋಮವಾರ) ಹೊಸದಾಗಿ 1597 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 55841 ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 26672 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ…

ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸಕ್ಕೆ ಬದುಕು ಕರುಣಾಜನಕ

ಚಾಮರಾಜನಗರ: ಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಸೋಂಕಿತರ ಸಾವಿನ ಹಿಂದಿನ ಕಥೆಗಳು ಕರುಣಾಜನಕವಾಗುತ್ತಿವೆ. ಮನುಷ್ಯ ಶಾಶ್ವತವಲ್ಲ ಯಾವತ್ತಾದರೂ ಒಂದು ದಿನ ಸಾಯಲೇ ಬೇಕಾಗಿದೆ. ಆದರೆ ನಾಳೆ ಬರಬೇಕಾದ ಸಾವು ಇವತ್ತೇ ಕೊರೋನಾ ಮೂಲಕ ಬರುತ್ತಿದ್ದು, ನೋಡನೋಡುತ್ತಲೇ ಪ್ರಾಣಪಕ್ಷಿ…

ಅನಗತ್ಯ ರಸ್ತೆಗಿಳಿದವರಿಗೆ ತಕ್ಕ ಪಾಠ

ಕೆ.ಆರ್.ನಗರ: ಕೊರೋನಾ ಎರಡನೇ ಅಲೆ ಪ್ರಭಾವ ತಗ್ಗಿಸಲು ರಾಜ್ಯ ಸರ್ಕಾರ ಮೇ. 10ರಿಂದ 23 ರವರೆಗೆ ಸೆಮಿ ಲಾಕ್‌ಡೌನ್ ಜಾರಿ ಮಾಡಿದ್ದು ಈ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ತಕ್ಕ ಪಾಠ ಕಲಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಅವಶ್ಯಕತೆ ಇದ್ದವರು ಮಾತ್ರ…

ನಿರಾಶ್ರಿತರಿಗೆ ಆಹಾರ ವಿತರಿಸಿ ವಿಶ್ವನಾಥ್‍ ರವರ ಜನ್ಮದಿನಾಚರಣೆ

ಮೈಸೂರು: ಮೈಸೂರು ಯುವ ಬಳಗದ ವತಿಯಿಂದ ಮಾಜಿ ಸಚಿವರು, ಬಿಜೆಪಿಯ ಹಿರಿಯ ನಾಯಕರು, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್ ವಿಶ್ವನಾಥ್ ರವರ ಜನ್ಮದಿನವನ್ನು ಆಚರಿಸಿ ರೈಲ್ವೆ ಸ್ಟೇಷನ್ ಹಾಗೂ ಆಯುರ್ವೇದಿಕ್ ವೃತ್ತದಲ್ಲಿ ಹಾಗೂ ಸುತ್ತಮುತ್ತ ಪ್ರದೇಶದ ನಿರಾಶ್ರಿತರಿಗೆ ಆಹಾರ ಮತ್ತು…

ಪಿಎಫ್ ಐ ಸಂಘಟನೆಯಿಂದ ಬೈಕ್ ನಲ್ಲಿ ಶವ ಸಾಗಿಸಿ ಅಂತ್ಯಸಂಸ್ಕಾರ

ಕೊಳ್ಳೇಗಾಲ: ಸದಾ ಜಾತಿ, ಧರ್ಮ ಎಂದು ಹೊಡೆದಾಡುವ ಬಹಳಷ್ಟು ಮಂದಿಗೆ ಕೊನೆಗಾಲದಲ್ಲಿ ಮಾನವೀಯ ಜಾತಿಯೇ ಮೇಲು ಎಂಬುದನ್ನು ಕೊಳ್ಳೇಗಾಲದ ಮುಸ್ಲಿಂ ಯುವಕರು ತೋರಿಸಿಕೊಟ್ಟಿದ್ದಾರೆ. ಸಹಜವಾಗಿ ಮೃತಪಟ್ಟರೂ ಕೊರೋನಾದ ಸುಳ್ಳು ಸುದ್ಧಿ ಹಬ್ಬಿಸಿ ವೃದ್ಧನ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರಾಗಲೀ, ಗ್ರಾಮದವರಾಗಲೀ ಮುಂದೆ ಬಾರದಿದ್ದಾಗ…

ಚಾಮರಾಜನಗರದಲ್ಲಿ ಹಿಟ್ ಅಂಡ್ ರನ್‌ಗೆ ವೃದ್ಧ ಬಲಿ

ಚಾಮರಾಜನಗರ: ವೃದ್ದರೊಬ್ಬರು ಹಿಟ್ ಅಂಡ್ ರನ್ ಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ದೊಡ್ಡರಾಯಪೇಟೆ ಗ್ರಾಮದ ನಿವಾಸಿ ಸಿದ್ದಯ್ಯ (೭೫) ಎಂಬುವರೇ ಹಿಟ್ ಅಂಡ್ ರನ್ ಗೆ ಬಲಿಯಾದವರು. ಇವರು ಮನೆಯಿಂದ ರಾತ್ರಿ ವೇಳೆ…

“ವಿ ಕೇರ್ ಫಾರ್ ಯು ಮೈಸೂರು” ತಂಡದಿಂದ ಸ್ವಾಭಿಮಾನಿ ವಿಶೇಷ ಚೇತನರಿಗೆ ದಿನಸಿ ಕಿಟ್ ವಿತರಣೆ

ಕೊರೊನ ಮಹಾಮಾರಿ ಎರಡನೇ ಅಲೆಯಿಂದ ಉಂಟಾಗಿರುವ ಸಂಕಷ್ಟದ ಈ ಲಾಕ್ ಡೌನ್ ನ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಿತಗೊಂಡ ಮೈಸೂರಿನ ಕೆಲವು ಯುವಕರು “ವೀ ಕೇರ್ ಫಾರ್ ಯು ಮೈಸೂರು”ಎಂಬ ತಂಡದ ಸ್ವಯಂಸೇವಕರು ಜೀವ ಸೇವೆಯೇ ಈಶ ಸೇವೆ ಎಂಬ ಸ್ವಾಮಿ…

ಮೇ.10ರಿಂದ ಅನಗತ್ಯವಾಗಿ ರಸ್ತೆಗಿಳಿದರೆ ಬೀಳಲಿದೆ ಲಾಠಿ ಏಟು!

ಮೈಸೂರು: ಲಾಕ್ ಡೌನ್ ಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಅದನ್ನು ಪಾಲಿಸುವ ಮೂಲಕ ಜನರು ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸುವುದು ಅಗತ್ಯವಾಗಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಪೊಲೀಸರು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಮೇ.…

ಕೊರೋನಾ ಕುರಿತಂತೆ ಜ್ಯೋತಿಷಿ ಡಾ.ಬದರೀನಾಥ್ ಹೇಳಿದ್ದೇನು ಗೊತ್ತಾ?

ಕೊರೋನಾದಿಂದಾಗಿ ಇಡೀ ಜಗತ್ತು ನಲುಗಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಈಗ ಭಾರತದಲ್ಲಿ ರೋಗದ ತೀವ್ರತೆ ಹೆಚ್ಚಾಗಿದ್ದು ಸಾವು ಏರಿಕೆಯಾಗುತ್ತಿದೆ. ರೋಗದ ನಿಯಂತ್ರಣಕ್ಕಾಗಿ ವೈದ್ಯಕೀಯ ಜಗತ್ತು ತನ್ನದೇ ಆದ ಸಂಶೋಧನೆಯನ್ನು ನಡೆಸುತ್ತಿದೆ. ಈಗಾಗಲೇ ದೇಹಕ್ಕೆ ಶಕ್ತಿ ತುಂಬುವ ಲಸಿಕೆಗಳು ಬಂದಿವೆಯಾದರೂ ಅವುಗಳಿಂದ…

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೈಡ್ರಾಮಾ!

ನಂಜನಗೂಡು: ಲಾಕ್ ಡೌನ್ ಇದ್ದರೂ ಉಲ್ಲಂಘಿಸಿ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರ ಮುಂದೆ ಹೈಡ್ರಾಮ ಮಾಡಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬೈಕ್ ನ್ನು ವಶಕ್ಕೆ ಪಡೆದಿರುವ ಘಟನೆ ನಂಜನಗೂಡು ತಾಲೂಕು ಹಂಡುವಿನಹಳ್ಳಿ ಚೆಕ್ ಪೋಸ್ಟ್ ಬಳಿ…

ಟೆಕ್ಸಾಸ್ ಕಂಪನಿಯಿಂದ ಐ.ಸಿ.ಯು ಘಟಕ ಕೊಡುಗೆ

ಬೆಂಗಳೂರು: ಜಾಗತಿಕ ಮನ್ನಣೆಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಅಮೇರಿಕಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕರ್ನಾಟಕ ಸಕಾರಕ್ಕೆ ಸುಮಾರು ಮೂರು ಕೋಟಿ ರೂಪಾಯಿಗಳ ಎಂಬತ್ತಾರು ಹಾಸಿಗೆಗಳ ಮಾಡ್ಯುಲರ್ ಐ.ಸಿ.ಯು ಘಟಕದ ಕೊಡುಗೆ ನೀಡಿದೆ. ಇದನ್ನು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗುವುದು. ಇನ್ನು…

ಡಿಸಿ ವಿರುದ್ಧ ಜೆಡಿಎಸ್ ಮುಖಂಡ ಮಾಡಿದ ಆರೋಪವೇನು?

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿಮಳೆ ಗೈಯ್ಯುತ್ತಿದ್ದಾರೆ. ಇದೀಗ ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ ಮಾಡಲಾಗಿರುವ ಬಗ್ಗೆ ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಲದರ್ಶಿನಿ…

ಮೈಸೂರಿನಲ್ಲಿ ರಕ್ತದ ಕೊರತೆ ನೀಗಿಸಲು ರಕ್ತದಾನ ಶಿಬಿರ

ಮೈಸೂರು: ಮೈಸೂರು ನಗರದಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ರಕ್ತದಾನದತ್ತ ಯುವಜನತೆ ಒಲವು ತೋರಿರುವುದು ಸಂತಸದ ವಿಷಯವಾಗಿದೆ ಈಗಾಗಲೇ ಹಲವು ಸಂಸ್ಥೆಗಳು ರಕ್ತದಾನದ ಶಿಬಿರ ಆಯೋಜಿಸಿದ್ದು ಇದರಲ್ಲಿ ಯುವಕ ಯುವತಿಯರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡುತ್ತಿದ್ದಾರೆ. ಸದ್ಯ ಎದುರಾಗಿರುವ ರಕ್ತದ ಕೊರತೆಯನ್ನು ಆ…

ಹಿಮಾಲಯ ಫೌಂಡೇಷನ್‍ನಿಂದ ಆಹಾರ ಕಿಟ್ ವಿತರಣೆ.

ಹಿಮಾಲಯ ಫೌಂಡೇಷನ್ ಹಾಗೂ ಸುವರ್ಣ ಬೆಳಕು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ (ಏಪ್ರಿಲ್ 9) ನಗರದ ಸಿದ್ದಪ್ಪ ಚೌಕದ ಬಳಿ ಬಡ 10 ಕುಟುಂಬಗಳಿಗೆ ದಿನನಿತ್ಯ ಬಳಸುವ ಆಹಾರ ದಿನಸಿ ಸಾಮಗ್ರಿ ಕಿಟ್ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಹಿರಿಯ ಸಮಾಜಸೇವಕ…