ಕತ್ತು ಕೊಯ್ದುಕೊಂಡು ವೃದ್ಧೆ ಆತ್ಮಹತ್ಯೆ
ಕೊಳ್ಳೇಗಾಲ: ವೃದ್ಧೆಯೊಬ್ಬರು ತಮ್ಮ ಕತ್ತನ್ನು ತಾವೇ ಕೊಯ್ದುಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ತಾಲ್ಲೂಕಿನ ಕೌದಳ್ಳಿ ಸಮೀಪದ ಲಕ್ಷಣ ದೊಡ್ಡಿಯಲ್ಲಿ ನಡೆದಿದೆ. ಲಕ್ಷಣ ದೊಡ್ಡಿಯ ಪಾಪಚ್ಚಿ ಎಂಬುವರೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವೃದ್ಧೆ ಪಾಪಚ್ಚಿ ಹಲವು ಸಮಯಗಳಿಂದ…