Month: April 2021

ಸಮಾಜದ ಸೇವೆಗೆ ನಾವೂ ಕೈ ಜೋಡಿಸುತ್ತೇವೆ – ಫೈಟರ್ ಸ್ಪೋರ್ಟ್ಸ್ ವೇರ್

ಮೈಸೂರು 30: ಸುವರ್ಣಬೆಳಕು ಟ್ರಸ್ಟ್ (ರಿ)ಮೈಸೂರು” ಮೈಸೂರಿನ ದಿನಕೂಲಿ ಕಾರ್ಮಿಕರ ಅಥವಾ ನೌಕರರ ಪರಿಸ್ಥಿತಿಯು ತುಂಬಾ ಶೋಚನೀಯವಾಗಿದೆ. ಆಟೋ ಚಾಲಕರು, ರಸ್ತೆ ಬದಿ ವ್ಯಾಪಾರಸ್ಥರು, ಮಾಮೂಲಿ ದಿನಗಳಲ್ಲೇ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವಾಗ ಈ ಕರೋನಾ ಸಂಧರ್ಭದಲ್ಲಿ ಪರದಾಡುವಂತಾಗಿದೆ. ಬ್ಯಾಂಕು ಮತ್ತು ವಾರದ…

ಸಂಸ್ಕೃತ ವಿದುಷಿ ಡಾ.ಲೀಲಾಪ್ರಕಾಶ್‌ಗೆ ಅಭಿನಂದನ

ಮೈಸೂರು -೨೭ ಹಿಮಾಲಯ ಫೌಂಡೇಷನ್ ವತಿಯಿಂದ ಇಂದು ಸಂಜೆ ಖ್ಯಾತ ಸಂಸ್ಕೃತ ವಿದುಷಿ ಡಾ.ಕೆ.ಲೀಲಾಪ್ರಕಾಶ್ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಮಾಜಸೇವಕ ಡಾ. ಕೆ.ರಘುರಾಂ ವಾಜಪೇಯಿ ಮಾತನಾಡಿ,…

ನವ ಭಾರತೀಯರಿಗೆ ಸ್ಪೂರ್ತಿ – ಶ್ರುತಿ ತುಂಬ್ರಿ

ವರದಿ: ಪುರುಷೋತ್ತಮ್ ಅಗ್ನಿ.ಎಸ್ ಮೈಸೂರು.26 : ಇಂದಿನ ಯುವ ಶಕ್ತಿಯೇ ಭಾರತದ ಆಸ್ತಿ. ಯುವಶಕ್ತಿಯ ಮೇಲೆ ಮುಂದಿನ ಜನಾಂಗದ ಭವಿಷ್ಯವೆಲ್ಲ ನಿಂತಿದೆ ಎಂದು ಸ್ವಾಮಿ ವಿವೇಕಾನಂದರು ಘಂಟಾಘೋಷವಾಗಿ ನುಡಿದಿದ್ದರು. ಅದರಂತೆಯೇ ಇವತ್ತಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಪಬ್ಬು- ಬಾರು ಮೋಜು ಮಸ್ತಿ…

ಚರಂಡಿ ಇರೋದು ಮಲಮೂತ್ರ ಕೊಳಚೆಗೇನು? ವಾರ್ಡ್ ನಂಬರ್ 59 ಗತಿ ಕೇಳೋರು ಯಾರು ಇಲ್ಲ

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 59 ನಿಮಿಷಾಂಬ ನಗರ ಗೋಳು ಕೇಳುವ ಕಾರ್ಪೊರೇಟರ್ ಇಲ್ಲವೇ ಇಲ್ಲ. ಮರಗಳನ್ನು ಕಡಿದು ಡಾಂಬರ್ ಹಾಕಿ, ಚರಂಡಿಯನ್ನು ನಿರ್ಮಾಣ ಮಾಡಿದ ಮೇಲಂತೂ ಕಸ ಕಚಡಗಳ, ಸೊಳ್ಳೆ – ಹೆಗಣಗಳ ಗೂಡಾಗಿದೆ. ಇಫು ನಿಮಿಷಾಂಬ…

ಚಿಕ್ಕದೇವಮ್ಮನ ಹಾಲುಗಡ, ಇಟ್ನ ಗ್ರಾಮದ ಜಾತ್ರಾ ಮಹೋತ್ಸವ ರದ್ದು

ಸರಗೂರು: ಕೋವಿಡ್-19 ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸರಗೂರು ತಾಲೂಕಿನ ಇಟ್ನ ಗ್ರಾಮದ ಶ್ರಿಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಶ್ರೀ ಚಿಕ್ಕದೇವಮ್ಮನವರ ಸೇವಾಭಿವೃದ್ಧಿ ಹಾಗೂ ಹಾಲುಗಡ ಜಾತ್ರಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ವಿ.ಸಿದ್ದರಾಜು ತಿಳಿಸಿದ್ದಾರೆ. ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ…

ಮಾರ್ಚಳ್ಳಿ, ದೆಗ್ಗಲ್ಹುಂಡಿಯಲ್ಲಿ ವಿಜೃಂಭಣೆಯ ಗ್ರಾಮ ದೇವತೆ ಹಬ್ಬ

ಎಚ್.ಡಿ.ಕೋಟೆ: ತಾಲೂಕಿನ ಮಾರ್ಚಳ್ಳಿ, ದೆಗ್ಗಲ್ಹುಂಡಿ ಗ್ರಾಮದಲ್ಲಿ ಬುಧವಾರ ಗ್ರಾಮ ದೇವತೆ ಮಾರಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ಗುಡಿ ಚಪ್ಪರ ಕಟ್ಟಿ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಮಧುವಣಗಿತ್ತಿಯಂತೆ…

ಸರಗೂರು: ಚಿಕ್ಕದೇವಮ್ಮನ ಹಾಲುಗಡ ಜಾತ್ರೆ ರದ್ದು

ಸರಗೂರು: ಕೋವಿಡ್-19 ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸರಗೂರು ತಾಲೂಕಿನ ಕುಂದೂರು ಶ್ರೀ ಚಿಕ್ಕದೇವಮ್ಮನ ಬೆಟ್ಟದ ದೇವಸ್ಥಾನದ ಹಾಲುಗಡ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿದರ್ೇಶನದಂತೆ ಹಾಲುಗಡ ಜಾತ್ರೆಯನ್ನು ರದ್ದುಗೊಳಿಸಲಾಗಿದ್ದು, ಮಾ.13ರಂದು ದೇವಸ್ಥಾನ ಮತ್ತು ಜಾತ್ರೆ…

ಆರೋಗ್ಯ ಪರಂಪರೆಗಳು ಮತ್ತು ಔಷಧಿ ಸಸ್ಯಗಳ ಬಳಕೆಯ ಅಧ್ಯಯನ ಯೋಜನೆಯ ಅಂತಜರ್ಾಲ ಅನಾವರಣ

ಸರಗೂರು: ಪ್ರತಿಯೊಬ್ಬ ನಾಗರೀಕರ ಸಾಮಾನ್ಯ ಕಾಯಿಲೆಗಳಿಗೂ ಪಾರಂಪರಿಕ ಮನೆಮದ್ದಿನ ಮಾಹಿತಿಯನ್ನು ಒಳಗೊಂಡಿರುವ ಜಾಲಾತಾಣವಾದ ಸ್ಥಳೀಯ ಆರೋಗ್ಯ ಪರಂಪರೆಗಳು ಮತ್ತು ಔಷಧಿ ಸಸ್ಯಗಳ ಬಳಕೆಯ ಅಧ್ಯಯನ ಯೋಜನೆಯ ಅಂತಜರ್ಾಲವನ್ನು ರಾಜ್ಯ ಸಕರ್ಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದಶರ್ಿ ಜಾವಿದ್…