Month: March 2021

“ಭಿಕ್ಷೆ ಕೊಡುತ್ತಾರೋ ವಿನಃ ಸಾಲಕೊಡುವುದಿಲ್ಲ;ನಾವು ಸ್ವಾಭಿಮಾನಿ ಅಂಗವಿಕಲರು.”

ಮನುಷ್ಯ ಜಗತ್ತಿನಲ್ಲಿ ಸಬಲತೆಗಳೊಂದಿಗೆ ದುರ್ಬಲತೆಗಳ ಮಾಹಾಪೂರವೇ ಇದೆ.ಈ ಸಬಲತೆಗಳನ್ನು ಬಳಸಿಕೊಂಡು ಸಾಧನೆ ಮಾಡಿದವರ ಪೈಕಿಗಿಂತ ದುರ್ಬಲತೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದವರು ಮುಖ್ಯರು ಹಾಗೂ ಶ್ರೇಷ್ಠರು. ದೈಹಿಕ ನ್ಯೂನ್ಯತೆಗಳು ಮನುಷ್ಯನನ್ನು ಸಾಮಾಜಿಕ ಪರಿಸರದೊಂದಿಗೆ ಉತ್ತಮವಾಗಿ ಬೆರೆಯಲಿಕ್ಕೆ ಅವಕಾಶ ಕೊಡದೆ ಕಟ್ಟಿಹಾಕಿಬಿಡುತ್ತವೆ.ಹಾಗೆಯೇ ಮಾನಸಿಕ ನ್ಯೂನ್ಯತೆಯವರು…

ಚೈತನ್ಯ ಪ್ರಭುವಿನ ಪೂರ್ಣಮಿಯಂದು ಚಿಮ್ಮಿದ ಚೈತನ್ಯ

*ಚೈತನ್ಯ ಪ್ರಭುವಿನ ಪೂರ್ಣಮಿಯಂದು ಚಿಮ್ಮಿದ ಚೈತನ್ಯ* ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ನವಬೃಂದಾವನ ದೇವಾಲಯದಲ್ಲಿ ಪೂರ್ಣಿಮೆ ಅರ್ಥಾತ್ ಚೈತನ್ಯ ಮಹಾಪ್ರಭುಗಳ ಅವತಾರವೆತ್ತಿದ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆಯೇ ನಗರ ಸಂಕೀರ್ತನೆ ಕಾರ್ಯಕ್ರಮವು ಇಸ್ಕಾನ್ ನಿಂದ ಹೊರಟು ಅಕ್ಕಪಕ್ಕದ ರಸ್ತೆಗಳಲ್ಲಿ ಭಕ್ತಸಮೂಹವು…

“ಭಿಕ್ಷೆ ಕೊಡುತ್ತಾರೋ ವಿನಃ ಸಾಲಕೊಡುವುದಿಲ್ಲ;ನಾವು ಸ್ವಾಭಿಮಾನಿ ಅಂಗವಿಕಲರು.”

ಮನುಷ್ಯ ಜಗತ್ತಿನಲ್ಲಿ ಸಬಲತೆಗಳೊಂದಿಗೆ ದುರ್ಬಲತೆಗಳ ಮಾಹಾಪೂರವೇ ಇದೆ.ಈ ಸಬಲತೆಗಳನ್ನು ಬಳಸಿಕೊಂಡು ಸಾಧನೆ ಮಾಡಿದವರ ಪೈಕಿಗಿಂತ ದುರ್ಬಲತೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದವರು ಮುಖ್ಯರು ಹಾಗೂ ಶ್ರೇಷ್ಠರು. ದೈಹಿಕ ನ್ಯೂನ್ಯತೆಗಳು ಮನುಷ್ಯನನ್ನು ಸಾಮಾಜಿಕ ಪರಿಸರದೊಂದಿಗೆ ಉತ್ತಮವಾಗಿ ಬೆರೆಯಲಿಕ್ಕೆ ಅವಕಾಶ ಕೊಡದೆ ಕಟ್ಟಿಹಾಕಿಬಿಡುತ್ತವೆ.ಹಾಗೆಯೇ ಮಾನಸಿಕ ನ್ಯೂನ್ಯತೆಯವರು…

ನಂಜನಗೂಡಿನಿ0ದ ಪಟಿಯಾಲದವರೆಗೆ ಯೋಗಾಚಾರ್ಯ ಕಿಶೋರ್ ಅವರ ಯೋಗ ನಡಿಗೆ

ಮೈಸೂರು – ಸಾಧನೆಯು ಕೇವಲ ಹೆಸರನ್ನು ತರಲು ಇರುವುದಲ್ಲ ಉಸಿರನ್ನು ಉಳಿಸಬೇಕು ಎನ್ನುವ ಹಾದಿಯಲ್ಲಿ ಹಲವು ಕ್ಷೇತ್ರಗಳಿವೆ.ಆ ಕ್ಷೇತ್ರಗಳಲ್ಲಿ ಎಂ. ಆರ್ ಕಿಶೋರ್ ಅವರು ಆಯ್ಕೆ ಮಾಡಿಕೊಂಡದ್ದು ಯೋಗಕ್ಷೇತ್ರ.ಯೋಗದ ಅರ್ಥ ಕೇವಲ ವ್ಯಾಯಾಮವಲ್ಲ ಎಲ್ಲವನ್ನೂ ಸಮನ್ವಯಗೊಳಿಸುವುದು,ಒಂದುಗೂಡಿಸುವುದು,ಹಾಗೂ ಉತ್ತೇಜಿತಗೊಳಿಸುವುದಾಗಿದೆ ಎನ್ನುವುದು ಕಿಶೋರ್ ಅವರ…

ಕೆನರಾಬ್ಯಾಂಕ್ ನಂಜುಮಳಿಗೆ ಶಾಖೆ ಯವರಿಂದ ವಾಹನ ನಿಲುಗಡೆಗೆ ತಡೆ ಬ್ಯಾಂಕಿನ ಮುಂಬದಿ ರಸ್ತೆಯಲ್ಲಿ ನಿಲ್ಲಿಸಿರುವದರಿಂದ್ದ ;ಸಾರ್ವಜನಿಕರಿಗೆ ಕಿರಿಕಿರಿ.

ಕೆನರಾಬ್ಯಾಂಕ್ ನಂಜುಮಳಿಗೆ ಶಾಖೆ ಲಕ್ಷೀಪುರಂ ಮೈಸೂರು.ಈ ಬ್ಯಾಂಕಿನ ಸಿಬ್ಬಂದಿ ಇಲ್ಲಿ ಬರುವಂತಹ ಬ್ಯಾಂಕಿನ ಗ್ರಾಹಕರಿಗೆ ವಾಹನ ನಿಲುಗಡೆಗೆ ತಮ್ಮಲ್ಲಿ ಸ್ಥಳಾವಕಾಶ ಇದ್ದರೂ ಅವಕಾಶ ಕೊಡದೆ ನಿರಾಕರಿಸಿರುವುದರಿಂದ.ಗ್ರಾಹಕರು ಬ್ಯಾಂಕಿನ ಮುಂಬದಿಯಲ್ಲಿ ರಸ್ತೆಗೆ ಬಹುಪಾಲು ಸೇರಿದಂತೆ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದು.ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ…

ಕಾಡಾನೆಗಳ ದಾಳಿ ಬಾಳೆ ತೋಟ ತಿಂದು ನಾಶ

ಸರಗೂರು: ತಾಲ್ಲೂಕಿನ ಕಲ್ಲಹಳ್ಳ ಗ್ರಾಮದ ಜಮೀನಿನಲ್ಲಿ ಬೆಳೆಯಲಾದ ಬಾಳೆ ತೋಟವನ್ನು ಕಾಡಾನೆಗಳು ದಾಳಿ ನಡೆಸಿ, ತಿಂದು ನಾಶಗೊಳಿಸಿವೆ. ಶನಿವಾರ ರಾತ್ರಿ ಕಾಡಿನಿಂದ ಹೊರಬಂದ ಕಾಡಾನೆಗಳು ಗ್ರಾಮದ ಪುಟ್ಟಸಿದ್ದಪ್ಪ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಬೆಳೆಯಲಾದ ಬಾಳೆ ತೋಟವನ್ನು ತಿಂದು ನಾಶಗೊಳಿಸಿವೆ. ಅಲ್ಲದೆ…

ಫಾರ್ಮಫಸ್ಟ್ ಔಷಧಾಲಯ ;ವೈದ್ಯರಷ್ಟೇ ಔಷಧ ವಿತರಕರ ಪಾತ್ರವೂ ಮುಖ್ಯ”

ಮೈಸೂರು.೨೦ ನೂತನವಾಗಿ ಪ್ರಾರಂಭಗೊ0ಡಿರುವ ಫಾರ್ಮಾ ಫರ್ಸ್ಟ್ ಔಷಧಾಲಯ ಇಂದು ನಗರ ನ್ಯೂ ಕಾಂತರಾಜ್ ಅರಸ್ ರಸ್ತೆ ಅಪೋಲೊ ಅಸ್ಪತ್ರೆ ಹತ್ತಿರ ಇಂದು ವಿಧಾನ ಸಭಾ ಸದಸ್ಯರು ಕೆ.ಆರ್ ನಗರ. ಕ್ಷೇತ್ರ ಸಾರ ಮಹೇಶ್ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ನೂತನವಾಗಿ ತೆರೆಯಾಲಾದ.…

ವಿಶ್ವದಾದ್ಯಂತ ಜನರಿಗೆ ಸೇವೆ ಸಲ್ಲಿಸುತ್ತಿರುವ ನಗರದ ಇಂಡಸ್ ವ್ಯಾಲಿ ಆಯುರ್ವೇದ ಕೇಂದ್ರ

ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತುತ್ತಾದ ನಂತರ ಆತಿಥ್ಯ ಉದ್ಯಮವು ಸಹಜ ಸ್ಥಿತಿಗೆ ಬರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಸಮಯದಲ್ಲಿ , ಮೈಸೂರು ಮೂಲದ ಆಯುರ್ವೇದ ಕೇಂದ್ರವು ತನ್ನ ಜಾಡನ್ನು ಕಳೆದುಕೊಳ್ಳದೆ ಸಾಂಕ್ರಾಮಿಕ ವರ್ಷದಲ್ಲು ಸಹ ಎರಡು ಪ್ರಮುಖ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.…

ವೀರಶೈವ-ಲಿಂಗಾಯತರ ಏಳಿಗೆಗೆ ಸಂಘಟಿತರಾಗಿ: ಲೋಕೇಶ್

ಸರಗೂರು: ಸಮಾಜದಲ್ಲಿ ತುಳಿತಕ್ಕೆ ಒಳಗಾದ ವೀರಶೈವ-ಲಿಂಗಾಯತ ಸಮುದಾಯದ ಏಳಿಗೆಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಘಟಕದ ನಿದರ್ೇಶಕ ಟಿ.ಎಸ್.ಲೋಕೇಶ್ ಸಲಹೆ ನೀಡಿದರು. ಪಟ್ಟಣದ ಜೆಎಸ್ಎಸ್ ಶಿವಾನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸರಗೂರು…

ಏಪ್ರಿಲ್ 17, 18 ರಂದು ಮೈಸೂರಿನಲ್ಲಿ ನಾಲ್ಕನೇ ರಾಷ್ಟ್ರೀಯ ವೇದಾಂಗ ಜ್ಯೋತಿಷ್ಯ ಸಮಾವೇಶ

ವೇದ ಜ್ಯೋತಿಷ್ಯದ ಜ್ಞಾನವನ್ನು ಉತ್ತೇಜಿಸಲು ಮತ್ತು ಉಪನ್ಯಾಸಗಳು ಮತ್ತು ವಿಶೇಷ ಕೋರ್ಸ್ ಮೂಲಕ ಪ್ರಾಚೀನ ವಿಜ್ಞಾನದ ಅರಿವನ್ನು ಹೆಚ್ಚಿಸುವ ಗುರಿಯಿ೦ದ ಏಪ್ರಿಲ್ 17 ಮತ್ತು 18 ರಂದು ಮೈಸೂರಿನಲ್ಲಿ ರಾಷ್ಟ್ರಮಟ್ಟದ ವೇದ ಜ್ಯೋತಿಷ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಮೈಸೂರಿನ ಶ್ರೀ ಮಾಯಕರ ಗುರುಕುಲವು,…

ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಂಚಮ್ಮಳ್ಳಿ ದೊಳ್ಳೇಗೌಡ ನಿಧನ

ಸರಗೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಂಚಮ್ಮಳ್ಳಿ ಗ್ರಾಮದ ನಿವಾಸಿ ದೊಳ್ಳೇಗೌಡ(59) ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದಶರ್ಿಯಾದ ರವಿ.ಡಿ.ದೊಳ್ಳೇಗೌಡ ಅವರ…

12 ವಾಡರ್್ಗಳಲ್ಲಿಯೂ ಕಾಂಗ್ರೆಸ್ ಗೆಲುವು: ಡಾ.ಬಿಜೆವಿ ವಿಶ್ವಾಸ

ಸರಗೂರು ಪಟ್ಟಣ ಪಂಚಾಯಿತಿಯ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ 12 ವಾಡರ್್ಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸರಗೂರು ಪಟ್ಟಣ…

ಇಂದು ಕಾಂಗ್ರೆಸ್ನಿಂದ ಚುನಾವಣಾ ಪೂರ್ವಭಾವಿ ಸಭೆ: ವಿಜಯಕುಮಾರ್

ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ನಿಂದ ಎಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ನೂತನ ತಾಲೂಕು ಸರಗೂರು ಪಟ್ಟಣ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯನ್ನು ಮಾ.12ರಂದು ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಗ್ರಾಮಾಂರತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದ್ದಾರೆ.…

ಕೃಷಿ ಅರ್ಥಶಾಸ್ತ್ರದಲ್ಲಿ ಬಿಂದುವಿಗೆ ಚಿನ್ನ

ಸರಗೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಚ್.ಎ.ಬಿಂದು ‘ಕೃಷಿ ಅರ್ಥಶಾಸ್ತ್ರ’ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ತಾಲೂಕಿನ ನೆರಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎ.ಎಸ್.ತಾರಾ ಅವರ ಪುತ್ರಿ ಬಿಂದು ಅವರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ…

ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿಗೆ ಒತ್ತು: ಶಾಸಕ ಅನಿಲ್

ಸರಗೂರು: ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿಯೂ ತಮ್ಮ ಅಧ್ಯಕ್ಷತೆಯಲ್ಲಿ ‘ಗ್ರಾಮ ವಾಸ್ತವ್ಯ’ ಹೂಡುವುದರಿಂದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಸಹಕಾರಿಯಾಗಲಿದೆ ಎಂದು ಶಾಸಕ ಅನಿಲ್ಚಿಕ್ಕಮಾದು ತಿಳಿಸಿದರು. ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ದಿನಗಳು ಶಾಸಕರು ಹಮ್ಮಿಕೊಂಡಿರುವ ‘ಗ್ರಾಮ ವಾಸ್ತವ್ಯ’ದ…