Month: February 2021

ಶ್ರೀವೀರ ಮದಕರಿ ನಾಯಕ ಯುವ ಬಳಗದ ವತಿಯಿಂದಯೋಗ ಪಟು ಎನ್ ಅನಂತರವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ

ಯೋಗ ಪಟು ಎನ್ ಅನಂತರವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ ಶ್ರೀವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ದಿನಾಂಕ ಇಂದು ಸಂಜೆ ೬ ಗಂಟೆಗೆ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ನಕ್ಷತ್ರ ಕಾಂಪ್ಲೆಕ್ಸ್ ಬಳಿ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು…

ಕಂಡಕಂಡಲ್ಲಿ ತ್ಯಾಜ್ಯ ಸುರಿಯುವ ಲಾರಿ ಜಪ್ತಿ ಮಾಡಿ, ಮಾಲೀಕರ ಬಂಧಿಸಿ; ಸಚಿವ ಎಸ್ ಟಿ ಎಸ್

* ರಿಂಗ್ ರಸ್ತೆ ತ್ಯಾಜ್ಯಕ್ಕೆ ಸಂಬಂಧಿಸಿದ ಮುಡಾ ಸಭೆಯಲ್ಲಿ ಸೂಚನೆ * ಕಠಿಣ ಕಾನೂನು ನೀತಿ ಅಳವಡಿಸಲು ಸಚಿವರಾದ ಸೋಮಶೇಖರ್ ಸೂಚನೆ * ಮೈಸೂರನ್ನು ತ್ಯಾಜ್ಯ ಮುಕ್ತ ಮಾಡೋಣ; ಉಸ್ತುವಾರಿ ಸಚಿವರು * ನಾಳೆ ಗವರ್ನಮೆಂಟ್ ಹೌಸ್ ನಲ್ಲಿ ಸಭೆ ಮೈಸೂರು:…

ಎಂಸಿಡಿಸಿಸಿ ಬ್ಯಾಂಕ್ ನಿಂದ ಗುರಿ ಮೀರಿ ಸಾಧನೆ; ಸಹಕಾರ ಸಚಿವರಾದ ಸೋಮಶೇಖರ್

* ಎಂಸಿಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಎಸ್ ಟಿ ಎಸ್ ಶ್ಲಾಘನೆ * ಕೃಷಿ ಸಾಲ ವಿತರಣೆಯಲ್ಲೂ ಗುರಿಗಿಂತ ಹೆಚ್ಚಿನ ಸಾಲ ನೀಡಿಕೆ * ಪ್ರತಿ ಡಿಸಿಸಿ ಬ್ಯಾಂಕ್ ನಲ್ಲಿ ಖುದ್ದು ಸಭೆ ನಡೆಸಿದ ಸಹಕಾರ ಸಚಿವರೆಂದರೆ ಸೋಮಶೇಖರ್…

ರಾಗಿ ಯಂತ್ರಕ್ಕೆ ವ್ಯಕ್ತಿ ಸಿಲುಕಿ ಸಾವು

ರಾಗಿ ಸ್ವಚ್ಛ (ಸೆಲ್ಲಿಂಗ್) ಮಾಡುವ ಯಂತ್ರಕ್ಕೆ ವ್ಯಕ್ತಿಯೋರ್ವ ಸಿಕ್ಕಿ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಲ್ಲಹಳ್ಳಿ ಗ್ರಾಮದ ಬಸಪ್ಪನವರ ಮಗ ರಾಜು 35 ವರ್ಷ ಭಾನುವಾರ ರಾತ್ರಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿಯನ್ನು ಸ್ವಚ್ಛಗೊಳಿಸಲು ಪಿರಿಯಾಪಟ್ಟಣದ ಮುರುರ್ಗೇಶ್…

ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುವಂತೆ ಶಾಸಕ‌ ಜಿ.ಟಿ.ಡಿ. ಸೂಚನೆ.

ಮೂಡಾವತಿಯಿಂದ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕು ಮೂಡಾ ರಸ್ತೆಗಳು ಪ್ರಮುಖವಾಗಿ ನಗರವನ್ನು‌ ಸಂಪರ್ಕಿಸುವ ರಸ್ತೆಗಳಾಗಿರುವುದರಿಂದ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಮೂಡ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ಮೂಡಾವತಿಯಿಂದ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೂ. 25…

ಸಿಪಿ ಇಲೆವೆಲ್ ತಂಡಕ್ಕೆ ರೋಚಕ ಗೆಲುವು

ಮೈಸೂರು, ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಮಂಗಳವಾರ ಡಿಸಿ ಇಲೆವೆಲ್ ಮತ್ತು ಸಿಪಿ ಇಲೆವೆಲ್ ನಡುವೆ ನಡೆದ ಗಣರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಸಿಪಿ ಇಲೆವೆನ್ ತಂಡ ರೋಚಕ ಗೆಲುವು ಸಾಧಿಸಿತು. ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಆಯೋಜಿಸಿದ್ದ ಈ…

ತ್ಯಾಜ್ಯ ನಿರ್ವಹಣೆ ಜಾಗೃತಿ ಭಿತ್ತಿ ಚಿತ್ರಗಳ ಬಿಡುಗಡೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಜಾಗೃತಿ ಭಿತ್ತಿ ಚಿತ್ರಗಳನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಬಿಡುಗಡೆ ಮಾಡಿದರು.

ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ:ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಮೈಸೂರು ಸಮಾನ ಮನಸ್ಕರ ವೇದಿಕೆಯ ವತಿಯಿಂದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ದಿ ಮೈಸೂರು ಕೋ ಆಪರೇಟಿವ್ ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ ಒಂಟಿಕೊಪ್ಪಲ್ ಗುರುರಾಜ್.ಜೆ.ಯೋಗೇಶ್,ಸಿ‌.ರೇವಣ್ಣSR ರವಿಕುಮಾರ್,,MN.ಸ್ವರೂಪ್,ವಿ.ಮಧು,ಸುಂದರ್ ಕುಮಾರ್,ದೊಡ್ಡೊಕ್ಕಲಗೇರಿಯ ಶಿವಕುಮಾರ್ ಗೌಡ,MS ಮಾದೇಶ್,ಮೋಹಿತ್ ಗೌಡ,ದೇವರಾಜಮೊಹಲ್ಲಾದ…

ನೀರಾವರಿ ಇಲಾಖೆ ಯೋಜನೆಗಳ ಅನುಷ್ಠಾನ ಕುರಿತಂತೆ ರಾಜ್ಯಪಾಲರು ಪ್ರಸ್ತಾಪಿಸಿದ ಅಂಶಗಳು ಸ್ವಾಗತಾರ್ಹ – ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ:

ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಗೌರವಾನ್ವಿತ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವುದನ್ನು ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಸ್ವಾಗತಿಸಿದ್ದಾರೆ. ಕರ್ನಾಟಕ ವಿಧಾನ ಮಂಡಲದ ಉಭಯ ಸದಸ್ಯರನ್ನು…

ಆಲೆಮನೆಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ, ವರದಿ ಕೊಡಿ; ಸಚಿವ ಎಸ್ ಟಿ ಎಸ್

* ಆಲೆಮನೆಗಳ ಪುನಶ್ಚೇತನ ಕುರಿತ ಸಭೆಯಲ್ಲಿ ಸಚಿವರ ಸೂಚನೆ * ಶೀಘ್ರ ವರದಿ ಕೊಟ್ಟರೆ ಬಜೆಟ್ ನಲ್ಲಿ ಸೇರಿಸುವ ಪ್ರಯತ್ನ; ಸೋಮಶೇಖರ್ * ಕಬ್ಬು ಬೆಳೆಯುವ ರೈತರಿಗೆ ಶಾಶ್ವತ ಪರಿಹಾರ ಸಿಗಲಿ; ಸಚಿವ ಎಸ್ ಟಿ ಎಸ್ * ಮಂಡ್ಯ ಜಿಲ್ಲೆಗೆ…

ಚಿತ್ರಭಾರತಿ” ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ

೧೩ನೇ ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ.ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸವ ಕರ್ನಾಟಕ ಸರ್ಕಾರದ ಮಹತ್ವದ ಸಾಂಸ್ಕೃತಿಕ ಹಬ್ಬ. ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ೧೩ನೇ ಬೆಂಗಳೂರು ಅಂತಾರಾಷ್ಟಿಯ ಸಿನಿಮೋತ್ಸ್ಸವದ ಸಿದ್ಧತೆಗಳು ಆರಂಭವಾಗಿದೆ.…

ಪೋಲಿಯೊ ಮುಕ್ತ ದೇಶವಾಗಲು ಸಹಕರಿಸಿ: ದೀಪು

ಪೋಲಿಯೊ ಮುಕ್ತ ದೇಶವಾಗಲು ಸಹಕರಿಸಿ: ದೀಪು ಗುಂಡ್ಲುಪೇಟೆ: ಪಟ್ಟಣದ 8ನೇ ವಾರ್ಡ್ ನ ಹಳ್ಳದ ಕೇರಿಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಪುರಸಭಾ ಸದಸ್ಯರಾದ ಶಶಿಧರ್ ಪಿ ದೀಪು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಶಿಧರ್…

ಯೋಗಾಸನಗಳೆಂದರೆ ವ್ಯಾಯಾಮಗಳಲ್ಲ

ಯೋಗ ಪಿತಾಮಹನಾದ ಪತಂಜಲಿ ಯಾವುದೇ ಯೋಗಾಸನಗಳ ಹೆಸರುಗಳನ್ನಾಗಲೀ, ಮಾಡುವ ಕ್ರಮದ ವಿವರಗಳನ್ನಾಗಲೀ ತನ್ನ ಸೂತ್ರಗಳಲ್ಲಿ ನೀಡಿರುವುದಿಲ್ಲ. ‘ತತ್ರ ಸ್ಥಿರಂ ಸುಖಮಾಸನಂ’ ಇದು ಆಸನಗಳ ಬಗ್ಗೆ ಸಿಗುವ ಸೂತ್ರ. ‘ಸ್ಥಿರವಾಗಿ, ಸುಖವಾಗಿ ಇರಬಲ್ಲ ಭಂಗಿಯೇ ಆಸನ’. ಮುಂದೆ ಹಠಯೋಗ ಪ್ರದೀಪಿಕೆ, ಘೇರಂಡ ಸಂಹಿತೆ…