ಪ್ರಥಮ ಪದವಿ ವಿದ್ಯಾಥಿಗಳಿಗೆ ಯೋಗ ತರಬೇತಿ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಇನ್ಸ್ಟ್ಯೂಟ್ ಆಫ್ ಕಾಮರ್ಸ ದೈಹಿಕ ಶಿಕ್ಷಣ ಮೊದಲನೇದಾಗಿ ಈ ವರ್ಷದಿಂದ್ದ ಪ್ರಥಮ ಪದವಿ ವಿದ್ಯಾಥಿಗಳಿಗೆ ದೈಹಿಕ ಶಿಕ್ಷಣ ವಿಷಯವು ಪಠ್ಯ ಕ್ರಮದಲ್ಲಿ ಒಂದು ವಿಷಯವಾಗಿದ್ದು ಆದರಲ್ಲಿ ಕೂಡ ಯೋಗವು ಒಂದು ಅದ್ಯಾಯ ಅಗಿರುವುದರಿಂದ್ದ ಯೋಗ ವಿಷಯಧಾರಿತ…