Month: February 2021

ವ್ಯಾಲೆಂಟೈನ್ ಕ್ವಾರಂಟೈನ್ ಇತ್ಯಾದಿ..!!

“ಎರಡು ಜೀವ- ಒಂದೇ ಭಾವ” ಎಂದು ಕಾವ್ಯಾನಂದಮಯವಾಗಿ ತರುಣ-ತರುಣಿಯರು ಪುಳಕಿತ ಭಾವದಲ್ಲಿ ಪ್ರೀತಿ ಪ್ರೇಮ ಎಂಬ ಭಾವನಾತ್ಮಕ ಸಂಬಂಧಗಳಲ್ಲಿ ವ್ಯಾಲೆಂಟೈನ್ಸ್ ಡೇ ಫೆಬ್ರುವರಿ 14 ಪ್ರತಿವರ್ಷ ಎಷ್ಟೋ ಮಂದಿ ಯುವಕರು ಯುವತಿಯರು ಪರಸ್ಪರ ಪ್ರೇಮ ನಿವೇದಿಸಿಕೊಳ್ಳಲೆಂದೇ ಹಪಾಹಪಿಸುತ್ತಾರೆ. ಅದು ಸರಿ ವ್ಯಾಲಂಟೈನ್…

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಕೇರಳಪುರ ಹೋಟಲ್ ಮುಂಭಾಗ ಮತ್ತು ತಾಲ್ಲೂಕು…

ತನ್ನ ವಿಶ್ವದಾಖಲೆ ತಾಯಿಗೆ: ಬದ್ರಿನಾರಾಯಣ

ನಗರದ ಸ್ವ್ವಾಂತ್ರಂತ್ರ್ಯ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಕೆ.ಎಸ್. ಬದ್ರಿನಾರಯಣ ರವರು ಕಣ್ಣು ರೆಪ್ಪೆ ಮಿಟುಕಿಸದೇ ಸತತ 15 ನಿಮಿಷಗಳ ಕಾಲ ಸೂರ್ಯಪಾನ ಮಾಡಿದರು. ಈ ಸಾಧನೆಯನ್ನು ಬದ್ರಿ ನಾರಾಯಣ ರವರು ತಮ್ಮ ತಾಯಿಗೋಸ್ಕರ ಮಾಡುತ್ತಿರುವುದಾಗಿ ತಿಳಿಸಿದ ಅವರು ನಮ್ಮ ತಾಯಿ ರಥ…

ಒಡೆಯರ್ ಭಾವಚಿತ್ರ ಅಳವಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸ್ಪೀಕರ್; ಸಚಿವ ಎಸ್ ಟಿ ಎಸ್

* ಡಕೋಟದಲ್ಲಿ ವಿರೋಧ ಪಕ್ಷದವರೇ ಇದ್ದಾರೆ * ವಿರೋಧ ಪಕ್ಷದವರಿಂದ ಅವರ ಕೆಲಸಗಳೇ ಸರಿಯಾಗಿ ಆಗುತ್ತಿಲ್ಲ ಮೈಸೂರು: 10ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಫೋಟೋಗಳನ್ನು ವಿಧಾನಸೌಧದಲ್ಲಿ ಅಳವಡಿಸುವ ಬಗ್ಗೆ ನಾನೇ ಖುದ್ದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ…

ಕೋವಿಡ್-19 ಲಸಿಕೆ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು, ಫೆಬ್ರವರಿ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೋಮವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು. ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ನೀಡಲಾಗುತ್ತಿರುವ…

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಕೇರಳಪುರ ಹೋಟಲ್ ಮುಂಭಾಗ ಮತ್ತು ತಾಲ್ಲೂಕು…

ಹಲಗನಹಳ್ಳಿ ಗ್ರಾ. ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಜೆಡಿಎಸ್ ತೆಕ್ಕೆಗೆ

ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾ ಮಹದೇವ್ ಹಾಗೂ ಉಪಾಧ್ಯಕ್ಷರಾಗಿ ಸಫೀರ್ ಅಹಮದ್ ಆಯ್ಕೆಗೊಂಡರು. ಹಲಗನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ವರ್ಗಕ್ಕೆ…

ದೇಸಿಯ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು – ಸಚಿವ ಡಾ. ನಾರಾಯಣಗೌಡ

ದೇಸಿಯ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು. ಆಗ ಮಾತ್ರ ಪ್ರಧಾನಿ ಮೋದಿಯವರ ಹೇಳಿಕೆಯಂತೆ ‘ಲೋಕಲ್ ಟು ಗ್ಲೋಬಲ್ ‘ ಆಗಲು ಸಾಧ್ಯ. ಚೀನಾ ವಸ್ತುಗಳ ಬಳಕೆ ಬಿಟ್ಟು, ಪ್ರತಿ ಮನೆಯಲ್ಲು ಸ್ಥಳೀಯ ಉತ್ಪನ್ನಗಳ ಬಳಕೆ ಆರಂಭವಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ,…

ಮಾರ್ಚ್ ತಿಂಗಳಿಂದ ‘ಸಪ್ತಪದಿ’ ಸಾಮೂಹಿಕ ವಿವಾಹ: ಡಾ.ಬಿ.ಎಸ್.ಮಂಜುನಾಥಸ್ವಾಮಿ

ಮೈಸೂರು.ಫೆಬ್ರವರಿ – ರಾಜ್ಯ ಸರ್ಕಾರದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ನಡೆಸುವ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮುಜರಾಯಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಮಾರ್ಚ್…

ಕೋವಿಡ್-19 ಲಸಿಕೆ ಪಡೆದ ಜಿ. ಪಂ. ಸಿಇಒ ಬಿ.ಎ.ಪರಮೇಶ್

ಮೈಸೂರು, ಫೆಬ್ರವರಿ- ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಕಾಧಿಕಾರಿ ಬಿ.ಎ.ಪರಮೇಶ್ ಅವರು ಮಂಗಳವಾರ ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯನ್ನು ಪಡೆದರು. ಲಸಿಕೆ ಪಡೆದ ನಂತರ ನಿಯಮದಂತೆ 30 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದು, ವೈದ್ಯಕೀಯ ತಪಾಸಣೆಗೆ ಸ್ಪಂದಿಸಿದರು. ಎರಡನೇ ಹಂತದ ಲಸಿಕೆ ನೀಡುವ…

ಅದ್ದೂರಿ ವಿವಾಹದಿಂದ ಸಾಲದ ಹೊರೆ; ಸಚಿವ ಎಸ್ ಟಿ ಎಸ್

* ಶ್ರೀಕ್ಷೇತ್ರ ಸುತ್ತೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವರ ಹೇಳಿಕೆ * ಸಾಮೂಹಿಕ, ಸರಳ ವಿವಾಹದಿಂದ ಕುಟುಂಬದ ಅಭಿವೃದ್ಧಿ; ಸಚಿವರಾದ ಸೋಮಶೇಖರ್ * ಅದ್ದೂರಿ ವಿವಾಹ ಮಾಡಿ ಹತ್ತಾರು ವರ್ಷ ಸಾಲದ ಸುಳಿಗೆ ಸಿಲುಕದಿರಲು ಸಚಿವರ ಮನವಿ * ಶ್ರೀಮಠದ ಸಾಮಾಜಿಕ…

ಯೋಗ ಶಿಕ್ಷಣದ ಮಹತ್ವ ರವಿ.

ಮೈಸೂರು:೯ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇನ್ಸ್ಟ್ಯೂಟ್ ಆಫ್ ಕಾಮರ್ಸ ದೈಹಿಕ ಶಿಕ್ಷಣ ಮೊದಲನೇದಾಗಿ ಈ ವರ್ಷದಿಂದ್ದ ಪ್ರಥಮ ಪದವಿ ವಿದ್ಯಾಥಿಗಳಿಗೆ ದೈಹಿಕ ಶಿಕ್ಷಣ ವಿಷಯವು ಪಠ್ಯ ಕ್ರಮದಲ್ಲಿ ಒಂದು ವಿಷಯವಾಗಿದ್ದು. ಪ್ರಾಚೀನ ಭಾರತವು ಕಲಿಕೆಗೆ ಪ್ರಖ್ಯಾತವಾದ ದೇಶವಾಗಿತ್ತು. ಅದಕ್ಕೆ ವೇದಗಳು’ಉಪನಿಶತ್ತುಗಳು, ಸಂಸ್ಕತ…

ಕಿಲಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಗುಂಡ್ಲುಪೇಟೆ: ಪ್ರತಿಯೊಬ್ಬರು ಆರ್ಯುವೇದ ಔಷಧಿಗಳನ್ನು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ವಿ.ಸುಜಾತ ತಿಳಿಸಿದರು. ತಾಲ್ಲೂಕಿನ ಕಿಲಗೆರೆ ಗ್ರಾಮದಲ್ಲಿ ಎಸ್‍ಸಿಪಿ ಕಾರ್ಯಕ್ರಮದಡಿ ಆಯುಷ್ ಇಲಾಖೆ ಚಾಮರಾಜನಗರದ ವತಿಯಿಂದ ಆಯುಷ್ ಸೇವಾ…

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ

ಕಳಪೆ ಚರಂಡಿ ಕಾಮಗಾರಿ: ಶಾಸಕರಿಗೆ ಅಸಮರ್ಪಕ ಮಾಹಿತಿ ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಬಗ್ಗೆ ಶಾಸಕ ಸಿ.ಎಸ್. ನಿರಂಜನಕುಮಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಉದಹಾರಣೆ…

ಮೈಸೂರು ಮೆಡಿಕಲ್ ಸಿಸ್ಟಂ ವೈದ್ಯಕೀಯ ಉಪಕರಣದ ಉದ್ಯಮಿ ಪ್ರಭುಶಂಕರ್‌ಗೆ ಗೌರವ ಡಾಕ್ಟರೇಟ್ ಆಫ್ ಬಿಸಿನೆಸ್ ಪ್ರದಾನ

ಮೈಸೂರು-೮ ಚೆನೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯ ಈ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಮೈಸೂರು ಮೆಡಿಕಲ್ ಸಿಸ್ಟಂನ ಶ್ರೀ ಎಸ್. ಪ್ರಭುಶಂಕರ ಭಾಜನರಾಗಿದ್ದಾರೆ. ಇತ್ತೀಚಿಗೆ ನೆಡೆದ ಚೆನ್ನೆನ ಭಾರತೀಯ ವಿದ್ಯಾಭವನದ ಕೇಂದ್ರದಲ್ಲಿ ನಡೆದ ವರ್ಣರಂಜಿತ…