ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ!
ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ. ಇತಿಹಾಸದೊಳಗೆ ಎಷ್ಟೊಂದು ಯುದ್ಧಗಳು ನಡೆದಿವೆ ಆದರೆ ಗೆದ್ದವನನ್ನು ಉತ್ಪ್ರೇಕ್ಷಿಸಿ ಸಮಾಜದ ಮುಂದೆ ಪುಸ್ತಕಗಳು…