Month: January 2021

ವೈ.ಜಿ. ವಿಜಯೇಂದ್ರಗೆ ವಿಶ್ವ ಕನ್ನಡ ಶ್ರೇಷ್ಠ ಸೇವಾರತ್ನ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದಲ್ಲಿ ಅಂತರ ರಾಷ್ಟ್ರೀಯ ಚೆಸ್ಸ್ ಕ್ರೀಡಾಪಟು ವೈಜಿ ವಿಜಯೇಂದ್ರರವರಿಗೆ ಕ್ರೀಡಾ ಕ್ಷೇತ್ರ ಸಾಧನೆಗೆ ವಿಶ್ವ ಕನ್ನಡ ಶ್ರೇಷ್ಠ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರವೀಶ್ ಸಾಹಿತಿಗಳಾದ…

ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವ ಶಂಕರ್

ಮೈಸೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯಾವುದೇ ಖಾತೆಯನ್ನು ನೀಡಿದರೂ ಅದನ್ನು ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸವನ್ನು ನೂತನ ಸಚಿವ ಆರ್.ಶಂಕರ್ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಬಳಿಕ ಗುರುವಾರ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪತ್ನಿ ಸಹಿತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ…

ಸಂಕ್ರಾಂತಿಗೆ ಪೌರಕಾರ್ಮಿಕರಿಗೆ ಸೀರೆ ವಿತರಣೆ

ಮೈಸೂರು; ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವರು ಮನೆಯಲ್ಲಿ ಪೂಜೆ ಪುನಸ್ಕಾರದೊಂದಿಗೆ ಹೊಸಬಟ್ಟೆ ತೊಟ್ಟು, ಹೆಣ್ಣು ಮಕ್ಕಳು ಎಳ್ಳು ಬೆಲ್ಲ ವನ್ನು ಮನೆಮನೆಗೆ ಬೀರುತ್ತಿದ್ದಾರೆ.ಈ ನಡುವೆ ತ್ರಿವೇಣಿ ಗೆಳೆಯರ ಬಳಗದಿಂದ ನಗರದ ತ್ರಿವೇಣಿ ವೃತ್ತದಲ್ಲಿ ವಾರ್ಡ್‌ ನಂ 35…

ಯಶಸ್ಸು ಎಲ್ಲರಿಗೂ ಏಕೆ ದಕ್ಕುವುದಿಲ್ಲ ಗೊತ್ತಾ?

ನಾವೆಲ್ಲರೂ ಬದುಕುವುದಕ್ಕಾಗಿ ಒಂದಲ್ಲ ಒಂದು ರೀತಿಯ ಉದ್ಯೋಗವನ್ನು ಮಾಡುತ್ತಿದ್ದೇವೆ. ಆದರೆ ಈ ಉದ್ಯೋಗದಲ್ಲಿ ಎಲ್ಲರೂ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಕೆಲವರಷ್ಟೆ ಸಾಧನೆಯ ಪತಾಕೆಯನ್ನು ಹಾರಿಸಿರುತ್ತಾರೆ. ಇಬ್ಬರು ಒಂದೇ ಉದ್ಯೋಗವನ್ನು ಮಾಡಿದರೂ ಕೆಲವೊಮ್ಮೆ ಒಬ್ಬನೇ ಒಬ್ಬ ಮಾತ್ರ ಅದರಲ್ಲಿ ಯಶಸ್ಸು ಸಾಧಿಸಿರುತ್ತಾನೆ. ಮತ್ತೊಬ್ಬನಿಗೆ…

ಶತಮಾನ ಕಂಡ ಬಂಡೀಪುರದ ಬ್ರಿಟೀಷರ ಅತಿಥಿಗೃಹ..!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿರುವ ಬ್ರಿಟೀಷರ ಕಾಲದ ಅತಿಥಿ ಗೃಹವೊಂದು ಇತಿಹಾಸದ ಕಥೆ ಹೇಳುತ್ತಿದೆ. ಈ ಅತಿಥಿಗೃಹದಲ್ಲಿ ವಿಶೇಷವೇನೂ ಇಲ್ಲದಿರಬಹುದು. ಆದರೆ ಇದು ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಕಟ್ಟಡ ಎನ್ನುವುದೇ ಗಮನಾರ್ಹವಾಗಿದೆ. ಬಂಡೀಪುರದ ಮೂಲೆಹೊಳೆ ವಲಯದಲ್ಲಿನ ಚಮ್ಮನಹಳ್ಳ ಪ್ರದೇಶದಲ್ಲಿ…

ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ: ಶಿವಮೂರ್ತಿ ಉತ್ತಂಗೆರೆ 

ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ: ಶಿವಮೂರ್ತಿ ಉತ್ತಂಗೆರೆ ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದಲ್ಲಿ ಅಖಿಲ ಕರ್ನಾಟಕ ಕುರುಬರ ಮಹಾ ಸಭಾದ ಗ್ರಾಮ ಘಟಕದ ನೂತನ ಶಾಖೆಯನ್ನು ರಾಜ್ಯಾಧ್ಯಕ್ಷ ಶಿವಮೂರ್ತಿ ಉತ್ತಂಗೆರೆ ಹಾಗೂ ಪ್ರಧಾನ ಕಾರ್ಯದರ್ಶಿ ಹುಲಸಗುಂದಿ ನಾಗಮಲ್ಲೇಗೌಡ ಉದ್ಘಾಟಿಸಿದರು. ಈ ವೇಳೆ ರಾಜ್ಯಾಧ್ಯಕ್ಷರಾದ…

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ.ವೀಕ್ಷಕನೊರ್ವ ಸೋಮವಾರ ರಾತ್ರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ.

ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಮೊಳೆಯೂರು ವಲಯ ಅರಣ್ಯದೊಳಗಡೆ ಕೆಲಸ ನಿರ್ವಹಿಸುತ್ತಿದ್ದಾಗ ಅರಣ್ಯ ವೀಕ್ಷಕನೊರ್ವ ಸೋಮವಾರ ರಾತ್ರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ತಾಲೂಕಿನ ನೆಟ್ಕಾಲ್‍ಹುಂಡಿ ಗ್ರಾಮದ ರವಿ(27) ಸಾವನ್ನಪ್ಪಿದವ. ಈತನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಅರಣ್ಯದೊಳಗಡೆ ಸೋಮವಾರ…

ಪಟ್ಟಣ ಠಾಣೆ ಪೊಲೀಸರಿಗೆ ಸನ್ಮಾನ

ಪಟ್ಟಣ ಠಾಣೆ ಪೊಲೀಸರಿಗೆ ಸನ್ಮಾನ ಗುಂಡ್ಲುಪೇಟೆ: ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಅವರು ಮುಖ್ಯಮಂತ್ರಿ ಪದಕ ಪಡೆದ ಹಿನ್ನೆಲೆ ಹಾಗೂ ಕೊವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಸಿ.ಪಿ.ಐ. ಮಹದೇವ ಸ್ವಾಮಿ ಅವರನ್ನು ತಾಲ್ಲೂಕಿನ ಬಿಜೆಪಿ…

ಐ.ಟಿ.ಐ.ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೇರವಾಗಿ ಪ್ರವೇಶ ಮಾಡಿಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ…

ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ: ಭಾರತಿ

*ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ ಸರ್ಕಾರದ ಸಹಾಯಧನ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾರತಿ ಅಭಿಪ್ರಾಯ * ಪಿರಿಯಾಪಟ್ಟಣ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿಯವರು ಮಾಧ್ಯಮದೊಂದಿಗೆ ಮಾತನಾಡಿ, ಇಲಾಖೆಯಿಂದ ಅನುಷ್ಠಾನಗೊಳಿಸುವ…

ಗಂಗಾ ಮತಸ್ಥರನ್ನು ಎಸ್.ಟಿ.ಗೆ ಸೇರಿಸಲು ಆಗ್ರಹ

ಮೈಸೂರು, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೊ|| ವಸಂತಮ್ಮ ಅವರಿಂದ ಸರ್ಕಾರಕ್ಕೆ ಆಗ್ರಹ. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೋ ವಸಂತಮ್ಮರವರು ಪತ್ರಿಕಾ ಹೇಳಿಕೆ ನೀಡಿದ್ದು, ಶೀಘ್ರವಾಗಿ ಗಂಗಾಮತಸ್ಥ, ಮೊಗವೀರ, ಕಬ್ಬಲಿಗ ಹಾಗೂ 39 ಪರ್ಯಾಯ ಪದಗಳಿಂದ ಕೂಡಿರುವ ಗಂಗಾಮತಸ್ಥ…

ಬೋಗಸ್ ಸ್ಕೆಚ್ ತಯಾರಿಸಿ, ಮೋಸ…! 

ಬೋಗಸ್ ಸ್ಕೆಚ್ ತಯಾರಿಸಿ, ಮೋಸ…! ನೋಂದ ರೈತರಿಂದ ಮೋಸಗೈದವರಿಗೆ ಕಠಿಣ ಶಿಕ್ಷೆಗೆ ಮೊರೆ ಸರಗೂರು: ಬಗರ್‍ಹುಕುಂ ಜಮೀನಿನ ನಕಲಿ ಚಕ್ಕಬಂದಿ ತಯಾರಿಸಿಕೊಂಡ ಪ್ರಭಾವಿ ವ್ಯಕ್ತಿಗಳು ವ್ಯವಸಾಯ ಮಾಡಲು ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ತಾಲೂಕಿನ ತೆರಣ ಮುಂಟಿ ಗ್ರಾಮದ…

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ!!

ಸಾವಿಗೆ ಸಾವಿರ ದಾರಿ ಅಂದ್ಮೇಲೆ *ಸಾಧಿಸುವವರಿಗೆ ಸಾವಿರ ದಾರಿ ಇದ್ದೇ ಇದೆ !!* ಜಗತ್ತು ಅದರ ಇತಿಹಾಸದಲ್ಲಿ ದಾಖಲಾಗಿರುವಂತಹ ವ್ಯಕ್ತಿಗಳ ಸಾಲನ್ನು ನೋಡಿದರೆ ಬಹುತೇಕ ಚಾರಿತ್ರ್ಯಪೂರ್ಣ ಸಾಧಕರದ್ದೇ ಆಗಿದೆ. ಸಮಾಜ ಸದಾ ಸ್ಮರಿಸುವುದು ಇತಿಹಾಸವನ್ನು ಸೃಷ್ಟಿಸಿದವರನ್ನು ಹೊರೆತು ಇತಿಹಾಸದಲ್ಲಿ ಹುಳುಗಳಂತೆ ಮಣ್ಣುಪಾಲಾದವರನಲ್ಲ.…

ಜಾತಿ-ಧರ್ಮದ ಪ್ರಚೋದನೆಯಿಂದ ಬಿಜೆಪಿ ಗೆಲುವು: ಧೃವನಾರಾಯಣ್

ಗುಂಡ್ಲುಪೇಟೆ: ಜಾತಿ-ಧರ್ಮದ ಪ್ರಚೋದನೆಯಿಂದ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‍ಗೆ ಹಿನ್ನೆಡೆಯಾದರೂ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಆರ್. ಧೃವನಾರಾಯಣ್ ತಿಳಿಸಿದರು. ಪಟ್ಟಣದಲ್ಲಿ ಗುಂಡ್ಲುಪೇಟೆ ಮತ್ತು ಬೇಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಬೆಂಬಲಿತರಾಗಿ…

ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ

ಕೃಷ್ಣರಾಜ ಕ್ಷೇತ್ರದ್ಯಾದಂತ ವರ್ಷದಲ್ಲಿ 3 ಬಾರಿ ಖಾಲಿ ನಿವೇಶನ ಸ್ವಚ್ಛಗೊಳಿಸುವ ಉದ್ದೇಶದಿಂದ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ಪುತ್ಥಳಿಯ ಬಳಿ ಇರುವ ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್…