Month: January 2021

3ನೇ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರೆ ಕುರಿತ ಪೂರ್ವಭಾವಿ ಸಭೆ

ಫೆಬ್ರವರಿ 7 ಮತ್ತು 8 ರಂದು ಹರಿಹರ ತಾ. ರಾಜನಹಳ್ಳಿ ಗ್ರಾಮದಲ್ಲಿ ನಡೆಯಲಿರುವ 3ನೇ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರೆ ಕುರಿತಾದ ಪೂರ್ವಭಾವಿ ಸಭೆ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿಗಳು ಮತ್ತು ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಜಲಸಂಪನ್ಮೂಲ…

ಕರ್ನಾಟಕದ ಗಡಿ ಭಾಗಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ :ಸಚಿವ ರಮೇಶ್ ಜಾರಕಿಹೊಳಿ‌

ಕರ್ನಾಟಕದ ಗಡಿ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ರಾಜ್ಯದ ಬೊಕ್ಕಸಕ್ಕೆ ತುಂಬಾ ಒತ್ತಡವಾಗದಂತೆ ಅನುದಾನ‌ ನೀಡುವಂತೆ ಮುಖ್ಯಮಂತ್ರಿಗಳ‌ ಮನ ಒಲಿಸುವುದಾಗಿ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಹೇಳಿದರು. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ…

ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ವ್ಯಾಪಾರಿ ಪ್ರಕೋಷ್ಠ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಯನ್ನು 20 ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಗೌರವಿಸುವ ಮೂಲಕ ಆಚರಿಸಲಾಯಿತು. ಚಾಮರಾಜಪುರಂನಲ್ಲಿರುವ ಸಚಿನ್ ರಾಜೇಂದ್ರ ಭವನ…

ಹರವೇ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಜಿಲ್ಲಾ ಪಂಚಾಯಿತಿಯ ವೀರಶೈವ ಮುಖಂಡರಾದ ಗುರುಸಿದ್ದಪ್ಪ, ಸುರೇಶ್, ಯುವ ಮುಖಂಡ ದಿಲೀಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ, ಮುಕ್ಕಡಹಳ್ಳಿ ರವಿಕುಮಾರ್, ಉದಯಕುಮಾರ್,…

ಸರ್ಕಲ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿಗೆ ಬೀಳ್ಕೊಡುಗೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಮಹದೇವಸ್ವಾಮಿ ಅವರು ವರ್ಗಾವಣೆಯಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ವರ್ಗದವರ ವತಿಯಿಂದ ಪಟ್ಟಣದ ಹೊರ ವಲಯದ ಖಾಸಗೀ ರೆಸಾರ್ಟ್‍ನಲ್ಲಿ ಸಮಾರಂಭ ಏರ್ಪಡಿಸಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಮಹದೇವಸ್ವಾಮಿ, ಗುಂಡ್ಲುಪೇಟೆಯಲ್ಲಿ…

ಹಳೆ ಸಂಘ ಉಚ್ಛಾಟಿಸಿ ಹೊಸ ಕುರುಬ ಸಂಘ ರಚನೆ: ಎಲ್. ಸುರೇಶ್

ಗುಂಡ್ಲುಪೇಟೆ: ಕಳೆದ 20 ವರ್ಷದಿಂದಲೂ ತಾಲ್ಲೂಕಿನಲ್ಲಿ ನಿಷ್ಕ್ರೀಯವಾಗಿದ್ದ ಕುರುಬ ಸಂಘವನ್ನು ಉಚ್ಛಾಟಿಸಿ ಈ ಬಾರಿ ಹೊಸ ಸಂಘ ರಚನೆ ಮಾಡಿಲಾಗಿದೆ ಎಂದು ನೂತನ ಕುರುಬರ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷರಾದ ಎಲ್. ಸುರೇಶ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ…

ಒಗ್ಗಟ್ಟಿನಿಂದ ಕುರುಬ ಸಮುದಾಯದ ಅಭಿವೃದ್ಧಿ

ಗುಂಡ್ಲುಪೇಟೆ: ತಾಲ್ಲೂಕು ಕುರುಬ ಜನಾಂಗದವರು ವೈಮನಸ್ಸು ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಿದಾಗ ಸಂಘಟನೆ ಮತ್ತು ಜನಾಂಗ ಮುಂದಿವರೆಯಲು ಸಾಧ್ಯ ಎಂದು ಕುರುಬ ಸಮುದಾಯದ ಮುಖಂಡ ಗೋಪಾಲಣ್ಣ ತಿಳಿಸಿದರು. ಪಟ್ಟದ ಕನಕ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಕುರುಬರ ಸಂಘದ ಸಭೆಯಲ್ಲಿ ಮಾತನಾಡಿದ…

ಹಳೆ ಸಂಘ ಉಚ್ಛಾಟಿಸಿ ಹೊಸ ಕುರುಬ ಸಂಘ ರಚನೆ: ಎಲ್. ಸುರೇಶ

ಗುಂಡ್ಲುಪೇಟೆ: ಕಳೆದ 20 ವರ್ಷದಿಂದಲೂ ತಾಲ್ಲೂಕಿನಲ್ಲಿ ನಿಷ್ಕ್ರೀಯವಾಗಿದ್ದ ಕುರುಬ ಸಂಘವನ್ನು ಉಚ್ಛಾಟಿಸಿ ಈ ಬಾರಿ ಹೊಸ ಸಂಘ ರಚನೆ ಮಾಡಿಲಾಗಿದೆ ಎಂದು ನೂತನ ಕುರುಬರ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷರಾದ ಎಲ್. ಸುರೇಶ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ…

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಧೃವನಾರಾಯಣ್ ನೇಮಕ:ಸಂಭ್ರಮಾಚರಣೆ

ಸಂಭ್ರಮಾರಣೆಗುಂಡ್ಲುಪೇಟೆ: ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ‌ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು,‌ ತಾಲೂಕು ಸಂಯೋಜಕ ಚಿರಕನಹಳ್ಳಿ ಶ್ರೀನಿವಾಸ್,‌ ಗುರು ಪ್ರಸಾದ್,…

ಒಗ್ಗಟ್ಟಿನಿಂದ ಕುರುಬ ಸಮುದಾಯದ ಅಭಿವೃದ್ಧಿ

ಗುಂಡ್ಲುಪೇಟೆ: ತಾಲ್ಲೂಕು ಕುರುಬ ಜನಾಂಗದವರು ವೈಮನಸ್ಸು ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಿದಾಗ ಸಂಘಟನೆ ಮತ್ತು ಜನಾಂಗ ಮುಂದಿವರೆಯಲು ಸಾಧ್ಯ ಎಂದು ಕುರುಬ ಸಮುದಾಯದ ಮುಖಂಡ ಗೋಪಾಲಣ್ಣ ತಿಳಿಸಿದರು. ಪಟ್ಟದ ಕನಕ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಕುರುಬರ ಸಂಘದ ಸಭೆಯಲ್ಲಿ ಮಾತನಾಡಿದ…

ಸರ್ಕಲ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿಗೆ ಬೀಳ್ಕೊಡುಗೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಮಹದೇವಸ್ವಾಮಿ ಅವರು ವರ್ಗಾವಣೆಯಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ವರ್ಗದವರ ವತಿಯಿಂದ ಪಟ್ಟಣದ ಹೊರ ವಲಯದ ಖಾಸಗೀ ರೆಸಾರ್ಟ್‍ನಲ್ಲಿ ಸಮಾರಂಭ ಏರ್ಪಡಿಸಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಮಹದೇವಸ್ವಾಮಿ, ಗುಂಡ್ಲುಪೇಟೆಯಲ್ಲಿ…

ಮೀನಿನ ಬಲೆಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ

ಮೀನಿನ ಬಲೆಗೆ ಸಿಲುಕಿದ ಕಾಡಾನೆ ರಕ್ಷಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಕಾಡಾನೆಯನ್ನು ದಡದತ್ತ ಸೇರಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಮುಂದಾಗುತ್ತಿರುವುದು. ಸರಗೂರು: ನುಗು ಸೂಕ್ಷ್ಮ ವಲಯ ಪ್ರದೇಶದ ವ್ಯಾಪ್ತಿಯಲ್ಲಿನ ನುಗು ಜಲಾಶಯದಲ್ಲಿ ಮೀನುಗಾರಿಕೆಗಾಗಿ ಬಿಡಲಾಗಿದ್ದ ಬಲೆಗೆ ಕಾಡಾನೆಯೊಂದು ಸಿಲುಕಿ ಪರದಾಡಿದಲ್ಲದೆ ತುಂಬಾ ನಿತ್ರಾಣಗೊಂಡು…

ಡಾ. ಚೇತನಾ ರಾಧ ಕೃಷ್ಣ ಮಾರ್ಗದರ್ಶನದಲ್ಲಿಜೂನಿಯರ್ ಸೀನಿಯರ ವಿದ್ವತ್ ಪರೀಕ್ಷೆಗಳಲ್ಲಿ ಶೇಕಡಾ 100 ರಷ್ಟು ಫಲಿತಾಂಶ

ಗುರುದೇವದ ಸಂಸ್ಥಾಪಕ ನಿರ್ದೇಶಕಿ ಡಾ. ಚೇತನಾ ರಾಧ ಕೃಷ್ಣ ಮಾರ್ಗದರ್ಶನದಲ್ಲಿ 25 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಅಂಕಗಳೊಂದಿಗೆ ಉನ್ನತ್ತ ಶ್ರೇಣಿಯೊಂದಿಗೆ,ಉತ್ತಿರ್ಣರಾಗಿರುತ್ತಾರೆ. ಕರ್ನಾಟಕ ಸರ್ಕಾರ ಪ್ರೌಡ ಶಿಕ್ಷಣ ಮಂಡಳಿಯ 2020 ರಲ್ಲಿ ನೆಡಿಸಿದ ಜೂನಿಯರ್ ಸೀನಿಯರ ವಿದ್ವತ್ ಪರೀಕ್ಷೆಗಳಲ್ಲಿ ಶೇಕಡಾ…

ಹರವೇ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಜಿಲ್ಲಾ ಪಂಚಾಯಿತಿಯ ವೀರಶೈವ ಮುಖಂಡರಾದ ಗುರುಸಿದ್ದಪ್ಪ, ಸುರೇಶ್, ಯುವ ಮುಖಂಡ ದಿಲೀಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ, ಮುಕ್ಕಡಹಳ್ಳಿ ರವಿಕುಮಾರ್, ಉದಯಕುಮಾರ್,…

ಪಾಲಿಕೆ ನಿಯಮ ಉಲ್ಲಂಘಿಸಿ ಕಸ ಹಾಕಿದ ಮಳಿಗೆಗಳಿಗೆ ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ

ಮೈಸೂರು, ಜ- ಮೈಸೂರು ಮಹಾನಗರ ಪಾಲಿಕೆಯ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ನಗರ ಪಾಲಿಕೆ ದಂಡ ವಿಧಿಸಿದೆ. ಪ್ರಸ್ತುತ ಸ್ವಚ್ಛ ಸರ್ವೇಕ್ಷಣ್ 2021ರ ಸರ್ವೇಕಾರ್ಯಗಳ ಅಂಗವಾಗಿ ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು…