ದಿನಕೊಂದ್ದು ಯೋಗ ಕಲಿಯಿರಿ.ರವಿ :ಯೋಗ ಚಾರ್ಯರು
.ದಿನಕೊಂದ್ದು ಯೋಗ ಕಲಿಯಿರಿ ರವಿ :ಯೋಗ ಚಾರ್ಯರು ತ್ರಿಕೋನಾಸನ:ಸ್ಥಿತಿ : ತಾಡಾಸನ : ಆಭ್ಯಾಸ ಕ್ರಮ 1.ಪೂರಕದೊಡನೆ ಬಲಗಾಲನ್ನು ಎಡಗಾಲಿನಿಂದ ಸುಮಾರು ಮುಕ್ಕಾಲು ಮೀಟರ್ ಅಂತರದಲ್ಲಿಡಿ ಹಾಗೂ ಕೈಗಳನ್ನು ನಿಧಾನವಾಗಿ ಭೂಮಿಗೆ ಸಮಾನಾಂತರವಾಗಿ ತರಬೇಕು. 2.ನಿಧಾನವಾಗಿ ಬಲಪಾಶ್ರ್ವಕ್ಕೆ ಬಾಗುತ್ತಾ ಬಲಗ್ಯನ್ನು ಬಲಪಾದದ…