ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಬಿ.ಶ್ರೀರಾಮುಲು ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ 2021 ರ ವಷ೯ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಶ್ರೀರಾಮುಲು ರವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಭಾಕರಹುಣಸೂರು , ದ್ಯಾವಪ್ಪನಾಯಕ, ಚನ್ನನಾಯಕ, ಹೆಚ್.ಆರ್.ಪ್ರಕಾಶ್ಚಂ, ದನ್.ಬಾಲು.ಶಿವು, ದಿಲೀಪ್ರಂ, ಗಸ್ವಾಮಿನಾಯಕ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು, ಸಮಾಜದ ಮುಖಂಡರು ಗಣ್ಯರು ಹಾಜರಿದ್ದರು.

By admin