Month: December 2020

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಗುಂಡ್ಲುಪೇಟೆ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕ ವತಿಯಿಂದ ಗುರುವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆ ನಡೆಸಿದರು.…

ದಾಸ ಶ್ರೇಷ್ಠ ಕನಕದಾಸರು ಮನುಕುಲದ ಬೆಳಕು

**ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ :ದಾಸ ಶ್ರೇಷ್ಠ ಕನಕದಾಸರು ಮನುಕುಲದ ಬೆಳಕು ಉಪಪ್ರಾಂಶುಪಾಲ ಬಿ ರೇವಣ್ಣ ಅಭಿಮತ * * ಬೆಟ್ಟದಪುರ :ಕನಕದಾಸರ ಕೀರ್ತನೆಗಳ ಸಾರ ನಮ್ಮ ಬದುಕಿನ ಆದರ್ಶವಾಗಬೇಕು ಎಂದು ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಿ.ಎಸ್…

ಡೇಟ್ಸ್ ಕರ್ಜೂರ ತಿನ್ನುವ ಮುನ್ನ ಎಚ್ಚರ

ನ. 3 .ಮೈಸೂರು ಡಿ ದೇವರಾಜ ಅರಸು ರಸ್ತೆ ಯಲ್ಲಿ ಹೊಂದಿಕೊಂಡಂತೆ ಇರುವ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಅಂಗಡಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಿನ್ನೆ ರಾತ್ರಿ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಗ್ರಾಹಕರದ ಶ್ರೀಕಾಂತ್…

ಅಪರಾಧ ತಡೆ ಮಾಸಾಚರಣೆ ಸಭೆ

ಮೈಸೂರು, ಡಿಸೆಂಬರ್ : ಮೈಸೂರು ನಗರ ಪೊಲೀಸ್ ಘಟಕದಿಂದ ಸೋಮವಾರ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆ ಸಭೆಯನ್ನು ನಡೆಸಿದೆ. ಡಿಸೆಂಬರ್ ಮಾಹೆಯಲ್ಲಿ “ಅಪರಾಧ ತಡೆ ಮಾಸಾಚರಣೆ ಸಭೆಯಲ್ಲಿ ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ರವರು ಭಾಗವಹಿಸಿ, ಸಭೆಯಲ್ಲಿ…

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ:ನೂತನ ಅಧ್ಯಕ್ಷರಾಗಿ ಎಂ. ಅಪ್ಪಣ್ಣ

ಇಂದು ಮೈಸೂರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್ ಸ್.ಆಂಡ್ ರೆಸಾರ್ಟ್) ಬೆಂಗಳೂರು. ನೂತನ ಅಧ್ಯಕ್ಷರಾಗಿ ನೇಮಕವಾದ ಶ್ರೀ ಎಂ. ಅಪ್ಪಣ್ಣರವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು *ಈ ಸಂದರ್ಭದಲ್ಲಿ ಎಂ.ಅಪ್ಪಣ್ಣ ರವರ ಹಿತೈಷಿಗಳು, ಸಮಾಜದ ಬಂಧುಗಳು ಹಾಗೂ ಮುಖಂಡರು, ಪಕ್ಷದ…

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಎನ್ ವಿ ಫಣೀಶ್

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್ ವಿ ಫಣೀಶ್ ರವರಿಗೆ ಬನ್ನಿ ಮಂಟಪದಲ್ಲಿರುವ ಮೈಸೂರು ಪೇಂಟ್ಸ್&ವಾರ್ನಿಷ್ ಲಿಮಿಟೆಡ್ ಕಚೇರಿಯಲ್ಲಿ ಮಾಜಿ ಸಚಿವರಾದ ಸಿ ಎಚ್ ವಿಜಯಶಂಕರ್ ,ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ…

“ಸ್ವರಕ್ಷಾ” ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರ

ಮೈಸೂರು- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ವತಿಯಿಂದ ಓಶೋಕಾಯ್ ಫಿಟ್ನೆಸ್ ಇವರ ಸಹಯೋಗದೊಂದಿಗೆ “ಸ್ವರಕ್ಷಾ” ಎಂಬ ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರವನ್ನು ದಿನಾಂಕ 29 ನವೆಂಬರ್;ನಂದು ಓಶೋಕಾಯ್ ಫಿಟ್ನೆಸ್ ಸೆಂಟರ್, ಸರಸ್ವತಿಪುರಂ, ಮೈಸೂರು ಇಲ್ಲಿ ಆಯೋಜಿಸಲಾಗಿತ್ತು.…

ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ ಶಾಸಕ ಅನಿಲ್ ಚಿಕ್ಕಮಾದು

ಸರಗೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಜ್ಞಾನಾರ್ಜನೆಗೆ ಸಹಕರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕುನ ಮುಳ್ಳೂರು ಗ್ರಾಮದಲ್ಲಿ ಆರ್‍ಬಿಐನ ಅನುದಾನ 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ಕಟ್ಟಡಕ್ಕೆ…