Month: December 2020

M ಅಪ್ಪಣ್ಣ ಮೈಸೂರಿನ ಲಲಿತ್ ಮಹಲ್ ಹೋಟೆಲ್ ಗೆ ಭೇಟಿ

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ M ಅಪ್ಪಣ್ಣನವರು ಇಂದು ಮೈಸೂರಿನ ಪ್ರಸಿದ್ಧ ಹೋಟೆಲ್ ಆದ ಲಲಿತ್ ಮಹಲ್ ಗೆ ಭೇಟಿ ನೀಡಿ ಮಹಲ್ ನಲ್ಲಿ ನಡೆಯಬೇಕಿರುವ ದುರಸ್ಥಿ ಕಾರ್ಯಗಳನ್ನು ವೀಕ್ಷಣೆ ಮಾಡಿ, ಹೋಟೇಲ್ ನ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ,…

ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ; ಮಾನವೀಯತೆ ಮೆರೆದ ಸಚಿವ ರಮೇಶ್ ಜಾರಕಿಹೊಳಿ‌

ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ‌ ಅವರು ಮಾನವೀಯತೆಯನ್ನು ಮೆರೆದಿದ್ದಾರೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ…

ಸ್ಥಳೀಯ ಕಲಾವಿದರಿಗೆ ವೇದಿಕೆ ದೊರಕುವ ಕೆಲಸವಾಗಲಿ: ಶಾಸಕ ನಿರಂಜನಕುಮಾರ್

ಗುಂಡ್ಲುಪೇಟೆ: ಪ್ರತಿಭೆ ಹೊರತರಲು ಸ್ಥಳೀಯ ಕಲಾವಿದರಿಗೆ ಇನ್ನೂ ಸಹ ಸರಿಯಾದ ವೇದಿಕೆ ಸಿಕ್ಕಿಲ್ಲ. ಅಂತವರಿಗೆ ವೇದಿಕೆ ದೊರಕಿಸಿಕೊಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡಬೇಕು ಎಂದು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನಕುಮಾರ್ ಸಲಹೆ ನೀಡಿದರು.…

ವಾಜಪೇಯಿ ಜಯಂತಿ : ಸಿಹಿ ಹಂಚುವ ಕಾರ್ಯಕ್ರಮ

ಭಾರತ ದೇಶದ ನೆಚ್ಚಿನ ನಾಯಕ, ಅಜಾತ ಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮ ಜಯಂತಿ ಅಂಗವಾಗಿ, ಚಾಮರಾಜ ಬಿಜೆಪಿ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಲ್.ನಾಗೇಂದ್ರಣ್ಣ ರವರ ನೇತೃತ್ವದಲ್ಲಿ ನಂ.18…

ಚಿಂಪಾಂಜಿ ದತ್ತು ತೆಗೆದುಕೊಳ್ಳುವ ಮೂಲಕ ವಾಜಪೇಯಿ ಜನ್ಮ ದಿನಾಚರಣೆ

ಮಾಜಿ ಪ್ರಧಾನ ಮಂತ್ರಿ ಅಜಾತಶತ್ರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಮೈಸೂರು ಮೃಗಾಲಯದಲ್ಲಿ 10.000 ಸಾವಿರ ರೂ ಚಿಂಪಾಂಜಿ ಪ್ರಾಣಿಗಳನ್ನು ದತ್ತು ತೆಗಳುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ…

ವಾಜಪೇಯಿ ಜನ್ಮದಿನ: ಗೋಶಾಲೆ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿಯ ಹಿರಿಯ ಧುರೀಣರು ಹಾಗೂ ಮಾಜಿ ಪ್ರಧಾನ ಮಂತ್ರಿಗಳು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಮೈಸೂರು ನಗರ ಬಿಜೆಪಿ ಮೋರ್ಚಾ ವತಿಯಿಂದ ಗೋಶಾಲೆ ಸ್ವಚ್ಛತಾ ಹಾಗೂ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದರಾದ…

ಮೈಸೂರಿನ ಇಸ್ಕಾನ್ ಜಯನಗರ ದಲ್ಲಿರುವ ದೇವಾಲಯದಲ್ಲಿ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ

ಮೈಸೂರು,ಡಿ,25- ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಸ್ಕಾನ್ ದೇವಾಲಯದಲ್ಲಿ ಭಕ್ತರು ಕೃಷ್ಣ ನ ದರ್ಶನ ಪಡೆಯುತ್ತಿರುದ್ದಾರೆ. ಮೈಸೂರಿನ ಇಸ್ಕಾನ್ ಜಯನಗರ ದಲ್ಲಿರುವ ದೇವಾಲಯದಲ್ಲಿ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇವಾಲಯದಲ್ಲಿ ಇಂದು ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಪ್ರಸಾದ…

ಅಟಲ್ ಜೀ ಜನ್ಮದಿನವನ್ನು ಹಿಂದುಳಿದ ವರ್ಗಗಳ ಮೊರ್ಚಾ ವತಿಯಿಂದ “”ಸುಶಾಸನ ದಿನವಾಗಿ”” ಆಚರಣೆ..

ಅಟಲ್ ಜೀ ಜನ್ಮದಿನವನ್ನು ಹಿಂದುಳಿದ ವರ್ಗಗಳ ಮೊರ್ಚಾ ವತಿಯಿಂದ “”ಸುಶಾಸನ ದಿನವಾಗಿ”” ಆಚರಣೆ.. ಇಂದು ಭಾರತೀಯ ಜನತಾ ಪಾರ್ಟಿಯ ಮೈಸೂರು ನಗರದ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ರೈತದಿನ ಹಾಗೂ ಸೇವಾ ಚಟುವಟಿಕೆಯಾಗಿ “” ಸುಶಾಸನ ದಿನ””ವನ್ನು ನರಸಿಂಹ ರಾಜ ಕ್ಷೇತ್ರದ…

ಪ್ರತಿ ಅನ್ನದ ಅಗುಳು ಸಹ ಅಮೃತಕ್ಕೆ ಸಮಾನ.. ಬಲ್ಲ ಜಾಣರು ಮಾತ್ರ ಇದನ್ನು ವ್ಯರ್ಥ ಮಾಡೊಲ್ಲ..!! ಅಹಂಕಾರ ತೋರಿಸಲ್ಲ.

ಪ್ರತಿ ಅನ್ನದ ಅಗುಳು ಸಹ ಅಮೃತಕ್ಕೆ ಸಮಾನ.. ಬಲ್ಲ ಜಾಣರು ಮಾತ್ರ ಇದನ್ನು ವ್ಯರ್ಥ ಮಾಡೊಲ್ಲ..!! ಅಹಂಕಾರ ತೋರಿಸಲ್ಲ. ರೈತ ಇಡೀ ಪ್ರಪಂಚದ ಅನ್ನದಾತ !! ಆತನ ರೀತಿ ನಾವು ನೀವು ಬಿಸಿಲಿನಲ್ಲಿ ಬೆವರಿಳಿಸುವಂತ ತಾಕತ್ತು ನಮ್ಮಲ್ಲಿಲ್ಲ.. ಯಾಕೆಂದರೆ DIGNITY MATTERS…

ಬಂಡೀಪುರ: ವರ್ಷಾಂತ್ಯದ ಮೋಜಿಗಿಲ್ಲ ವಸತಿ ಗೃಹ

ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ ಮತ್ತು ಕೋವಿಡ್-19 ಉದ್ದೇಶದಿಂದ ಡಿ.31 ಮತ್ತು ಜ.1ರಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ವಸತಿ ಗೃಹ ನೀಡದಿರಲು ಇಲಾಖೆ ನಿರ್ಧರಿಸಿದೆ. ಹೊಸ ವರ್ಷಾಚರಣೆಯ ಭರದಲ್ಲಿ ವಸತಿ ಗೃಹದ ಬಳಿ ಸೌಂಡ್ ಮತ್ತು ಮ್ಯೂಸಿಕ್ ಬಳಕೆ ಮಾಡುವುದರಿಂದ…

ನಾವು ಬದುಕವುದು ಅನಿವಾರ್ಯ: ಅಡ್ಡಂಡ ಕಾರ್ಯಪ್ಪ

ಮೈಸೂರು- ಕಲಾವಿದರು ಸಾಧನೆ ಇಲ್ಲದೆ ಸತ್ತರೆ ಅದು ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಅದು ಬದುಕಿಗೆ ಅಪಮಾನ ಆಗಲಿದೆ ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ…

ಶಾರದಾ ಮಾತೆ ಜನ್ಮ ದಿನಾಚರಣೆ

ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ಹಾಗೂ ಶಾರದಾದೇವಿನಗರ ಹಿತರಕ್ಷಣಾ ವೇದಿಕೆ ವತಿಯಿಂದ ಶಾರದಾದೇವಿ ನಗರದ ವೃತ್ತದಲ್ಲಿ ರಾಮಕೃಷ್ಣ ಪರಮಹಂಸ ರವರ ಪತ್ನಿ ಶಾರದಾ ಮಾತೆ ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಾರದಾದೇವಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಪುಷ್ಪಾರ್ಚನೆ…

25ರಂದು “ಕಿಸಾನ್ ಸಮ್ಮಾನ್”ಗೆ ಪ್ರಧಾನಿ ಮೋದಿ ಚಾಲನೆ; ಸಚಿವ ಎಸ್ ಟಿ ಎಸ್

• ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ • ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ • ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿ ರೈತರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ • ರಾಜ್ಯದ 30 ಜಿಲ್ಲೆಗಳಿಗೂ ಪ್ರವಾಸ, ರೈತರಲ್ಲಿ ಜಾಗೃತಿ;…

ಪುಣೇರಿ ಶ್ರೀಮಾನ್ ಅಮೃತ ಚಹಾ.. ಒಮ್ಮೆ ಸವಿದರೆ ಪುನಃ ಮರಳಿ ಬರುವಿರಿ..

ಮೈಸೂರು: ಪ್ರತಿ ದಿನ ಎದ್ದಕೂಡಲೇ ಒಂದು ಲೋಟ ಕಾಫಿ ಅಥವಾ ಟೀ ಇರಲೇಬೇಕಲ್ಲವೇ? ನಮ್ಮಲ್ಲಿ ಹಲವರ ದೈನಂದಿನ ಅಬ್ಯಾಸವಿದು. ಅದಿಲ್ಲದೇ, ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಚಲಿಸಲಾರದು ಎಂದು ನಂಬಿರುವವರ ಬಳಗ ನಮ್ಮದು ಎನ್ನುತ್ತಾರೆ ಕಾಫಿ/ ಟೀ ಪ್ರಿಯರು. ಇತಂಹದ್ದೇ ಒಂದು ಜನಪ್ರಿಯ…

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರಕ್ಕೆ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಕನ್ನಡ ಚಿತ್ರಕ್ಕೆ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ. ಖ್ಯಾತ ನಿರ್ಮಾಪಕ ಎಸ್. ವಿ. ಶಿವಕುಮಾರ್ ಅವರು ತಮ್ಮ ಸಂಗಮ ಫಿಲ್‍ಂಸ್ ಲಾಂಛನದಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಪ್ರತಿಷ್ಠಿತ ರೋಂ…