ಕನ್ನಡ ಸಾರಸ್ವತ ಲೋಕದಲ್ಲಿ ಕುವೆಂಪು ಅವರು ಎಂದಿಗೂ ಜಿರಂಜೀವಿ:ಎಸ್.ಟಿ.ಸೋಮಶೇಖರ್
ರಾಷ್ಟ್ರಿಕವಿ ಕುವೆಂಪು ಅವರು ಕನ್ನಡ ಹಾಗೂ ಕನ್ನಡಿಗರ ಪಾಲಿನ ಆಸ್ತಿ. ಅವರ ಅಗಾಧ ಜ್ಞಾನ ಸಂಪತ್ತು ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ಶ್ರೀಯುತರು ನಾಡುಕಂಡ ಶ್ರೇಷ್ಠ ಕವಿಗಳು, ಕಾಂದಂಬರಿಕಾರರು, ನಾಟಕಕಾರರು, ವಿಮರ್ಶಕರು ಹಾಗೂ ಚಿಂತಕರೂ ಆಗಿದ್ದಾರೆ. ಕುವೆಂಪು ಅವರು ಬಹುಮುಖ…