Month: December 2020

ಕೊರೋನಾದ ಜಾಗ್ರತೆಯೊಂದಿಗೆ ಹೊಸವರ್ಷಕ್ಕೆ ಕಾಲಿಡೋಣ..

ಪ್ರತಿ ವರ್ಷವೂ ಹಳೆಯ ನೋವುಗಳಿಗೆ ವಿದಾಯ ಹೇಳಿ ಹೊಸ ಕನಸುಗಳೊಂದಿಗೆ ಹೊಸವರ್ಷಕ್ಕೆ ಹೆಜ್ಜೆಯಿಡುತ್ತಿದ್ದೆವು. ಆದರೆ ಈ ಬಾರಿ ಹಾಗಿಲ್ಲ. ವರ್ಷ ಪೂರ್ತಿ ಅನುಭವಿಸಿದ ನೋವುಗಳನ್ನು ಮರೆಯ ಬಹುದಷ್ಟೆ ಕೊರೋನಾದ ಭಯವಂತು ನಮ್ಮನ್ನು ಕಾಡುತ್ತಲೇ ಇದೆ. ಹೀಗಾಗಿ ಒಂದಷ್ಟು ಜಾಗ್ರತೆಯೊಂದಿಗೆ ಮುಂದಿನ ವರ್ಷಕ್ಕೆ…

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಬಳಿ ಪುಂಡರುಗಳ ಹಾವಳಿ: ಕಣ್ಣು ಮುಚ್ಚ್ಚಿ ಕುಳಿತ ಅಧಿಕಾರಿಗಳು

ಮೈಸೂರು: ಕುಂಬಾರ ಕೊಪ್ಪಲು ಹೈಟೆಕ್ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಮೀಪದಲ್ಲಿರುವ ಬಸ್ ನಿಲ್ದಾಣ ಹಾಗೂ ಅಕ್ಕ ಪಕ್ಕ ಅಂಗಡಿ ಬಳಿ ಮಹಿಳೆಯರು, ಹೆಣ್ಣು ಮಕ್ಕಳು ಓಡಾಡಲು ಹೆದರೋ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.…

ವಿಪಕ್ಷಗಳಿಂದ ರೈತರ ಎತ್ತಿಕಟ್ಟುವ ಕೆಲಸ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಂಡು ರೈತರು ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿಯವರು ರೈತರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ. ಆದರೆ…

ಮೈಸೂರು ರಂಗಾಯಣದ ಸಾಧನೆ ಅಪಾರ: ಎಸ್.ಟಿ.ಸೋಮಶೇಖರ್

ರಂಗಭೂಮಿ ಸೇರಿದಂತೆ ಎಲ್ಲ ತರಹದ ಕಲೆಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಲೇ ಬಂದಿವೆ. ಅನೇಕ ಪ್ರಾಧಿಕಾರಗಳನ್ನು ರಚಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. 1989ರಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಾಯಣವನ್ನು ಅಸ್ತಿತ್ವಕ್ಕೆ ತರಲಾಯಿತು. ಇದು ಖ್ಯಾತ ರಂಗತಜ್ಞರು, ಪದ್ಮಶ್ರೀ ಪುರಸ್ಕೃತರೂ ಆಗಿರುವ ದಿ. ಬಿ.ವಿ.ಕಾರಂತರ…

ಸಾಂಸ್ಕೃತಿಕ ನಗರದಲ್ಲಿ ಮತ್ತೆ ಪುಂಡ-ಪೋಕರಿಗಳ ಹಾವಳಿ,

ಸಾಂಸ್ಕೃತಿಕ ನಗರದಲ್ಲಿ ಮತ್ತೆ ಪುಂಡ-ಪೋಕರಿಗಳ ಹಾವಳಿ ಮೈಸೂರು: ಕುಂಬಾರ ಕೊಪ್ಪಲು ಜಯದೇವವ ಆಸ್ಪತ್ರೆ ಸಮೀಪದಲ್ಲಿರುವ. ನಿಲ್ದಾಣ ಹಾಗೂ ಅಕ್ಕ ಪಕ್ಕ ಅಂಗಡಿ ಬಳಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಓಡಾಡಲು ಹೆದರೋ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ದಪ್ಪ ಚರ್ಮದ…

ವೀರ ಮದಕರಿ ನಾಯಕ ಸಂಘದ .ಅಭಿಮಾನಿ ಬಳಗ.ಡಾ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪನಮನ

ಮೈಸೂರು..ವೀರ ಮದಕರಿ ನಾಯಕ ಸಂಘದ .ಅಭಿಮಾನಿ ಬಳಗ ಸುಣ್ಣದಕೇರಿ ನಾರಾಯಣ ಶಾಸ್ತ್ರಿ ರಸ್ತೆ ನಕ್ಷತ್ರ ಕಾಂಪ್ಲೆಕ್ಸ್ ನಲ್ಲಿ ಇಂದು ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ 11 ನೇ ವರ್ಷದ ಪುಣ್ಯಸ್ಮರಣೆ ಡಾ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್.…

S T ಮೀಸಲಾತಿಗಾಗಿ ಪೂರ್ವ ಭಾವಿ ಸಭೆ

ಮೈಸೂರಿನ ಕನಕ ಸಮುದಾಯ ಭವನದಲ್ಲಿ ಕುರುಬರ ಎಸ್ ಟಿ ಹೋರಾಟ ಸಮಿತಿಯ S T ಮೀಸಲಾತಿಗಾಗಿ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯನ್ನು, ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪ, ಮಾಜಿ ಸಚಿವರಾದ ಎ ಎಚ್ ವಿಶ್ವನಾಥ್, ಎಚ್ ಎಂ ರೇವಣ್ಣ,…

ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ

ಇಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗಂಗೋತ್ರಿ ಬಡಾವಣೆ ಕುದುರೆಮಾಳದಲ್ಲಿ, ಯಾದವಗಿರಿಯ ಮಂಜುನಾಥಪುರದಲ್ಲಿ ಹಾಗೂ ಕೈಲಾಸಪುರಂ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹರವರು ಹಾಗೂ ಚಾಮರಾಜ…

ಡಾ.ವಿಷ್ಣುವರ್ಧನ್ 11 ನೇ ವರ್ಷದ ಪುಣ್ಯಸ್ಮರಣೆ: ಪುಷ್ಪನಮನ

ವೀರ ಮದಕರಿ ನಾಯಕ ಸಂಘದ ಅಭಿಮಾನಿ ಬಳಗ ಸುಣ್ಣದಕೇರಿ ನಾರಾಯಣ ಶಾಸ್ತ್ರಿ ರಸ್ತೆ ನಕ್ಷತ್ರ ಕಾಂಪ್ಲೆಕ್ಸ್ ನಲ್ಲಿ ಇಂದು ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ 11 ನೇ ವರ್ಷದ ಪುಣ್ಯಸ್ಮರಣೆ ಡಾ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್…

ಗ್ರಾ. ಪಂ. ಚುನಾವಣೆ: ಬಿಜೆಪಿಗೆ ಅತಿ ಹೆಚ್ಚು ಸ್ಥಾನ

ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೊದಲಿಗೆ ಗೆಲುವು ಸಾಧಿಸಿದ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ, ಬಿಜೆಪಿ ಗ್ರಾಮೀಣ ಘಟಕದ ತಂಡ, ಶಕ್ತಿ ಕೇಂದ್ರ,…

ನಾಳೆ ರಾತ್ರಿ ಅರಮನೆ ಸುತ್ತಮುತ್ತ ವಾಹನಕ್ಕೆ ನಿರ್ಬಂಧ!

ಮೈಸೂರು: ಹೊಸವರ್ಷ ಆಚರಣೆ ಹಿನ್ನಲೆಯಲ್ಲಿ ಡಿಸೆಂಬರ್ 31ರ ರಾತ್ರಿ 10ರಿಂದ ಜನವರಿ 1ರ ಬೆಳಿಗ್ಗೆ 5 ಗಂಟೆವರೆಗೆ ಮೈಸೂರು ನಗರದತ್ತ ಬರುವ ಅದರಲ್ಲೂ ಅರಮನೆ ಸುತ್ತಮುತ್ತ ಸಂಚರಿಸುವ ಸಾರ್ವಜನಿಕರ ವಾಹನಗಳಿಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ಅಂಬಾವಿಲಾಸ ಅರಮನೆಯ ಸುತ್ತಲಿನ ರಸ್ತೆಗಳಾದ…

ಆರೋಗ್ಯ ಕಾಪಾಡುವ ಅರಶಿನ

ನಮ್ಮಲ್ಲಿ ಹಣವಿದ್ದರೆ ಎಲ್ಲವನ್ನು ಪಡೆದುಕೊಳ್ಳಬಹುದು ಎಂಬ ಕೆಟ್ಟ ಆಲೋಚನೆ ಬಂದು ಬಿಟ್ಟಿದೆ. ಹೀಗಾಗಿ ಹಣ ಸಂಪಾದನೆಯತ್ತಲೇ ನಮ್ಮ ಚಿತ್ತ. ಆರೋಗ್ಯವೇ ಭಾಗ್ಯ ಎಂಬ ಹಿಂದಿನವರ ಮಾತಿಗೆ ಕಿಮ್ಮತ್ತು ಇಲ್ಲದಾಗಿದೆ. ಯಾವಾಗ ಆರೋಗ್ಯ ಕೆಟ್ಟು ಹಾಸಿಗೆ ಹಿಡಿದಾಗ ಛೆ! ತಪ್ಪು ಮಾಡಿಬಿಟ್ಟೆ ಆರೋಗ್ಯದ…

ಗಾಜನೂರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ..

ಚಾಮರಾಜನಗರದಲ್ಲಿ ಇರುವ ಪುನೀತ್ ರಾಜಕುಮಾರ್ ಅವರು ಡಾ. ರಾಜಕುಮಾರ್ ಹುಟ್ಟೂರಾದ ಗಾಜನೂರಿನಲ್ಲಿ ಅತ್ತೆ ಜೊತೆಯಲ್ಲಿ ಖುಷಿಯಾಗಿ ಸಂಭ್ರಮಿಸಿದ ಪವರ್ ಸ್ಟಾರ್ ಹಾಗೂ ತಂದೆಯ ಹುಟ್ಟೂರಿನಲ್ಲಿ ಹಳೆಯ ಮನೆಯಲ್ಲಿ ಕಳೆದ ಕ್ಷಣಗಳು..

34 ಗ್ರಾಪಂ 486 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಗುಂಡ್ಲುಪೇಟೆ: ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಇಂದು(ಡಿ.30) ನಡೆಯಲಿದ್ದು, ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಕಾಲೇಜು, ಜೆಎಸ್‍ಎಸ್ ಕಾಲೇಜು, ಸೆಂಟ್ ಜಾನ್ಸ್ ಶಾಲೆ ಸೇರಿದಂತೆ ಮೂರು ಕಡೆಗಳಲ್ಲಿ 34 ಗ್ರಾಮ…

ಸಾಂಸ್ಕೃತಿಕ ನಗರಿಯಲ್ಲಿ ಗುಜರಾತ್ ಕರಕುಶಲ ಉತ್ಸವದ ಸಂಭ್ರಮ

ಒಂದೇ ಸೂರಿನಡಿ ಹಲವು ಉತ್ಪನ್ನಗಳು ಮೈಸೂರು: ಕೊರೋನಾದಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಕುಸಿತ ಕಂಡಿದೆ. ಸಂಪಾದನೆಯಿಲ್ಲದೆ ಜನ ಅಗತ್ಯ ವಸ್ತುಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಹೀಗಿರುವಾಗ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಕ್ಷೇತ್ರಕ್ಕೂ ಅದರ ಬಿಸಿ ತಟ್ಟಿದ್ದು, ಈ ವೃತ್ತಿಯನ್ನು ನಂಬಿ…