Month: November 2020

ಬಿಜೆಪಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಸಚಿವ ಜಾರಕಿಹೊಳಿ‌

ಗೋಕಾಕ್ ಗ್ರಾಮೀಣ ಮಂಡಲ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣ ವರ್ಗವನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲ ವತಿಯಿಂದ ಎರಡು ದಿನಗಳ ಕಾರ್ಯಕರ್ತರ ಪ್ರಶಿಕ್ಷಣ…

ಶೀಘ್ರ ಜನೌಷಧಿಯಲ್ಲಿ ಆಯುರ್ವೇದಿಕ್ ಔಷಧ; ಕೇಂದ್ರ ಸಚಿವರಾದ ಡಿ.ವಿ.ಎಸ್

* ವರ್ಚುವಲ್ ಮೂಲಕ ಹುಬ್ಬಳ್ಳಿಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿ ಉದ್ಘಾಟನೆ * ಸಹಕಾರ ಇಲಾಖೆ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನ; ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ.ಆದರೆ, ಮುಂದಿನ ದಿನಗಳಲ್ಲಿ…

ಆನೆ ಕಳೇಬರ ಪತ್ತೆ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ಬೀಟ್ನ ಐರನ್ ಬ್ರಿಡ್ಜ್ ಗಸ್ತಿ ನಲ್ಲಿನ ಹೆಬ್ಬಳ್ಳ ಕಾಲ್ದಾರೀ ಬಳಿ ಸುಮಾರು 15 ರಿಂದ 20 ವರ್ಷದ ಹೆಣ್ಣಾನೆ ಮೃತಪಟ್ಟಿದ್ದು ಅದರ ಕಳೇಬರ ತುಂಬಾ ದಿನಗಳ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿಗಳು ಗಸ್ತು…

ಇಂದು ಮಠದಲ್ಲಿ ಮಕ್ಕಳ ಚಿತ್ರೀಕರಣದ ಮೂಹೂರ್ತ

ಮೈಸೂರಿನ ವಸಮನಹಳ್ಳಿ ಹತ್ತಿರವಿರುವ ರಾಘವೇಂದ್ರ ಮಠದಲ್ಲಿ ಮಕ್ಕಳ ಚಲನಚಿತ್ರ ಮುಕ್ತ ಚಿತ್ರದ ಚಿತ್ರೀಕರಣ ಮೂಹೂರ್ತವನ್ನು ಇಂದು ಬೆಳಿಗ್ಗೆ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೌಶಿಕ್ ಕುಮಾರ್ ಕೆ.ಪಿ ಮಂಜುಳಾಮಂಜುನಾಥ್, ಕ್ಯಾಮಾರಾಮನ್ ಸಿದ್ದರಾಜು, ಕೋರಿಯಾಗ್ರಫಿ ಡ್ಯಾನಿಯಲ್ ಹಾಗೂ ಬಾಲ…

ಭೂಮಿ ನೀಡಿದವರಿಗೆ ನಿಯಮಾನುಸಾರ ಉದ್ಯೋಗ ನಿರ್ಲಕ್ಷ್ಯ : ಪ್ರತಿಭಟನೆ

ಮೈಸೂರು, ನ.- ಏಷಿಯನ್ ಪೇಯಿಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದವರಿಗೆ ನಿಯಮಾನುಸಾರ ಕಾರ್ಖಾನೆ ಉದ್ಯೋಗ ನೀಡದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು ಕಾರ್ಖಾನೆಗೆ ಹಸ್ತಾಂತರಿಸಿರುವ ಕರ್ನಾಟಕ ಕೈಗಾರಿಕಾ…

ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ: ಪ್ರತಿಭಟನೆ

ಮೈಸೂರು, ನ.- ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಯುವಮೋರ್ಚಾ ಘಟಕದ ವತಿಯಿಂದ ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ವೃತ್ತದ ಬಳಿ ಜಮಾವಣೆಗೊಂಡ ಬಿಜೆಪಿ ಮೈಸೂರು ನಗರ ಯುವಮೋರ್ಚಾ…

ನೈಋತ್ಯ ರೈಲ್ವೆ ಮೈಸೂರು ವಿಭಾಗ: ಐದು ಉಪ ವಿಭಾಗೀಯ (ಬಿ.ಡಿ.ಯು.) ವ್ಯಾಪಾರ ಅಭಿವೃದ್ಧಿ ಘಟಕ ಪ್ರಾರಂಭ

ಸರಕುಗಳ ಸಾಗಾಣೆಯನ್ನು ಹೆಚ್ಚಿಸಲು ಹಾಗು ವ್ಯಾಪಾರ ನಿಯಮಗಳನ್ನು ಸರಳೀಕರಣಗೊಳಿಸಲು ರೈಲ್ವೆ ಸಚಿವಾಲಯದ ನಿರ್ದೇಶನದ ಅನ್ವಯ ಜುಲೈನಲ್ಲಿ ಮೈಸೂರು ವಿಭಾಗವು ಬಿ.ಡಿ.ಯು. (ವ್ಯಾಪಾರ ಅಭಿವೃದ್ಧಿ ಘಟಕ) ಗಳನ್ನು ಸ್ಥಾಪಿಸಿದೆ. ಸಾಗಿಸುವ ಸಾಂಪ್ರದಾಯಿಕ ಸರಕುಗಳಲ್ಲಿ ರೈಲ್ವೆಯ ಪಾಲನ್ನು ಹಿಡಿದಿಡುವುದು ಮತ್ತು ವಿವಿಧ ಬೃಹತ್ ಸರಕುಗಳನ್ನು…

ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಪ್ರತಿಭಟನೆ

ಗುಂಡ್ಲುಪೇಟೆ: ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಖಂಡಿಸಿ, ಮಹಾರಾಷ್ಟ್ರ ಸರ್ಕಾರದ ಇಬ್ಬಂದಿ ತನವನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಎಂಡಿಸಿಸಿ ಬ್ಯಾಂಕ್ ಎದುರು ಜಮಾಹಿಸಿ ಉದ್ಭವ್ ಠಾಕ್ರೆ ಅವರ ಪ್ರತಿಕೃತಿ…

ಗುಂಡ್ಲುಪೇಟೆ ಪುರಸಭೆ: ಅಧ್ಯಕ್ಷರಾಗಿ ಪಿ. ಗಿರೀಶ್, ಉಪಾಧ್ಯಕ್ಷರಾಗಿ ದೀಪಿಕಾ ಆಯ್ಕೆ

ಗುಂಡ್ಲುಪೇಟೆ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ. ಗಿರೀಶ್ ಹಾಗೂ ಉಪಾಧ್ಯಕ್ಷರಾಗಿ ದೀಪಿಕಾ ಅಶ್ವೀನ್ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಪಕ್ಷದಲ್ಲಿ ಗೆದ್ದಿದ್ದ 13 ಮಂದಿ ಸದಸ್ಯರ ಪೈಕಿ ಯಾರು ಸಹ ನಾಮಪತ್ರ ಸಲ್ಲಿಸಿದ ಕಾರಣ ಇವರನ್ನು ಅವಿರೋಧವಾಗಿ ಚುನಾವಣಾಧಿಕಾರಿ ನಂಜುಂಡಯ್ಯ…

ಬಿಜೆಪಿ ಎಲ್ಲಾ ವಾರ್ಡ್ ಸಮನಾಗಿ ಕಾಣಲಿ: ರಾಜ್ ಗೋಪಾಲ್

ಗುಂಡ್ಲುಪೇಟೆ: ಪಟ್ಟಣ ಪುರಸಭೆಯ ಅಧಿಕಾರ ಹಿಡಿದಿರುವ ಬಿಜೆಪಿ ಪಟ್ಟಣದ ಅಭಿವೃದ್ಧಿಯ ಕಡೆ ಗಮನಹರಿಸಿ ಎಲ್ಲಾ ವಾರ್ಡ್ ಗಳನ್ನು ಸಮನಾಗಿ ಕಾಣಬೇಕು ಎಂದು ಪುರಸಭಾ ಎಸ್ಡಿಪಿಐ ಸದಸ್ಯ ರಾಜ್ ಗೋಪಾಲ್ ತಿಳಿಸಿದರು. ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿ ಬಿಜೆಪಿ ಪಕ್ಷಕ್ಕೆ ಯಾವುದೇ…

ಪುರಸಭೆ: ನೂತನ ಅಧ್ಯಕ್ಷ ಪಿ.ಗಿರೀಶ್ ಗೆ ಸನ್ಮಾನ

ಗುಂಡ್ಲುಪೇಟೆ ಪಟ್ಟಣ ಪುರಸಭೆಗೆ ನೂತನ ಅಧ್ಯಕ್ಷರಾಗಿ ಪಿ. ಗಿರೀಶ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಾಯಕ ಸಮುದಾಯದ ವತಿಯಿಂದ ಸೇಬಿನ ಹಾರ ಹಾಕಿ ಸನ್ಮಾನಿಸಲಾಯಿತು. ಶಾಸಕರಾದ ಸಿ.ಎಸ್. ನಿರಂಜನಕುಮಾರ್, ನಾಯಕ ಸಮಾಜದ ಯಜಮಾನರಾದ ಮಣಿನಾಯಕ, ಮಾಧು, ಶಂಕರ್ ಸೇರಿದಂತೆ ಇತರರು ಹಾಜರಿದ್ದರು.

ಸೊಂಟ ನೋವು, ಮಂಡಿ ನೋವು, ನರಗಳ ದೌರ್ಬಲ್ಯಕ್ಕೆ-ಖರ್ಜುರ ಸೇವಿಸಿ

ನಿವೇನಾದ್ರು ಖರ್ಜುರದ ಹಣ್ಣನ್ನ ತಿಂತಿದಿರ! ಬಹಳಷ್ಟು ಜನ ಸೊಂಟ ನೋವು, ಮಂಡಿ ನೋವು, ಹಾಗೂ ನರಗಳ ದೌರ್ಬಲ್ಯದಿಂದ ಬಳಲುತ್ತ ಇರುತ್ತಾರೆ. ಇದಕ್ಕೆ ಕಾರಣ ಐರನ್ ಡೆಫಿಸಿಯನ್ಶಿ ಹೌದು ಕಬ್ಬಿಣದ ಕೊರತೆಯಿಂದ ಈ ರೀತಿಯ ವ್ಯಾದಿಗಳು ಅನಾರೋಗ್ಯ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಇದಕ್ಕೆ…

ಮೈಸೂರು ಗ್ರಾಮೀಣ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲೂ ಅದಾಲತ್; ಸಚಿವ ಎಸ್ ಟಿ ಎಸ್

* ಶಂಭುದೇವನಹಳ್ಳಿಯಲ್ಲಿ ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರದ ಪ್ರಮುಖರುಗಳ ಜೊತೆ ಪೂರ್ವಭಾವಿ ಸಭೆ * ವಿವಿಧ ಇಲಾಖೆಗಳ ಅದಾಲತ್ ಮೂಲಕ ಜನರ ಸಮಸ್ಯೆ ಪರಿಹಾರ ಮೈಸೂರು: ಮೈಸೂರಿನ ಗ್ರಾಮೀಣ ಭಾಗದ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಕಂದಾಯ ಸೇರಿದಂತೆ ವಿವಿಧ…

ಬಿ. ವೈ. ವಿಜಯೇಂದ್ರ ಜನ್ಮದಿನಾಚರಣೆ:ವಿಶೇಷ ಪೂಜೆ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಯೂತ್ ಐಕಾನ್ ಬಿ ವೈ ವಿಜಯೇಂದ್ರ ರವರ ಜನ್ಮದಿನಾಚರಣೆ ಅಂಗವಾಗಿ ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ ಮುಂಭಾಗ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಆನಂತರ ನಿರಾಶಿತರಿಗೆ…

ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು. ನವೆಂಬರ್- ಜಿಲ್ಲಾ ಕೌಶಾಲ್ಯಾಭಿವೃದ್ಧಿ ಕೇಂದ್ರದ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಕುರಿತ ಪರಿಶೀಲನಾ ಸಭೆಯ…