Month: November 2020

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಮೈಸೂರು, ನ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 2020ರ ನವೆಂಬರ್ 18 ರಿಂದ ಡಿಸೆಂಬರ್ 17ರ ವರೆಗೆ ವಿಶೇಷ ಪರಿಷ್ಕರಣೆ ನಡೆಯಲಿದೆ. ಅನರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‍ಒಗಳು ಅಗತ್ಯಕ್ರಮ ವಹಿಸಲಿದ್ದಾರೆ.…

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 19-11-2020 ಕರ್ನಾಟಕದಲ್ಲಿಂದು 1,849 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ ಕರ್ನಾಟಕದಲ್ಲಿಂದು ಎಂಟು ಲಕ್ಷ 67 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಬಾಗಲಕೋಟೆ 08 ಬಳ್ಳಾರಿ 08 ಬೆಳಗಾವಿ…

ಸಮುದಾಯಗಳ ಬೇಡಿಕೆಯಂತೆ ನಿಗಮ ರಚನೆ; ಸಚಿವರಾದ ಎಸ್ ಟಿ ಎಸ್ ಸ್ಪಷ್ಟನೆ

• ಎಲ್ಲ ಸರ್ಕಾರದಿಂದಲೂ ನಿಗಮಗಳು ರಚನೆಯಾಗುತ್ತವೆ • ವಿಜಯನಗರ ಜಿಲ್ಲೆಯನ್ನು ಶಾಸಕರಾದ ಸೋಮಶೇಖರ್ ರೆಡ್ಡಿ ಅವರೂ ಒಪ್ಪುತ್ತಾರೆಂಬ ವಿಶ್ವಾಸವಿದೆ ಹೊಸಪೇಟೆ: ಮರಾಠಿ ಗಡಿ-ಭಾಷೆ ವಿಷಯ ಬೇರೆ, ಕರ್ನಾಟಕದಲ್ಲಿ ಅನೇಕ ಜನ ಮರಾಠಿಗರು ವಾಸವಾಗಿದ್ದಾರೆ. ಇಲ್ಲಿಯೇ ಹುಟ್ಟಿ, ಬೆಳದವರಿದ್ದಾರೆ. ಅವರೂ ಸಹ ನಮ್ಮ…

ಮೈಸೂರು ನಗರ ಪೊಲೀಸ್ ವತಿಯಿಂದ ವಿಶೇಷ ಕಾರ್ಯಕ್ರಮ

ಎಲ್ಲಾ ಎಸಿಪಿ ಇನ್ಪ್ ಪೆಕ್ಟರ್ ಸಿಬ್ಬಂದಿಗಳಿಂದ ಮಾಸ್ಕ್ ಧರಿಸದೆ ವಾಕ್ ಮಾಡುತ್ತಿದ್ದ ಜನರಿಗೆ ದಂಡ ಹಾಕದೆ ಎಚ್ಚರಿಕೆ ನೀಡಿ ಮಾಸ್ಕ್ ವಿತರಿಸಿ ಜಾಗ್ರತಿ ಮೂಡಿಸಲಾಯಿತು ಪೊಲೀಸರ ಜಾಗ್ರತಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ: ಕುಕ್ಕರಹಳ್ಳಿ ಕೆರೆ, ಲಿಂಗಂಬುದಿ ಕೆರೆ, ಒವಲ್ ಗ್ರೌಂಡ್, ರಿಂಗ್…

ಜಿಲ್ಲಾ ಖಜಾನೆ ನೌಕರರ ಸಂಘ: ಅಭಿವೃದ್ಧಿಗೆ ಶ್ರಮಿಸುವಂತೆ ಜಂಟಿ ನಿರ್ದೇಶಕಿ ಯಶೋಧ ಕರೆ

ಮೈಸೂರು.ನವೆಂಬರ್- ನೂತನವಾಗಿ ಸ್ಥಾಪಿಸಲಾಗಿರುವ ಕ canರ್ನಾಟಕ ರಾಜ್ಯ ಸರ್ಕಾರಿ ಖಜಾನೆ ನೌಕರರ ಸಂಘದ ಮೈಸೂರು ಜಿಲ್ಲಾ ಶಾಖೆಯನ್ನು ಮೈಸೂರು ಜಿಲ್ಲಾ ಖಜಾನೆ ಜಂಟಿ ನಿರ್ದೇಶಕಿ ಯಶೋಧ ಅವರು ಗುರುವಾರ ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಅವರು ಜಿಲ್ಲಾ ಖಜಾನೆ ನೌಕರರ ಸಂಘದ ಅಭಿವೃದ್ಧಿಗೆಗೆ…

ಆತ್ಮನಿರ್ಭರ ಅನುದಾನ ಪಡೆಯುವಲ್ಲಿ ಕರ್ನಾಟಕ ನಂಬರ್ 1; ಸಚಿವ ಎಸ್ ಟಿ ಎಸ್

• ಬೆಳಗಾವಿಯಲ್ಲಿ ಶೀಘ್ರ ಮೆಗಾ ಡೈರಿ ಪಾರ್ಕ್ • ಕೆಎಂಫ್ ನಿಂದ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹ ಗುರಿ • ಸಹಕಾರ ರಂಗದಲ್ಲಿ ಸಾಲ ವಿತರಣೆಗೆ ಹೆಚ್ಚುವರಿ 670 ಕೋಟಿ ರೂ.ಗೆ ಪ್ರಸ್ತಾವನೆ • 15 ಲಕ್ಷ ರೈತರಿಗೆ…

ಅರ್ನಾಲ್ಡ್ ಫಿಟ್ನೆಸ್ ಕ್ಲಬ್ ನಲ್ಲಿ ಹೊಸ ಅಪ್ ಬಿಡುಗಡೆ

ಮೈಸೂರು ನವೆಂಬರ್- ನೂತನ ಅರ್ನಾಲ್ಡ್ ಫಿಟ್ನೆಸ್ ಕ್ಲಬ್ ಫಿಟ್ ನೆಸ್ ಪ್ರಮುಖ ಸೆಂಟರ್ ಅದ ಅರ್ನಾಲ್ಡ್ ಫಿಟ್ನೆಸ್ ನಲ್ಲಿ ಹೊಚ್ಚ ಹೊಸ ಅಪ್ ನ್ನು ಸಿನಿಮಾ ನಟ ಧನಂಜಯ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಈಗಿನ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವಂತಹ…

ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಕಿಮ್ಮತ್ತು ಕೊಡೋದಿಲ್ಲ; ಸಚಿವ ಎಸ್ ಟಿ ಎಸ್

* ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೆ ಸಚಿವ ಸೋಮಶೇಖರ್ ತಿರುಗೇಟು * ಮಹಾರಾಷ್ಟ್ರ ನಾಯಕರ ಹೇಳಿಕೆಗೆ ನಾವು ಸೊಪ್ಪು ಹಾಕುವುದಿಲ್ಲ * ರಾಜಕೀಯ ಕಾರಣಕ್ಕೆ ಇಂಥ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಬೆಳಗಾವಿ: ನಾಡು – ನುಡಿ – ಭಾಷೆ ವಿಷಯದಲ್ಲಿ…

ಜಿಲ್ಲೆಯ ಐತಿಹಾಸಿಕ ಪಾರಂಪಾರಿಕ ಸ್ಮಾರಕಗಳ ಗುರುತಿಸುವಿಕೆ ಪ್ರಕ್ರಿಯೆಗೆ ಕ್ರಮ : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ

ಚಾಮರಾಜನಗರ, ನವೆಂಬರ್ – ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳು, ತಾಣಗಳು, ಕಟ್ಟಡ, ಜಲ ತಾಣಗಳನ್ನು ಗುರುತಿಸಿ ಪಟ್ಟಿ ಮಾಡಿ ಅವುಗಳಿಗೆ ಶ್ರೇಣಿ ನೀಡುವ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು…

ಕ.ರಾ.ಮು.ವಿ.ವಿ : ತೆರೆದ ಪುಸ್ತಕ ಪರೀಕ್ಷಾ ಶುಲ್ಕ ಪಾವತಿ

ಚಾಮರಾಜನಗರ, ನವೆಂಬರ್- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಶುಲ್ಕವನ್ನು ಪಾವತಿಸಲು ತಿಳಿಸಿದೆ. ಜನವರಿ ಅವೃತ್ತಿಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷಕ್ಕೆ ಪ್ರವೇಶಾತಿ ಪಡೆದಿರುವ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ ಮತ್ತು…

ಇಬ್ಬರು ಸುಲಿಗೆ ಕೋರರ ಬಂಧನ: ಲ್ಯಾಪ್‍ಟಾಪ್, ಮೊಬೈಲ್ ಫೊನ್ ದ್ವಿಚಕ್ರ ವಾಹನ ವಶ

ಮೈಸೂರು, ನವೆಂಬರ್- ಸಾರ್ವಜನಿಕರನ್ನು ಹೆದರಿಸಿ-ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆ ಕೋರರನ್ನು ಬಂಧಿಸುವಲ್ಲಿ ಉದಯಗಿರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ 13 ರಂದು ಶಕ್ತಿನಗರದಲ್ಲಿ ಶ್ರೀರಾಗ್ ಎಂಬುವರು ಹೂ ಬಿಡಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ, ಬೆದರಿಸಿ,…

ಕೇಂದ್ರ – ರಾಜ್ಯ ಸರ್ಕಾರಗಳ ಯೋಜನೆಯನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಲಿ; ಸಚಿವ ಎಸ್ ಟಿ ಎಸ್

* ಬೆಳಗಾವಿ ಬಿಜೆಪಿ ಕಚೇರಿಗೆ ಭೇಟಿ, ಪದಾಧಿಕಾರಿಗಳ ಜತೆ ಸಭೆ ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರ…

ಬಿಜೆಪಿ ರಾಜ್ಯ ಕಾರ್ಯಕಾರಿಣಿ ; ಪೂರ್ವಭಾವಿ ಸಿದ್ದತೆ ಪರಿಶೀಲಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಗೆ ಸಂಬಂಧಿಸಿದಂತೆ ಪೂರ್ವ ಸಿದ್ದತೆಗಳನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಪರಿಶೀಲಿಸಿದರು. ಈ ಮಹತ್ವದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಗಳೂ ಸೇರಿದಂತೆ ಪಕ್ಷದ ಕೇಂದ್ರೀಯ ವರಿಷ್ಠರೂ…

ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಮೈಸೂರು, ನವೆಂಬರ್.17- ಉನ್ನತ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳನ್ನು ಮಂಗಳವಾರದಿಂದ ಪುನರಾರಂಭಿಸಿದ ಹಿನ್ನೆಲೆ ನಗರದ ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೇಟಿ ನೀಡಿ ಪರಿಶೀಲಿಸಿದರು. ನೇರ ತರಗತಿಗಾಗಿ ಕಾಲೇಜಿಗೆ ಆಗಮಿಸಿದ್ದ ಅಂತಿಮ ವರ್ಷದ…

ರಾಷ್ಟ್ರದಲ್ಲಿಯೇ ಕರ್ನಾಟಕದ ಸಹಕಾರ ಮೊದಲ ಸ್ಥಾನಕ್ಕೆ ತರಲು ಶ್ರಮಿಸುವೆ; ಸಚಿವ ಎಸ್ ಟಿ ಎಸ್

* ಆತ್ಮನಿರ್ಭರ ಯೋಜನೆ ಜಾರಿಯಲ್ಲಿ ಕರ್ನಾಟಕವೇ ಮೊದಲು; ಸಚಿವರಾದ ಸೋಮಶೇಖರ್ * 15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ * ಸಚಿವರಾದ ಸೋಮಶೇಖರ್ ರಿಂದ ಜನಪರ ಕಾರ್ಯಕ್ರಮ; ಸಂಸದರಾದ ಬಚ್ಚೇಗೌಡ * ಸಚಿವರಾದ ಸೋಮಶೇಖರ್ ಅವರಿಂದ…