ಹಂಗಳ: ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ
ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಕಾರ್ತಿಕಾ ಸೋಮವಾರದ ಪ್ರಯುಕ್ತ ಕಂಡಾಯ ಮತ್ತು ದಾಳ ಮೆರವಣಿಗೆಯನ್ನು ಸರಳವಾಗಿ ಮಾಡಲಾಯಿತು. ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಬೆಳಗ್ಗೆ ಸಿದ್ದಪ್ಪಾಜಿ ಕಂಡಾಯವನ್ನು ಬಾವಿ ನೀರಿನಲ್ಲಿ ಶುಚಿಗೊಳಿಸಲಾಯಿತು. ನಂತರ ವಿಭೂತಿ ಹಚ್ಚಿ ಮುಖ್ಯ ರಸ್ತೆ ಮೂಲಕ ದೇವಸ್ಥಾನಕ್ಕೆ ಸಿದ್ದಪ್ಪಾಜಿ…