ಚಾಮರಾಜನಗರ: ಶ್ರೀಜ್ಞಾನಯೋಗಾಶ್ರಮದಶ್ರೀಸಿದ್ದೇಶ್ವರಸ್ವಾಮೀಜಿಯವರ ನಿಧನದ ಹಿನ್ನಲೆ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಶಾಸಕ ಸಿ,ಪುಟ್ಟರಂಗಶೆಟ್ಟಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಪುಪ್ಪಾರ್ಚನ ಮಾಡಿ ನಮನ ಸಲ್ಲಿಸಿದರರು,
ನಮನ ಸಲ್ಲಿಸಿ ಮಾತನಾಡಿದ ಶಾಸಕ ಸಿಪುಟ್ಟರಂಗಶೆಟ್ಟಿ ಸಿದ್ದೇಶ್ವರ ಶ್ರಗಳು ಅತ್ಯಂತ ಸರಳ ಜೀವನ ನಡೆಸಿದ್ದರು, ಅಸಂಖ್ಯ ಜನರ ಪಾಲಿನ ನಡೆದಾಡುವ ದೇವರು ನುಡಿದಂತೆ ನಡೆದವರು ಶ್ರೀಸಿದ್ದೇಶ್ವರಸ್ವಾಮೀಜಿಯವರು ಶರಣರ ನೀಡಿದ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದರು,ಆಧ್ಯಾತ್ಮಿಕತೆಗೆತಮ್ಮ ಬದಕನ್ನು ಮುಡಿಪಾಗಿಟ್ಟದ್ದರು, ಅವರು ದೇಶ-ವಿದೇಶಗಳಲ್ಲಿ ಜನಸಮಾನ್ಯರಿಗೂ ಅರ್ಥವಾ ಗುವಂತೆ ತಮ್ಮದೇ ಶೈಲಿಯಲ್ಲಿ ಪ್ರತಿಯೋಬ್ಬರಿಗೂ ಮನಮುಟ್ಟುವಂತೆ ಪ್ರವಚನ ನೀಡುತ್ತಿದ್ದರು, ಅವರ ನಿದನ ನಾಡಿಗೆ ತುಂಬಲಾರದ ನಷ್ಟವಾಗಿದೆ, ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಪಿ,ಮರಿಸ್ವಾಮಿ ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷ ಬಿ,ಕೆ ರವಿಕುಮಾರ್ ಜಿಲ್ಲಾ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವ್ ಆರ್,ಮಹದೇವ್ ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಎ,ಎಸ್ ಗುರುಸ್ವಾಮಿ ಮಹಮ್ಮದ್ ಅಸ್ಗರ್ ಮುನ್ನ ಪತ್ರಿಕಾ ಕಾರ್ಯದರ್ಶಿ ವಕೀಲ ಅರುಣ್ ಕುಮಾರ್ ಜಿ,ಪಂ ಮಾಜಿ ಸದಸ್ಯ ರಮೇಶ್ ತಾ,ಪಂ ಮಾಜಿ ಸದಸ್ಯರಾದ ಕಾಗಲವಾಡಿ ಶಿವಸ್ವಾಮಿ ಎಚ್,ಎಂ ಮಹದೇವಶೆಟ್ಟಿ ಸೋಮಣ್ಣ ನಸ್ರುಲ್‌ಖಾನ್ ಮರಿಸ್ವಾಮಿ ನಾಗಯ್ಯ ಕಾಗಲವಾಡಿ ಚಂದ್ರು ಸಿ,ಕೆ ರವಿಕುಮಾರ್ ಮುತ್ತಿಗೆ ದೂರೆ ಮೂರ್ತ್ತಿ ದೂಡ್ಡರಾಯಪೇಟೆ, ಮಹದೇವಯ್ಯ ರಾಮಸಮುದ್ರ ನಾಗರಾಜು ಶಿವಮೂರ್ತಿ ಪುಟ್ಟಸ್ವಾಮಿ ಚಿನ್ನಪ್ಪ ಮರಿಯಾದಹುಂಡಿ ಕುಮಾರ್ ಎ,ಪಿ,ಎಂ,ಸಿ ಸದಸ್ಯ ನಾಗೇಂದ್ರ ಸ್ವಾಮಿ ಕುಬೇಶ್ವರ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.